ನವದೆಹಲಿ; ಪಲ್ಸ್ ಆಕ್ಸಿ ಮೀಟರ್ ,ರಕ್ತದೊತ್ತಡ, ಪರೀಕ್ಷಕ ಸೇರಿದಂತೆ 620ಕ್ಕೂ ಹೆಚ್ಚಿನ ವೈದ್ಯಕೀಯ ಉಪಕರಣಗಳ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಶನಿವಾರ ತಿಳಿಸಿದೆ.ಜುಲೈ 20ರಿಂದ ಅನ್ವಯವಾಗುವಂತೆ ಆಕ್ಸೈಮೀಟರ್ , ಗ್ಲೂ ಕೊ ಮೀಟರ್ , ರಕ್ತದೊತ್ತಡ ಪರೀಕ್ಷಕ, ನೆ ಬ್ಯುಲೈಸರ್, ಮತ್ತು ಡೀಟೇಲ್ ತರ್ಮೋ ಮೀಟರ್ ಗಳ ತಯಾರಿಕಾ ವೆಚ್ಚ ಮತ್ತು ಮಾರಾಟದ ನಡುವಿನ ವ್ಯತ್ಯಾಸವು ಶೇ 70ಕ್ಕಿಂತ ಜಾಸ್ತಿಯಾಗುವಂತಿಲ್ಲ … [Read more...] about 620 ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ
ವಾಣಿಜ್ಯ
ಆರ್ ಬಿ ಐ ನಿಂದ ಡಿಜಿಟಲ್ ಕರೆನ್ಸಿ ಶ್ರೀಘ್ರ
ನವ ದೆಹಲಿ: (ಪಿಟಿಐ) : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನದೇ ಆದ ಡಿಜಿಡಲ್ ಕರೆನ್ಸಿಯನ್ನು ಸಗಟು ಮತ್ತು ಚಿಲ್ಲರೆ ವ್ಯಾಪಾರ ವಲಯಗಳಿಗೆ ಶ್ರೀಘ್ರವಾಗಿ ಹಂತ ಹಂತವಾಗಿ ಚಲಾವಣೆ ತರಲು ಕೆಲಸ ನಡೆಸಿದೆ ಎಂದು ಆರಬಿಐ ಡೆಪ್ಯುಟಿ ಗವರ್ನ್ ಟಿ. ರವಿಶಂಕರ್ ತಿಳಿಸಿದ್ದಾರೆ.ವಿಶ್ವದ ಹಲವು ಕೇಂದ್ರೀಯ ಬ್ಯಾಂಕ್‌ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ರೂಪಿಸುತ್ತಿದೆ. ಎಂದೂ ಅವರು ಹೇಳಿದ್ದಾರೆ. ಕೆಲವು ವರ್ಚುವಲ್ ಕರನ್ಸಿಗಳ ಮೌಲ್ಯದಲ್ಲಿ ಕಂಡುಬರುತ್ತಿರುವ … [Read more...] about ಆರ್ ಬಿ ಐ ನಿಂದ ಡಿಜಿಟಲ್ ಕರೆನ್ಸಿ ಶ್ರೀಘ್ರ
ಜೊಮ್ಯಾಟೊ ಷೇರು ಮೌಲ್ಯ ಶೇ 66 ರಷ್ಟು ಎರಿಕೆ
ಬೆಂಗಳೂರು : ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಜೊಮ್ಯಾಟೊ ಕಂಪನೀಯ ಷೇರುಗಳನ್ನು ಖರೀದಿಸಿದ್ದರು ಶುಕ್ರವಾರದ ವಹಿವಾಟಿನಲ್ಲಿ ಸಂತಸದ ನಗೆ ಬೀರಿದ್ದಾರೆ. ಅವರ ಹೂಡಿಕೆಯ ಮೊತ್ತವು ಒಂದೇ ದಿನಗಳಲ್ಲಿ ಶೆಕಡ 65ರಷ್ಟು ಹೆಚ್ಚಳವಾಗಿದೆ.ಹೋಟೆಲ್ ಮತ್ತು ರೆಸ್ಟಾರೆಂಟ್‌ಗಳಿAದ ಆಹಾರ ವಸ್ಸುಗಳು ಮನೆ ಬಾಗಿಲಿಗೆ ತಲುಪಿಸುವ ಕಂಪನಿಯಾದ ಜೊಮ್ಯಾಟೊ ಐಪಿಒ ಸಂದರ್ಭದಲ್ಲಿ ತನ್ನ ಷೇರುಗಳ ಬೆಲೆಯನ್ನು ಗರಿಷ್ಠ 76 ರವರೆಗೆ ನಿಗದಿ ಮಾಡಿತ್ತು ಶುಕ್ರವಾರ ಬೆಳ್ಳಿಗೆ … [Read more...] about ಜೊಮ್ಯಾಟೊ ಷೇರು ಮೌಲ್ಯ ಶೇ 66 ರಷ್ಟು ಎರಿಕೆ
ಉದ್ಯಮಿಯ ಜಿ ಎಸ್ ಟಿ ಖಾತೆ ಹ್ಯಾಕ್; ಎಫ್ಐಆರ್ ದಾಖಲು
ಬೆಂಗಳೂರು ;ಬ್ಯಾಂಕಿಂಗ್ ಸಾಮಾಜಿಕ ಜಾಲತಾಣ ಓಎಲ್ಎಕ್ಸ್ ಸೇರಿ ಹಲವು ಮಾರ್ಗದಲ್ಲಿ ಸೈಬರ್ ಅಪರಾಧ ಎಸಗುತ್ತಿರುವ ವಂಚಕರು, ಇದೀಗ ಕೇಂದ್ರ ಸರ್ಕಾರದ ಜಿ ಎಸ್ ಟಿ ( ಸರಕು ಮತ್ತು ಸೇವಾ ತೆರಿಗೆ) ಜಾಲತಾಣದ ಮೇಲೂ ಕಣ್ಣು ಹಾಕಿದ್ದಾರೆ. ನಗರದ ಉದ್ಯೋಗಿಯೊಬ್ಬರು ಜಿ ಎಸ್ ಟಿ ಮರುಪಾವತಿ ಮಾಡಲು www.gst.gov.in ಜಾಲತಾಣದಲ್ಲಿ ತೆರೆದಿದ್ದ ಖಾತೆಯನ್ನು ಖದಿಮರು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ … [Read more...] about ಉದ್ಯಮಿಯ ಜಿ ಎಸ್ ಟಿ ಖಾತೆ ಹ್ಯಾಕ್; ಎಫ್ಐಆರ್ ದಾಖಲು
ಓಲಾಎಲೆಕ್ಟ್ರಿಕಲ್ ಸ್ಕೂಟರ್ 24ಗಂಟೆಗಳಲ್ಲಿ 1ಲಕ್ಷ ಬುಕಿಂಗ್
ಬೆಂಗಳೂರು;ಓಲಾದ ವಿದ್ಯುಚ್ಚಾಲಿತ ಸ್ಕೂಟರ್ ಬುಕಿಂಗ್ ಆರಂಭವಾದ 24 ಗಂಟೆಗಳೊಳಗೆ 1 ಲಕ್ಷಕ್ಕೂ ಅಧಿಕ ಬುಕಿಂಗ್ ಆಗಿದೆ ಎಂದು ಓಲಾ ಕಂಪನಿಯು ಶನಿವಾರ ತಿಳಿಸಿದೆ .ಈ ಸ್ಕೂಟರ ಮುಂಗಡ ಕಾಯ್ದಿರಿಸುವಿಕೆ ಯು ಜುಲೈ 15ರಂದು ಆರಂಭವಾಗಿದ್ದು ಮರು ಪಾವತಿಸಬಹುದಾ ದ 499 ಠೇವಣಿ ಇರಿಸಿ ಸ್ಕೂಟರ್ ಕಾಯ್ದಿರಿಸಬಹುದಾಗಿದೆ.ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆತಿರುವುದು ನನಗೆ ಸಂತೋಷ ತಂದಿದೆ. ಈ ಅಭೂತಪೂರ್ವ … [Read more...] about ಓಲಾಎಲೆಕ್ಟ್ರಿಕಲ್ ಸ್ಕೂಟರ್ 24ಗಂಟೆಗಳಲ್ಲಿ 1ಲಕ್ಷ ಬುಕಿಂಗ್