ಧಾರವಾಡ : ಶತಮಾನ ಕಂಡಿರುವ ಧಾರವಾಡ ನಗರದ ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆಯಲ್ಲಿ (ಕಲಾಭವನದ ಎದುರುಗಡೆ) ಪ್ರಸುತ್ತ 2022 - 23 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕನ್ನಡ/ಇಂಗ್ಲಿಷ್/ಉರ್ದು ಮಾಧ್ಯಮಗಳಲ್ಲಿ ಡಿಎಲ್‌ಇಡಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ.ಹೆಣ್ಣು ಮಕ್ಕಳಿಗೆ ಡಿಎಲ್‌ಇಡಿ ತರಬೇತಿ ಪಡೆಯಲು ಅವಕಾಶ ಒದಗಿಸಲಾಗಿದ್ದು, ಕಲಾ/ವಿಜ್ಞಾನ/ವಾಣಿಜ್ಯ ವಿಷಯದಲ್ಲಿ ಪಿಯುಸಿ ತೆರ್ಗಡೆ ಹೊಂದಿದ ವಿದ್ಯಾರ್ಥಿನಿಯರು ಹಾಗೂ ಪದವಿಧರ … [Read more...] about ಡಿಎಲ್ ಇಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ದಂಡ
ಧಾರವಾಡ : ಬ್ಯಾಂಕ್ ನಲ್ಲಿ ಸಾಲದ ಬಾಕಿ ಅಥವಾ ಬೇರೆ ಯಾವುದೇ ರೀತಿಯ ಹಣ ಕೊಡುವುದು ಬಾಕಿ ಇರದಿದ್ದರೂ ಹಲವು ಬಾರಿ ಗ್ರಾಹಕರೊಬ್ಬರಿಗೆ ನೊಟೀಸ್ ನೀಡಿ ಗೌರವಕ್ಕೆ ಚ್ಯುತಿ ತಂದಿದ್ದರಿAದ ಧಾರವಾಡದ ಎಚ್ ಡಿ ಎಂಸಿ ವೃತ್ತದ ಎಸ್‌ಬಿಐ ಶಾಖೆ ಹಾಗೂ ಕೇಶ್ವಾಪುರ ಎಸ್‌ಬಿಐ ಶಾಖೆಗೆ ದಂಡ ವಿಧಿಸಲಾಗಿದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ಸಾಲದ ಬಾಕಿ ಭರಿಸುವಂತೆ ಧಾರವಾಡ ಯಾದಗಿರಿ ಚಾಳನ ಕರುಣಾಕರ ಚಂದ್ರಯ್ಯ ಶೆಟ್ಟಿ ಅವರಿಗೆ ಹಲವು ಬಾರಿ ನೋಟಿಸ್ … [Read more...] about ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ದಂಡ
ಹೆತ್ತ ತಾಯಿಯ ಮೇಲೆ ಅತ್ಯಾಚಾರಗೈದ ಪುತ್ರ!!
ದಾಂಡೇಲಿ: ಹೆತ್ತಮ್ಮನ ಮೇಲೆಯೆ ಪುತ್ರನೋರ್ವ ಅತ್ಯಾಚಾರ ನಡೆಸಿದ ವಿಲಕ್ಷಣ ಘಟನೆ ನಗರದ ಟಿಂಬರ್ ಡಿಪೋ ಪ್ರದೇಶದಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ನಡೆದಿದೆ.24 ವರ್ಷದ ಯುವಕನಾಗಿರುವ ಮಗ ಕುಡಿತದ ದಾಸನಾಗಿದ್ದು, ಭಾನುವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಮಗನಿಗೆ ಊಟ ಮಾಡಿಸಿದ 52 ವರ್ಷದ ತಾಯಿ, ಆನಂತರ ಕುಡಿದು ವಾಂತಿ ಮಾಡಿರುವುದನ್ನು ಸ್ವಚ್ಚಗೊಳಿಸಿ, ಮಲಗಿಸಿದ್ದಾಳೆ.ರಾತ್ರಿ ಎರಡು ಘಂಟೆಯ ಸಮಯ ತಾನು ಮಲಗಿದ್ದ ಕೊಠಡಿಗೆ … [Read more...] about ಹೆತ್ತ ತಾಯಿಯ ಮೇಲೆ ಅತ್ಯಾಚಾರಗೈದ ಪುತ್ರ!!
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶೇ. 75 ರಷ್ಟು ಹಾಜರಿ ಕಡ್ಡಾಯ
ಬೆಂಗಳುರು : ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕುಳಿತುಕೊಳ್ಳುವ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಯು ಕಾರ್ಯ ನಿರ್ವಹಿಸಲು ನಿಗದಿಪಡಿಸಿರುವ ದಿನಗಳಿಗೆ ಅನುಸಾರ ಕನಿಷ್ಠ ಶೇ. 75 ರಷ್ಟು ಹಾಜರಾತಿ ಕಡ್ಡಾಯಗೊಳಿಸಿ ಕರ್ನಾಟಕ ಫ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.ಕೋವಿಡ್ ಹಿನ್ನಲೆಯಲ್ಲಿ 2020 - 21 ಸಾಲಿನ ಶೈಕ್ಷಣಿ ವರ್ಷದಲ್ಲಿ ಶಾಲೆಗಳು ಜನವರಿಯಲ್ಲಿ ಪ್ರಾರಂಭವಾಗಿದ್ದರೂ ಸಹ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವುದನ್ನು … [Read more...] about ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶೇ. 75 ರಷ್ಟು ಹಾಜರಿ ಕಡ್ಡಾಯ
ದ್ವಿತೀಯ ಪಿಯು ಉತ್ತರ ಪತ್ರಿಕೆ ನಕಲು ಲಭ್ಯ
ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಇತ್ತೀಚಿಗೆ ಪ್ರಕಟಗೊಂಡಿತ್ತು. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟಗೊಂಡ ನಂತ್ರ ಉತ್ತರ ಪತ್ರಿಕೆಯ ನಕಲು ಪ್ರತಿಗಾಗಿಯೂ ಅರ್ಜಿ ಸಲ್ಲಿಸಿದ್ದರು.ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ವೆಬ್ ಸೈಟ್‌ನಲ್ಲಿ ಇದೀಗ … [Read more...] about ದ್ವಿತೀಯ ಪಿಯು ಉತ್ತರ ಪತ್ರಿಕೆ ನಕಲು ಲಭ್ಯ