ಬೆಂಗಳೂರು ಖದೀಮರ ಮಾತಿಗೆ ಮರುಳಾಗಿ ಸೈಬರ್ ದಾಳಿಗೆ ಒಳಗಾದರೆ ತಕ್ಷಣ 112ಕ್ಕೆ ಕರೆ ಮಾಡಿದರೆ ಕೈಬಿಟ್ಟು ಹೋದ ಹಣ ಮತ್ತೆ ನಿಮ್ಮ ಕೈಗೆ ಸಿಗುತ್ತದೆ. ದಾಳಿಗೆ ಒಳಗಾದ ನಂತರ ಬಳುಬವಾಗಿ ಕರೆ ಮಾಡಿದರೆ ಅಥವಾ ದೂರು ಕೊಟ್ಟರೂ ಪ್ರಯೋಜನವಾಗುವುದಿಲ್ಲ., ಸೈಬರ್ ಕ್ರೈಂ ಕಡೆಗೆ ಬೆಂಗಳೂರು ನಗರ ಪೊಲೀಸರು ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ' ಅಳವಡಿಸಿಕೊಂಡಿದ್ದಾರೆ. ಹಣ ಕಳೆದುಕೊಂಡವರು ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದರೆ … [Read more...] about ಸೈಬರ್ ದಾಳಿಗೆ ಒಳಗಾದರೆ ಗಾಬರಿ ಬೇಡ ತಕ್ಷಣ ದೂರು ಕೊಟ್ಟರೆ ಕ್ರಮ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು, ಉಡುಪಿ ಜಿಲ್ಲಾ ನೂತನ ಸಮಿತಿ ನೇಮಕ : ಜಿಲ್ಲಾ ಅಧ್ಯಕ್ಷರಾಗಿ ಇಬ್ರಾಹಿಂ ಬ್ಯಾರಿ ಕೋಟ ಆಯ್ಕೆ..!
ಉಡುಪಿ : ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು , ಪತ್ರಕರ್ತ ಸಂಘಟನೆಯ ಉಡುಪಿ ಜಿಲ್ಲೆಯಅಧ್ಯಕ್ಷರಾಗಿ ವಿಶ್ವ ದರ್ಶನ ಪತ್ರಿಕೆ ಹಾಗೂ ಡೈಲಿ ವಾರ್ತೆ ಸಂಪಾದಕರಾದ ಇಬ್ರಾಹಿಂ ಬ್ಯಾರಿ ಕೋಟ ಆಯ್ಕೆ ಆಗಿರುತ್ತಾರೆ.ಉಪಾಧ್ಯಕ್ಷರಾಗಿ ಕುಂದಾಪುರ ಮಿತ್ರ ಪಾಕ್ಷಿಕ ಪತ್ರಿಕೆ ಹಾಗೂ ಹೊಸ ಕಿರಣ ಸಂಪಾದಕ ಕಿರಣ್ ಪೂಜಾರಿ,ಪ್ರಧಾನ ಕಾರ್ಯದರ್ಶಿ ಪ್ರೈಮ್ ಟಿವಿ ಸಂಪಾದಕರಾದ ರೂಪೇಶ್ ಕಲ್ಮಾಡಿ, ಕಾರ್ಯದರ್ಶಿ ಸ್ಮೈಲ್ ಕನ್ನಡ ಟಿವಿ ಜಿಲ್ಲಾ ವರದಿಗಾರ ರಮೇಶ್ ಮೆಂಡನ್, ಸಹ … [Read more...] about ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು, ಉಡುಪಿ ಜಿಲ್ಲಾ ನೂತನ ಸಮಿತಿ ನೇಮಕ : ಜಿಲ್ಲಾ ಅಧ್ಯಕ್ಷರಾಗಿ ಇಬ್ರಾಹಿಂ ಬ್ಯಾರಿ ಕೋಟ ಆಯ್ಕೆ..!
ಆ. 11 ರಿಂದ 17 ರ ವರೆಗೆ ರಾಷ್ಟç ದ್ವಜಾರೋಹಣ ಅಭಿಯಾನ ಎಲ್ಲ ಶಾಲಾ, ಕಾಲೇಜು, ಮದರಸಾಗಳಲ್ಲಿ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ
ಬೆಂಗಳೂರು :ದೇಶ ಸ್ವಾತಂತ್ರö್ಯ ಪಡೆದು 75 ವರ್ಷಗಳು ಕಳೆದಿದ್ದು ದೇಶದ ಭವ್ಯ ಸಂಸ್ಕೃತಿ, ಇತಿಹಾಸ ಮತ್ತು ಸಾಧನೆಗಳ ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ಸ್ವಾತಂತ್ರö್ಯದ ಅಮೃತ ಮಹೋತ್ಸವವನ್ನು ಕೇಂದ್ರ ಸರ್ಕಾರ ಆರಂಭಿಸಿದೆ.ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು, ಪಿಯು ಕಾಲೇಜುಗಳ ಮದರಸಾಗಳಲ್ಲಿ ಆ.11 ರಿಂದ 17 ರ ವರೆಗೆ ರಾಷ್ಟç ಧ್ವಜಾರೋಹಣ ಅಭಿಯಾನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಬಿ.ಸಿ … [Read more...] about ಆ. 11 ರಿಂದ 17 ರ ವರೆಗೆ ರಾಷ್ಟç ದ್ವಜಾರೋಹಣ ಅಭಿಯಾನ ಎಲ್ಲ ಶಾಲಾ, ಕಾಲೇಜು, ಮದರಸಾಗಳಲ್ಲಿ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ
ಭಿಕ್ಷಾಟನೆ ನಿಷೇಧಕ್ಕೆ ಕಟ್ಟುನಿಟ್ಟಾಗಿ ಕಾಯ್ದೆ ಜಾರಿ
ಬೆಂಗಳೂರು : ಕಾನೂನು ಬಾಹಿರವಾಗಿರುವ ಭಿಕ್ಷಾಟನೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಗೊಳಿಸಲು ಕಾಯ್ದೆ ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದಳಿದ ವರ್ಗಗಳ ಕಲ್ಯಾಣ ಸಚಿವ ಕೋಟಿ ಶ್ರೀನಿವಾಸ ಪೂಚಾರಿ ತಿಳಿಸಿದ್ದಾರೆ.ಸೋಮವಾರ ವಿಕಾಸಸೌಧದಲ್ಲಿ ಭಿಕ್ಷಾಟನೆ ನಿರ್ಮೂಲನೆ ಸಂಭAಧ ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು, ಕಾರ್ಮಿಕ ಇಲಾಖೆ ಸಚಿವರು, ಕಾನೂನು ಸೇವಾ … [Read more...] about ಭಿಕ್ಷಾಟನೆ ನಿಷೇಧಕ್ಕೆ ಕಟ್ಟುನಿಟ್ಟಾಗಿ ಕಾಯ್ದೆ ಜಾರಿ
ವಾಹನಗಳನ್ನು ಪದೇ ಪದೇ ತಡೆದು ನಿಲ್ಲಿಸದಂತೆ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ
ಬೆಂಗಳೂರು : ಚಾಲಕರ ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ಪದೇ ಪದೇ ತಡೆದು ನಿಲ್ಲಿಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಅವರು, ಈ ಹಿಂದಿನ ಆದೇಶವನ್ನು ಪಾಲನೆ ಮಾಡದೆ, ವಾಹನ ಚಾಲಕರಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ, ಅಂತಹವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆಎಂದು ಎಚ್ಚರಿಕೆ ನೀಡಿದ್ದಾರೆ.ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ಈ ಆದೇಶ … [Read more...] about ವಾಹನಗಳನ್ನು ಪದೇ ಪದೇ ತಡೆದು ನಿಲ್ಲಿಸದಂತೆ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ