ಭಾರತ ಇಲೆಕ್ಟಾçನಿಕ್ಸ್ ಲಿಮಿಟೆಡ್ (ಬಿಇಎಲ್) 112 ಟ್ರೇಡ್ (ಐಟಿಐ) ಅಪ್ರೆಂಡಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತರು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.ವಿದ್ಯಾರ್ಹತೆ : ಐಟಿಐ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.ವಯೊಮಿತಿ ;ಸೆಪ್ಟೆಂಬರ್ 30ರ ಅನ್ವಯ ಗರಿಷ್ಟ 31 ವರ್ಷ ವಯೊಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. … [Read more...] about ಬಿಇ ಎಲ್ ನಲ್ಲಿ ಟ್ರೇಡ್ ಅಪ್ರೆಂಟಿಸ್ಗೆ ಅರ್ಜಿ ಆಹ್ವಾನ/BEL Recruitment 2021
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
KSOU ಸಹಾಯಕ ಪ್ರಾಧ್ಯಾಪಕರ ನೇಮಕಾತಿ/ksou recruitment 2021
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, ಅಗತ್ಯ ಇರುವ ಎಲ್ಲ ವಿಭಾಗಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ (ತಾತ್ಕಾಲಿಕ) ನೇಮಕ ಮಾಡಿಕೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.ಹುದ್ದೆಯ ಹೆಸರು: ಸಹಾಯಕ ಪ್ರಧ್ಯಾಪಕರುಹುದ್ದೆಗಳು ಅಗತ್ಯ ಇರುವ ವಿಭಾಗಗಳ ಸಂಖ್ಯೆ : 23ಹುದ್ದೆಯ ವಿಧ : ತಾತ್ಕಾಲಿಕ ಗುತ್ತಿಗೆ ಆಧಾರಿತ … [Read more...] about KSOU ಸಹಾಯಕ ಪ್ರಾಧ್ಯಾಪಕರ ನೇಮಕಾತಿ/ksou recruitment 2021
2357 ಗ್ರಾಮೀಣ ಢಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪಶ್ಚಿಮ ಬಂಗಾಲ ವೃತ್ತದಿಂದ 2357 ಗ್ರಾಮೀಣ ಢಾಕ್ ಸೇವಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಸಕ್ತರು ಆನ್ ಲೈನ್ ಮೂಲಕ ಆಗಸ್ಟ್ 19 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.ಅರ್ಹತೆ : 10ನೇ ತರಗಯಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಅಗಷ್ಟ 20 ರ ಅನ್ವಯ ಕನಿಷ್ಟ 10ರಿಂದ ಗರಿಷ್ಟ 40 ವರ್ಷ ವಯೋಮೀತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ.ಜಾ/ ಪ.ಪಂ/ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ … [Read more...] about 2357 ಗ್ರಾಮೀಣ ಢಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಧ್ಯ ರೈಲ್ವ ನೇಮಕಾತಿ /RRC recruitment 2021
ಭಾರತೀಯ ರೈಲ್ವೇ ಇಲಾಖೆ (RRC ) ಯ, ಉತ್ತರ ಮಧ್ಯ ರೈಲ್ವೆ ( North Central Railway ) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ ಕಾಯಿದೆ ಅಪ್ರೆಂಡಿಸ್ ಹುದ್ದೆಯ ನೇಮಕಾತಿಗೆ ಅಧಿಸೂಚನೆಯ ಪ್ರಕಟವಾಗಿದ್ದು. ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು.ಹುದ್ದೆಗಳ ಸಂಖ್ಯೆ : 1664ಹುದ್ದೆಗಳ ವಿವರ :ಪ್ರಯಾಗ್ರಾಜ್ - ಮೆಕ್ಯಾನಿಕಲ್ ವಿಭಾಗ 364ಪ್ರಯಾಗ್ರಾಜ್ - ಇಲೆಕ್ಟ್ರಾನಿಕ್ ವಿಭಾಗ … [Read more...] about ಮಧ್ಯ ರೈಲ್ವ ನೇಮಕಾತಿ /RRC recruitment 2021
ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ/oil-india recruitment 2021
ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ವಿವಿಧ ಅಸಿಸ್ಟೆಂಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳತ್ತಿದೆ. ಸದರಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕಂಪನಿ ನಿಗದಿಪಡಿಸಿದ ದಿನಾಂಕಗಳAದು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.ವಿದ್ಯಾರ್ಹತೆ : ಹುದ್ದಗಳಿಗೆ ಅನುಗುಣವಾಗಿ ಎಸ್ ಎಸ್ ಎಲ್ ಸಿ / ಐಟಿಐ / ಡಿಪ್ಲೊಮ ಪಾಸ್ … [Read more...] about ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ/oil-india recruitment 2021




