BMRCL recruitment 2023/ ಬೆಂಗಳೂರು ಮೆಟ್ರೋ ರೈಲ್ವೆ ನೇಮಕಾತಿಬೆಂಗಳೂರಿನ ನಮ್ಮ ಮೆಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ ಖಾಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಇಲಾಖೆ ಹೆಸರು : ಬೆಂಗಳೂರಿನ ನಮ್ಮ ಮೆಟ್ರೋ ರೈಲ್ವೆ ನಿಗಮ - BMRCLಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು … [Read more...] about BMRCL Recruitment 2023/ ಬೆಂಗಳೂರು ಮೆಟ್ರೋ ರೈಲ್ವೆ ನೇಮಕಾತಿ
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ/CUK Recruitment 2023
ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ/CUK recruitment 2023ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ಲೋವರ್ ಡಿವಿಷನ್ ಕ್ಲರ್ಕ್, ಜೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು CUK ಹುದ್ದೆಯ ಅಧಿಸೂಚನೆವಿಶ್ವವಿದ್ಯಾಲಯದ ಹೆಸರು : ಸೆಂಟ್ರಲ್ ಯೂನಿವರ್ಸಿಟಿ ಆಫ್ … [Read more...] about ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ/CUK Recruitment 2023
21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital Marketing Training 2023
21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital marketing Training 2023ಬೆಂಗಳೂರು: ಉಬುಂಟು ಒಕ್ಕೂಟ ದಿಂದ ಜ.21ರಿಂದ ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.ಇಂಥದ್ದೇ ಉದ್ಯಮ ಎಂಬ ಭೇದಭಾವವಿಲ್ಲದೇ ಇತ್ತೀಚಿನ ನೂತನ ಮಾರುಕಟ್ಟೆ ವಲಯದಲ್ಲಿ ಅಂತರ್ಜಾಲ ಸಹಿತ ಸಾಮಾಜಿಕ ಜಾಲತಾಣ ಯಾರನ್ನು ಬೇಕಾದರೂ ತಲುಪಲು ಸಾಧ್ಯವಾಗಿದೆ. ಅದರಲ್ಲಿ ಡಿಜಿಟಲ್ ಮಾರುಕಟ್ಟೆ ಮುಖ್ಯ … [Read more...] about 21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital Marketing Training 2023
ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿ
ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿಕೃಷಿ ವಿದ್ಯಾಲಯ, ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ಅಸಿಸ್ಟೆಂಟ್ ಫ್ರೊಫೆಸರ್ ನ್ಯಾಚುರಲ್ ರಿಸೋರ್ಸ್ ಮ್ಯಾನೇಜೆಂಟ್ ವಿಭಾಗಕ್ಕೆ-2, ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಪ್ರಾಡಕ್ಷನ್ಅಂಡ್ ಯುಟಿಲೈಜೇಷನ್ ವಿಭಾಗಕ್ಕೆ-1 ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಬೈಲಜಿ ಅಂಡ್ ಟ್ರಿ ಇಂಪೂಮೆಂಟ್ ವಿಭಾಗಕ್ಕೆ-1 ಒಟ್ಟು ನಾಲ್ಕು ಸಹಾಯಕ … [Read more...] about ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿ
Bengaluru Coffee Board Recruitment 2023/ ಭಾರತೀಯ ಕಾಫಿ ಬೋರ್ಡ್ ನೇಮಕಾತಿ
Bengaluru Coffee board Recruitment 2023/ ಭಾರತೀಯ ಕಾಫಿ ಬೋರ್ಡ್ ನೇಮಕಾತಿBengaluru Coffee Board Recruitment 2023 : ಭಾರತೀಯ ಕಾಫಿ ಬೋರ್ಡ್ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಲಾಖೆ ಹೆಸರು : ಭಾರತೀಯ ಕಾಫಿ ಬೋರ್ಡ್ಹುದ್ದೆಗಳ ಹೆಸರು : ಬರಿಸ್ಟಾ … [Read more...] about Bengaluru Coffee Board Recruitment 2023/ ಭಾರತೀಯ ಕಾಫಿ ಬೋರ್ಡ್ ನೇಮಕಾತಿ



