ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್(npcil) ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳ ಸಂಖ್ಯೆ : 26job info; Join our whatsapp groupಸ್ಥಳ: ಉತ್ತರ ಕನ್ನಡಅವಧಿ ; 2 ವರ್ಷದವೇತನ: 61,400ವಿದ್ಯಾರ್ಹತೆ ; ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ … [Read more...] about ಎನ್ಪಿಸಿಐ ಎಲ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ/npcil recruitment 2021
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಅಂಚೆ ಜೀವ ವಿಮೆ ಏಜೆಂಟರ ಹುದ್ದೆಗೆ ಅರ್ಜಿ ಆಹ್ವಾನ
ಶಿರಸಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಏಜೆಂಟರ ಗಳಿಗಾಗಿ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.JOB INFO;Join our whatsapp groupsslc ವಿದ್ಯಾರ್ಹತೆ ಹೊಂದಿದ 18 ರಿಂದ 50 ವರ್ಷದ ಒಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಂಚೆ ಅಧ್ಯಕ್ಷರು ಶಿರಸಿ … [Read more...] about ಅಂಚೆ ಜೀವ ವಿಮೆ ಏಜೆಂಟರ ಹುದ್ದೆಗೆ ಅರ್ಜಿ ಆಹ್ವಾನ
ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ;ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸ ಬಯಸುವವರು ದೈಹಿಕ ವಿಕಲ ಚೇತನ ರಾಗಿದ್ದು , ನಡೆದಾಡಲೂ ಸಮರ್ಥರಿರಬೇಕು. 18ರಿಂದ 45 ಒಳಗಿನ ವಯೋಮಿತಿ ಅವರ ರಾಗಿದ್ದು ಕನಿಷ್ಠ ಎಸ್ಎಸ್ಎಲ್ಸಿ ವಿದ್ಯಾರ್ಥಿ ಹೊಂದಿರಬೇಕು.ಅರ್ಜಿಯ ನಮೂನೆಯನ್ನು ತಾಲೂಕಿನ ನೋಡಲ್ ಅಧಿಕಾರಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ವಿವಿಧ ಪುನರ್ವಸತಿ … [Read more...] about ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
SBI ನಿಂದ 6100 ಅಪ್ರೆಂಟಿಸ್‌ಗಳ ನೇಮಕಾತಿ/sbi apprentice recruitment-2021
ಎಸ್‌ಬಿಐ (SBI) ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 6100 ಅಪ್ರೆಂಟಿಸ್‌ಗಳನ್ನು ಎಸ್‌ಬಿಐ ಭರ್ತಿ ಮಾಡಿಕೊಳ್ಳುತ್ತಿದೆ.ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯ / ಸಂಸ್ಥೆಗಳಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.ಹುದ್ದೆಗಳ ವಿವರ; ಎಸ್‌ಬಿಐ ಅಪ್ರೆಂಟಿಸ್ಒಟ್ಟು ಹುದ್ದೆಗಳು; 6100ಕರ್ನಾಟಕ ಹುದ್ದೆಗಳ ಸಂಖ್ಯೆ … [Read more...] about SBI ನಿಂದ 6100 ಅಪ್ರೆಂಟಿಸ್‌ಗಳ ನೇಮಕಾತಿ/sbi apprentice recruitment-2021
ಸಹಾಯಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ (ಎಡಿಪಿಸಿ) – ನೇಮಕಾತಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವತಾಂತ್ರಿಕ ಸಹಾಯಕ ಇಂಜಿನಿಯರ್ ಮತ್ತು ಎಡಿಪಿಸಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇಮಕ ಪ್ರಕಟಣೆ ಹೊರಡಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಒಟ್ಟು ಹುದ್ದೆಗಳು;14ವಿದ್ಯಾರ್ಹತೆ; ಬಿ.ಟೆಕ್/ಬಿಇ / ಎಂಬಿಎ / ಡಿಪ್ಲೊಮ, ಪಾಸ್ ಮಾಡಿರಬೇಕುಹುದ್ದೆಗಳ ವಿವರ;ತಾಂತ್ರಿಕ ಸಹಾಯಕ … [Read more...] about ಸಹಾಯಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ (ಎಡಿಪಿಸಿ) – ನೇಮಕಾತಿ




