ಕಾರವಾರ : ನಗರದ ಬೈತಖೋಲ್ ದಲ್ಲಿ ಹೆಬ್ಬಾವೊಂದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿತ್ತು. ಚರಂಡಿಯಲ್ಲಿ ಹೆಬ್ಬಾವು ಇರುವುದನ್ನು ಕಂಡ ಸ್ಥಳೀಯ ಕೆಲವರು ಸಹಾಯದಿಂದ ಹಿಡಿಯಲು ಮುಂದಾದರು.ಸಾಕಷ್ಟು ಹೊತ್ತಿನ ಬಳಿಕ ಹೆಬ್ಬಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಲ್ಲಿ ಯಶ್ವಸಿಯಾದರು. ಕಳೆದ ಕೆಲದಿನಂಗಳಿAದ ಬೈತಖೋಲ್ ಭಾಗದಲ್ಲಿ ಹೆಬ್ಬಾವುಗಳು ಕಾಣುತ್ತಿವೆ. ಹತ್ತಿರದಲ್ಲಿ ಅರಣ್ಯಪ್ರದೇಶ ಇರುವುದರಿಮದ ಅಲ್ಲಿಂದ ಇಲ್ಲಿಗೆ ಆಹಾರ … [Read more...] about ಚರಂಡಿಯಲ್ಲಿ ಹೆಬ್ಬಾವು
ವಾಣಿಜ್ಯ
ಇ-ಕಾಮರ್ಸ್ ಹಬ್ಬ
ಬೆಂಗಳೂರು : ದೇಶಿಯವಾಗಿ ಬೆಳೆಯತ್ತಿರುವ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಇಂದು ದೇಶದ ಹಬ್ಬದ ಸೀಸನ್ ಅಗಿರುವ 8ನೇ ದಿ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ) ಯನ್ನು ಅ.7ರಿಮದ 12ರವರೆಗೆ ನಡೆಯಲಿದೆ ಎಂದು ಪ್ರಕಟಿಸಿದೆ.6ದಿನಗಳವರೆಗೆ ನಡೆಯಲಿರುವ ಈ ಬಿಗ್ ಬಿಲಿಯನ್ ಡೇಸ್ನಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು, ಮರಾಟಗರರು, ಸಣ್ಣ ವ್ಯಾಪರಿಗಳು, ಕುಶಲಕರ್ಮಿಗಳು, ಕಿರಾಣಗಳು, … [Read more...] about ಇ-ಕಾಮರ್ಸ್ ಹಬ್ಬ
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಇಂದು ಪ್ರತಿ 10 ಗ್ರಾಂ ಚಿನ್ನಕ್ಕೆ 491 ರೂಪಾಯಿ ಇಳಿಕೆಯಾಗಿ 45,735 ರೂಪಾಯಿಗಳಿಗೆ ತಲುಪಿದೆ. ಎಚ್ಡಿಎಫ್ಸಿ ಸೆಕ್ಯುರಿಟೀಸ್ ಪ್ರಕಾರ, ಹಿಂದಿನ ಸೆಶನ್ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 46,226 ರೂ.ಇತ್ತು.ಅಂತಾರಾಷ್ಟ್ರೀಯ ಬೆಲೆಯಿಂದ ಚಿನ್ನದ ಮೇಲೆ ಪರಿಣಾಮ ಬೀರಿತು ಮತ್ತು ಅದೇ ಸಮಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಿಂದಾಗಿ ಇದು ಅಗ್ಗವಾಯಿತು. ಬೆಳ್ಳಿಯ … [Read more...] about ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆ
ಜಿಯೋ ಗೂಗಲ್ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್ ಫೋನ್
ಮುಂಬೈ: ಭಾರತದಲ್ಲಿ ಮೊಬೈಲ್ನಲ್ಲಿ ಕ್ರಾಂತಿ ಮಾಡಿದ ಹೆಗ್ಗಳಿಗೆ ರಿಲಾಯನ್ಸ್ಗಿದೆ. ಅತೀ ಕಡಿಮೆ ಬೆಲೆಗೆ ಅಆಒಂ ಮೊಬೈಲ್ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಬಳಿಕ ಜಿಯೋ ಸಿಮ್ ಮೂಲಕ ಟಿಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೀಗ ಜಿಯೋ ಹಾಗೂ ಗೂಗಲ್ ಜೊತೆ ಸೇರಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ.ದೇಶದಲ್ಲಿ ಜಿಯೋ ಮಹತ್ತರ ಕ್ರಾಂತಿಗೆ ಮುಂದಾಗಿದೆ.ಗೂಗಲ್ ಜೊತೆ ಸೇರಿ ಮುಖೇಶ್ ಅಂಬಾನಿಯ ಜಿಯೋಫೆÇೀನ್ … [Read more...] about ಜಿಯೋ ಗೂಗಲ್ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್ ಫೋನ್
ಸಿಲಿಂಡರ್ ದರದಲ್ಲಿ 25ರೂ. ಏರಿಕೆ..!
ನ ವದೆಹಲಿಅಡುಗೆ ಅನಿಲ ಸಿಲಿಂಡರ್ ದರ ಮತ್ತೆ 25ರೂ. ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ ದರ ಮತ್ತೆ ಏರಿಕೆಯಾಗಿರುವುದು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಪೆಟ್ರೋಲಿಯಂ ಕಂಪೆನಿಗಳು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ.ಗೆ ಏರಿಕೆ ಮಾಡಿದೆ.ವಾಣಿಜ್ಯ ಬಳಕೆಯ 19ಕೆಜಿ ಸಿಲಿಂಡರ್ ಬೆಲೆ 68 ರೂ.ನಷ್ಟು ಏರಿಕೆಯಾಗಿದೆ.ಕಳೆದ ಜುಲೈ 1ರಂದು ಅಡುಗೆ ಅನಿಲ ಸಿಲಿಂಡರ್ … [Read more...] about ಸಿಲಿಂಡರ್ ದರದಲ್ಲಿ 25ರೂ. ಏರಿಕೆ..!