ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿಯಿರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.ವಿದ್ಯಾರ್ಹತೆ;ಎಂಸಿಎ / ಎಂಎಸ್ಸಿ / ಬಿಇ / ಪೋಸ್ಟ್ ಗ್ರಾಜುಯೇಟ್ ಪದವಿ / ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.ಅಧಿಸೂಚನೆ ದಿನಾಂಕ / … [Read more...] about RDPR Recruitment /ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ 2021
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆಯವತಿಯಿಂದ ಉಚಿತ ಆನ್-ಲೈನ್ ವರ್ಕಶಾಪ್
ಸ್ವ-ಉದ್ಯೋಗದಲ್ಲಿ ತೊಡಗಿರುವವರಿಗಾಗಿ, ಸ್ವ-ಉದ್ಯೋಗದ ಆಕಾಂಕ್ಷಿಗಳಿಗಾಗಿ, ರಾಜ್ಯದ ಯಾವುದೇ ಆರ್ಸೆಟಿ/ರೂಡ್ಸೆಟಿಯಲ್ಲಿ ತರಬೇತಿ ಪಡೆದವರಿಗಾಗಿ ಲಾಕ್-ಡೌನ್ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಸುವರ್ಣ ಅವಕಾಶ.ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ದಿ.3.6.2021ರೊಳಗಾಗಿ ವರ್ಕಶಾಪ್ ಗಳಿಗೆ ತಮ್ಮ ಹೆಸರು ನೊಂದಣೆ ಮಾಡಿಕೊಳ್ಳಬೇಕು. ಮೊದಲು ನೊಂದಣೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು.ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಯಾವುದಾದರೂ ಎರಡು … [Read more...] about ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆಯವತಿಯಿಂದ ಉಚಿತ ಆನ್-ಲೈನ್ ವರ್ಕಶಾಪ್
ರಾಜ್ಯ ನೌಕರರ ವಿಮಾ ನಿಗಮ (ESIC ) ದಲ್ಲಿ ಹುದ್ದೆಗಳಲ್ಲಿ ಅರ್ಜಿ ಆಹ್ವಾನ
ರಾಜ್ಯ ನೌಕರರ ವಿಮಾ ನಿಗಮ(ESIC)ದಲ್ಲಿ 2021-22 ಸಾಲಿನಲ್ಲಿ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ. ಬೋಧಕ ಹುದ್ದೆಗೆ ಆಯ್ಕೆಯಾಗ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಹುದ್ದೆಯ ಹೆಸರು: Teaching Faculty, ಪ್ರೊಫೆಸರ್, ಸಹಾಯಕ ಪ್ರೊಫೆಸರ್ಒಟ್ಟು ಹುದ್ದೆಗಳು: 24ಕೆಲಸದ ಸ್ಥಳ: ಬೆಂಗಳೂರು, ಕರ್ನಾಟಕವಾಕ್ ಇನ್ ಸಂದರ್ಶನದ ದಿನಾಂಕ: ಏಪ್ರಿಲ್ 28 ಹಾಗೂ 29, 2021.ಶೈಕ್ಷಣಿಕ ಅರ್ಹತೆ: ಸರ್ಕಾರದಿಂದ ನೀಡಿರುವ … [Read more...] about ರಾಜ್ಯ ನೌಕರರ ವಿಮಾ ನಿಗಮ (ESIC ) ದಲ್ಲಿ ಹುದ್ದೆಗಳಲ್ಲಿ ಅರ್ಜಿ ಆಹ್ವಾನ
UPSC ನೇಮಕಾತಿ 2021: 159 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು ಕೊರೊನಾ ಸಂಕಷ್ಟದ ನಡುವೆಯೂ 2021ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದೆ. ಸಶಸ್ತ್ರ ಪೊಲೀಸ್ ಪಡೆಯ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮೇ 05ರೊಳಗೆ ಅರ್ಜಿ ಸಲ್ಲಿಸಬಹುದು.ಸಂಸ್ಥೆ ಹೆಸರು: Union Public Service Commission (UPSC)ಹುದ್ದೆ ಹೆಸರು: Central Armed Police Forces (Assistant Commandants)ವಿದ್ಯಾರ್ಹತೆ: ಸರ್ಕಾರದಿಂದ … [Read more...] about UPSC ನೇಮಕಾತಿ 2021: 159 ಹುದ್ದೆಗಳಿಗೆ ಅರ್ಜಿ ಆಹ್ವಾನ
SBI Recruitment 2021/ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) 149 ಸ್ಪೆಷಲಿಸ್ಟ್ ಕೇಡರ್ ಮತ್ತು ಕ್ಲರಿಕಲ್ ಕೇಡರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಎಸ್‍ಬಿಐನ ಅಧಿಕೃತ ವೆಬ್ ಸೈಟ್ ನಲ್ಲಿ sbi.co.in ಅರ್ಜಿಸಲ್ಲಿಸಬಹುದಾಗಿದೆ.ಹುದ್ದೆಗಳ ವಿವರಡೇಟಾ ವಿಶ್ಲೇಷಕ - 8 ಹುದ್ದೆಗಳುಫಾರ್ಮಾಸಿಸ್ಟ್- 67 ಹುದ್ದೆಗಳುಮುಖ್ಯ ನೈತಿಕ ಅಧಿಕಾರಿ -1 ಹುದ್ದೆಸಲಹೆಗಾರ (ವಂಚನೆ ಅಪಾಯ ನಿರ್ವಹಣೆ) - 4 ಹುದ್ದೆಗಳುಡೆಪ್ಯುಟಿ ಮ್ಯಾನೇಜರ್ … [Read more...] about SBI Recruitment 2021/ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


