puc ಆದವರಿಗೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ನೇಮಕಾತಿ 5-10-2023 SBI Recruitmentಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (sbi ) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಗಳ ವಿವರ :ಇಲಾಖೆ ಹೆಸರು : ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (sbi )ಹುದ್ದೆಗಳ ಹೆಸರು : ಅರ್ಮರ್ , ರೂಮ್ ಆಪರೇಟರ್ಒಟ್ಟು … [Read more...] about puc ಆದವರಿಗೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ನೇಮಕಾತಿ 5-10-2023 SBI Recruitment
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
Rec Ltd Recruitment 15-9-2023 ಗ್ರಾಮೀಣ ವಿದ್ಯುದೀಕರಣ ನಿಗಮ ನೇಮಕಾತಿ
Rec Ltd Recruitment 15-9-2023 ಗ್ರಾಮೀಣ ವಿದ್ಯುದೀಕರಣ ನಿಗಮ ನೇಮಕಾತಿಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತದಲ್ಲಿಖಾಲಿ ಇರುವಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುನೇಮಕಾತಿ ಸಂಸ್ಥೆ : ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತಉದ್ಯೋಗ ಸ್ಥಳ :indiaವೇತನ ಶ್ರೇಣಿ : 80,000 ರಿಂದ 1,80,000 ರೂ.ಹುದ್ದೆಗಳ ಸಂಖ್ಯೆ : 12ಅರ್ಜಿ … [Read more...] about Rec Ltd Recruitment 15-9-2023 ಗ್ರಾಮೀಣ ವಿದ್ಯುದೀಕರಣ ನಿಗಮ ನೇಮಕಾತಿ
ITIಆದವರಿಗೆ ಹೆಸ್ಕಾಂ ನೇಮಕಾತಿ2023 hescome Recruitment
ITIಆದವರಿಗೆ ಹೆಸ್ಕಾಂ ನೇಮಕಾತಿ2023 hescome Recruitmentಸಂಸ್ಥೆಯ ಹೆಸರು: ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ (ಹೆಸ್ಕಾಂ)ಹುದ್ದೆಗಳ ಸಂಖ್ಯೆ: 248ಉದ್ಯೋಗ ಸ್ಥಳ: ಕರ್ನಾಟಕಹುದ್ದೆಯ ಹೆಸರು: IಖಿI ಅಪ್ರೆಂಟಿಸ್ವೇತನ: ರೂ. 7000 //- ಪ್ರತಿ ತಿಂಗಳುlatest-jobs 2023- Click Hereಅರ್ಹತೆಯ ವಿವರಗಳು:ಶೈಕ್ಷಣಿಕ ವಿದ್ಯಾರ್ಹತೆ:ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ITI ಪೂರ್ಣಗೊಳಿಸಿರಬೇಕು … [Read more...] about ITIಆದವರಿಗೆ ಹೆಸ್ಕಾಂ ನೇಮಕಾತಿ2023 hescome Recruitment
10thಆದವರಿಗೆ ಹಾಸನ ಜಿಲ್ಲಾ ನ್ಯಾಯಾಲಯ ನೇಮಕಾತಿ 2023Hassana District Court Recruitment
10thಆದವರಿಗೆ ಹಾಸನ ಜಿಲ್ಲಾ ನ್ಯಾಯಾಲಯ ನೇಮಕಾತಿ 2023Hassana District Court Recruitmentಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ಆದೇಶ ಜಾರಿಕಾರರು ಮತ್ತು ಜವಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.ಇಲಾಖೆಯ … [Read more...] about 10thಆದವರಿಗೆ ಹಾಸನ ಜಿಲ್ಲಾ ನ್ಯಾಯಾಲಯ ನೇಮಕಾತಿ 2023Hassana District Court Recruitment
ಇಂಡಿಯನ್ ಕೋಸ್ಟ ಗಾರ್ಡ ನೇಮಕಾತಿ Indian Coast Guard Recruitment 2023
ಇಂಡಿಯನ್ ಕೋಸ್ಟ ಗಾರ್ಡ ನೇಮಕಾತಿ Indian Coast Guard Recruitment 2023ಇಂಡಿಯನ್ ಕೋಸ್ಟ ಗಾರ್ಡ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು … [Read more...] about ಇಂಡಿಯನ್ ಕೋಸ್ಟ ಗಾರ್ಡ ನೇಮಕಾತಿ Indian Coast Guard Recruitment 2023