ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೇಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವನಿಸಲಾಗಿದೆ.ಒಟ್ಟು ಹುದ್ದೆಗಳು :154ಹುದ್ದೆಗಳ ವಿವರ : ಸಮಾಲೋಚಕ. ಯೋಜನಾ ವ್ಯವಸ್ಥಪಕ, ವಿಶ್ಲೇಷಕ ಹುದ್ದೆಗಳುವಿದ್ಯಾರ್ಹತೆ : … [Read more...] about ಗ್ರಾಮೀಣ ಕುಡಿಯುವ ನೀರು ಯೋಜನೆ ಅಡಿ ಹಾಗೂ ಕೆಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆ ಗಳಿಗೆ ಅರ್ಜಿ ಆಹ್ವಾನ
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
KVG Bank Recruitment 2021 ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆಅಭ್ಯರ್ಥಿಗಳು ಸವಣೂರು (ಹಾವೇರಿ), ಯಲ್ಲಾಪುರ (ಉತ್ತರ ಕನ್ನಡ) ದಲ್ಲಿ ಕೆಲಸ ಮಾಡಬೇಕಿದೆ.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಂಕಿಂಗ್ ಜ್ಞಾನದೊಂದಿಗೆ ಹಣಕಾಸಿನ ಸೇವೆಗಳ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆಯುಳ್ಳ 62 ವರ್ಷದೊಳಗಿನವರು ಅರ್ಜಿ ಹಾಕಬಹುದುಆರ್ಥಿಕ ಸಲಹೆಗಾರ ಹುದ್ದೆ ತಾತ್ಕಾಲಿಕವಾಗಿದ್ದು, ಮೂರು ವರ್ಷಗಳ … [Read more...] about KVG Bank Recruitment 2021 ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಭವನ 2021 ಸಾಲಿನ ನೇಮಕಾತಿ
ಸಾಹಾಯಕ ವ್ಯವಸ್ಥಾಪಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು 15/04/2021 ಅರ್ಜಿ ಸಲ್ಲಿಸಬಹುದು.ಹುದ್ದೆ ಹೆಸರು : ಸಹಾಯಕ ವ್ಯವಸ್ಥಾಪಕರು ಸ್ವಾಗತಕಾರರು ಕಿಚನ್ ಮೇಟ್ ಪ್ಯೊನ್ ಕಂ ವಾಚ್ ಮೆನ್ ಗಾರ್ಡನ್ ಕಂ ಸ್ವೀಪರ್ ರೊಂ ಬಾಯ್, … [Read more...] about ಕರ್ನಾಟಕ ಭವನ 2021 ಸಾಲಿನ ನೇಮಕಾತಿ
ಕರ್ನಾಟಕ ರಾಜ್ಯ ಪೊಲೀಸ್ 402 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಪತ್ರದ ಅದಿಸೂಚನೆ ಸಂಖ್ಯೆ 08/ನೇಮಕಾತಿ -2/2021-22, ದಿನಾಂಕ ನ್ನು ಮುಂದುವರೆಸುತ್ತಾ ಪೊಲೀಸ್ ಸಬ್ - ಇನ್ಸಪೆಕ್ಟರ್ (ಸಿವಿಲ್) (ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು) ಒಟ್ಟು 402 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಿದ್ದು. ಅರ್ಜಿಆಹ್ವಾನ ಮಾಡಲಾಗಿದೆ.ವಯೋಮಿತಿ ಅರ್ಹತೆಗಳು :ಅರ್ಜಿ ಸಲ್ಲಿಸುವ ಕನಿಷ್ಠ 21 ವರ್ಷ ಆಗಿರಬೇಕುಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿ … [Read more...] about ಕರ್ನಾಟಕ ರಾಜ್ಯ ಪೊಲೀಸ್ 402 ಹುದ್ದೆಗಳಿಗೆ ಅರ್ಜಿ ಆಹ್ವಾನ
KSCDRC ನೇಮಕಾತಿ-2021
ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಅಯೋಗ (KSCDRC ) 2021ನೇ ಸಾಲಿನ ನೇಮಕಾತಿಅಧ್ಯಕ್ಷ ಸದಸ್ಯ ಸೇರಿದಂತೆ ವಿವಿಧ 56 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆಅರ್ಹ ಆಸಕ್ತ ಅಭ್ಯರ್ಧಿಗಳು 30/04/2021 ರೊಳಗೆ ಅರ್ಜಿ ಸಲ್ಲಿಸಬಹುದು.ಹುದ್ದೆ ಹೆಸರು : ಅಧ್ಯಕ್ಷ ಸದಸ್ಯ, ಮಹೆಳಾ ಸದಸ್ಯೆಸಂಸ್ಧೆ ಹೆಸರು : KARNATAKA STATE CONSUMER DISPUTES REDRESSAL COMMISSION (KSCDRC)ಉದ್ಯೋಗ ಸ್ಧಳ : ಕರ್ನಾಟಕಒಟ್ಟು ಹುದ್ದೆ : 56ವಿಧ್ಯಾರ್ಹತೆ : ಪದವಿ … [Read more...] about KSCDRC ನೇಮಕಾತಿ-2021



