ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್, ಟೆಸ್ಟ್ ಇಂಜಿನಿಯರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಸಂಸ್ಥೆಯ ಹೆಸರು : ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ಪೋಸ್ಟ್‌ಗಳ ಸಂಖ್ಯೆ: 128ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕಪೋಸ್ಟ್ ಹೆಸರು: ಸಾಫ್ಟ್‌ವೇರ್ ಇಂಜಿನಿಯರ್, ಟೆಸ್ಟ್ … [Read more...] about CSG ಕರ್ನಾಟಕ ನೇಮಕಾತಿ 2022
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಕೆ. ಡಿ.ಸಿ.ಸಿ ಬ್ಯಾಂಕ್ ನೇಮಕಾತಿ 2022
ಕೆನರಾ ಡಿಸ್ಟಿçಕ್ಟ್ ಸೆಂಟ್ರಲ್ ಕೋ-ಒಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಕೆನರಾ ಡಿಸ್ಟಿçಕ್ಸ್ ಸೆಂಟ್ರಲ್ ಕೋ- ಒಪರೇಟಿವ್ ಬ್ಯಾಂಕ್ ನಿಯಮಿತಹುದ್ದೆಗಳ ಹೆಸರು : ಕಿರಿಯ ಗುಮಾಸ್ತರು/ಕಿರಿಯ ಮೇಲ್ವಿಚಾರಕರುಒಟ್ಟು ಹುದ್ದೆಗಳು : 41ವಿದ್ಯಾರ್ಹತೆ … [Read more...] about ಕೆ. ಡಿ.ಸಿ.ಸಿ ಬ್ಯಾಂಕ್ ನೇಮಕಾತಿ 2022
ಆರೋಗ್ಯ ಇಲಾಖೆ ನೇಮಕಾತಿ 2022
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಸ್.ಸಿ.ಎಸ್. ಸಿ.ಟಿ. ಎಸ್.ಪಿ. ಅನುದಾನದಡಿ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗಧಿತ ದಿನಾಂಕದೊಳಗೆ ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.ಇಲಾಖೆ ಹೆಸರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹುದ್ದೆಗಳ ಹೆಸರು : ಕೌಶಲ್ಯಾಭಿವೃಧ್ಧಿಒಟ್ಟು … [Read more...] about ಆರೋಗ್ಯ ಇಲಾಖೆ ನೇಮಕಾತಿ 2022
India Post Recruitment 2022/ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಡಿಯಾ ಪೋಸ್ಟ್ ನಲ್ಲಿ ದೇಶದ 23 ವಲಯಗಳಲ್ಲಿರುವ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಡಿಯಾ ಪೋಸ್ಟ್ರಾನ್, ಮೇಲ್ ಗಾರ್ಡ್ಗಳು ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ;ಪೋಸ್ಟ್ ಮ್ಯಾನ್: 59,099ಮೇಲ್ಗಾರ್ಡ್: 1445ಮಲ್ಟಿ ಟಾಸ್ಕಿಂಗ್ (ಎಂಟಿಎಸ್): 37539ಹುದ್ದೆಯ … [Read more...] about India Post Recruitment 2022/ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ
ESIC ಕರ್ನಾಟಕ ನೇಮಕಾತಿ 2022
ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕವು ESIC ಕರ್ನಾಟಕ ಅಧಿಕೃತ ಅಧಿಸೂಚನೆಯ ಮೂಲಕ ಹಿರಿಯ ನಿವಾಸಿ/ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಅಭ್ಯರ್ಥಿಗಳು26/08/2022 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. … [Read more...] about ESIC ಕರ್ನಾಟಕ ನೇಮಕಾತಿ 2022



