ಇಂಡೋನೇಷ್ಯಾದ_ತೋರಾಜಾದಲ್ಲಿ ವಾಸಿಸುವವರು ತಮ್ಮ ಕುಟುಂಬದಲ್ಲಿ ಸಾವನ್ನಪ್ಪಿದ ಪ್ರೀತಿಪಾತ್ರರನ್ನು ವರ್ಷಕ್ಕೊಮ್ಮೆ ಸಮಾಧಿಯಿಂದ_ಹೊರಗೆ_ತೆಗೆದು ಸಂಭ್ರಮಿಸುತ್ತಾರೆ.ಶವ_ಪೆಟ್ಟಿಗೆಯಿಂದ_ಕಳೇಬರವನ್ನು_ತಂದು ಹಬ್ಬವನ್ನು_ಆಚರಿಸುತ್ತಾರೆ ಇದಕ್ಕೆ #ಮಾನೆನೆ ಎಂದು ಕರೆಯಲಾಗುತ್ತದೆ. ಸತ್ತವರನ್ನು ಅವರ ಶವಪೆಟ್ಟಿಗೆಯಿಂದ ಹೊರಗೆ ತೆಗೆದುಕೊಂಡು, ಸ್ವಚ್ ಗೊಳಿಸಿ ಹೊಸ ಬಟ್ಟೆಗಳನ್ನು ತೊಡಿಸಲಾಗುತ್ತದೆ. ಸತ್ತವರನ್ನು ಗೌರವಿಸಲು, ಮಾನೆನೆ ಹಬ್ಬ ಆಚರಿಸಲು ಅವರ ಸಂಬಂಧಿಕರು … [Read more...] about ಪ್ರೀತಿ ಪಾತ್ರರನ್ನು ಶವಪೆಟ್ಟಿಗೆಯಿಂದ ಹೊರತೆಗೆದು ಹಬ್ಬ ಆಚರಣೆ -ಹೀಗೂಉಂಟೆ ?
International News
ಕಿಲ್ಲರ್ ಕೊರೊನಾಗೆ ಸ್ಪೇನ್ ರಾಣಿ ಮಾರಿಯಾ ಟೆರೇಸಾ ಸಾವು.
ಮ್ಯಾಡ್ರಿಡ್: ಕೋವಿಡ್ 19 ಮಹಾಮಾರಿ ಸೋಂಕಿಗೆ ಸ್ಪೇನ್ ರಾಣಿ ಮಾರಿಯಾ ಟೆರೇಸಾ (86ವರ್ಷ) ಸಾವನ್ನಪ್ಪಿರುವುದಾಗಿ ಫೋಕ್ಸ್ ನ್ಯೂಸ್ ವರದಿ ಮಾಡಿದೆ. ಇದರೊಂದಿಗೆ ಕೋವಿಡ್ ಗೆ ಸಂಬಂಧಿಸಿದಂತೆ ರಾಜಮನೆತನದ ಮೊದಲ ಸಾವು ಸಂಭವಿಸಿದಂತಾಗಿದೆ.ರಾಣಿ ಮಾರಿಯಾ ನಿಧನದ ಸುದ್ದಿಯನ್ನು ಸಹೋದರ ಪ್ರಿನ್ಸ್ ಸಿಕ್ಸ್ ಟೋ ಎನ್ರಿಕ್ ಡೇ ಬೋರ್ಬೊನ್ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ. ರಾಣಿ ಟೆರೇಸಾ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಪೋಸ್ಟ್ ನಲ್ಲಿ … [Read more...] about ಕಿಲ್ಲರ್ ಕೊರೊನಾಗೆ ಸ್ಪೇನ್ ರಾಣಿ ಮಾರಿಯಾ ಟೆರೇಸಾ ಸಾವು.
ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ
ಶಿರಸಿ : ಇಟಲಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಉತ್ತರಕನ್ನಡ ಮೂಲದ ಯುವತಿಯೊಬ್ಬಳು ತನ್ನಿಂದ ಸೋಂಕು ಹರಡಬಾರದು ಎನ್ನುವ ಉದ್ದೇಶದಿಂದ ವಿದೇಶದಲ್ಲಿಯೇ ಉಳಿದುಕೊಂಡು ಮಾದರಿಯಾಗಿದ್ದಾಳೆ.ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಪ್ರತಿಭಾ ಹೆಗಡೆ ಸದ್ಯ ಇಟಲಿಯಲ್ಲಿಯೇ ಉಳಿದುಕೊಳ್ಳುವ ದಿಟ್ಟ ನಿರ್ಧಾರ ಮಾಡಿರುವ ಯುವತಿ.ಈಕೆ ಅಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ.ಈಕೆ ತನ್ನ ಫೇಸ್ ಬುಕ್ ನಲ್ಲಿ ಬರೆದ ವಿಚಾರ ಈಗ ಎಲ್ಲಡೆ ಹರಿದಾಡುತ್ತಿದೆ. ಆ ವಿಷಯ ಏನು … [Read more...] about ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ
ನದಿಯಲ್ಲಿ ತೇಲುತ್ತಿದ್ದ ಸೂಟಕೇಸ್ ತೆರೆದು ನೋಡಿ ಕಂಗಾಲಾದ ಮೀನುಗಾರ
ಬ್ಯಾಂಕಾಕ್: ಕೇಂದ್ರ ಥಾಯ್ಲೆಂಡ್ನ ಕಂಪೇಂಗ್ ಫೆಟ್ನಲ್ಲಿರುವ ಪಿಂಗ್ ನದಿಯಲ್ಲಿ ಮಿನುಗಾರಿಕೆಗೆ ತೆರಳಿದ್ದ ಮಿನುಗಾರನಿಗೆ ತೇಲುತ್ತಿದ್ದ ಕಪ್ಪು ಬಣ್ಣದ ಸೂಟ್ಕೇಸ್ಕಂಡಿದ್ದು ಅದನ್ನು ತೆರೆದು ನೋಡಿ ಆತ ಸುಸ್ತಾಗಿದ್ದಾನೆ.ಈ ಸೂಟಕೆಸ್ ನಲ್ಲಿ ಯಾವುದೇ ವಸ್ತುಗಳಿರದೇ ವ್ಯಕ್ತಿಯ ದೇಹವೊಂದು ಪತ್ತೆಯಾಗಿದ್ದು ಮೃತನನ್ನು ವಾಂಗ್ ಜುನ್ ಎಂದು ಗುರುತಿಸಲಾಗಿದೆ.ಇದು ಕೊಲೆ ಎಂದು ಶಂಕಿಸಲಾಗಿದ್ದು, ವಾಂಗ್ ಜುನ್ ಪತ್ನಿ ಜುಹಾ ಬಿಂಗ್(28) ಕೂಡ … [Read more...] about ನದಿಯಲ್ಲಿ ತೇಲುತ್ತಿದ್ದ ಸೂಟಕೇಸ್ ತೆರೆದು ನೋಡಿ ಕಂಗಾಲಾದ ಮೀನುಗಾರ