ನವದೆಹಲಿ ;ಕ್ರಿಪ್ಟೋ ಕರೆನ್ಸಿ ( cryptocurrency) ವಂಚನೆ ಜಾಲಕ್ಕೆ ಭಾರತೀಯ ಹೂಡಿಕೆದಾರರು ಕೂಡ ಬಲಿಯಾಗಿದ್ದು, ಅಂದಾಜು 1,000 ಕೋಟಿ ರೂ. (128 ಮಿಲಿಯನ್ ಡಾಲರ್) ಕಳೆದುಕೊಂಡಿದ್ದಾರೆ ಎನ್ನಲಾಗಿದೆ.ಕ್ರಿಪ್ಟೋ ಕರೆನ್ಸಿ ( cryptocurrency) ಹೂಡಿಕೆದಾರರಿಗೆ (Investors) ಕಳೆದ ಕೆಲವು ದಿನಗಳಿಂದ ಒಂದರ ಮೇಲೊಂದು ಹೊಡೆತ ಬೀಳುತ್ತಿದೆ. ಈಗಾಗಲೇ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿನ ಕುಸಿತದಿಂದ ಹಣ ಕಳೆದುಕೊಂಡು ಕೈ … [Read more...] about ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್ ಚೇಂಜ್‌ಗಳು ; ಭಾರತೀಯ ಹೂಡಿಕೆದಾರರಿಗೆ 1000 ಕೋಟಿ ರೂ. ವಂಚನೆ !
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ನಾಯಿ ಕಚ್ಚಿ ರೇಬೀಸ್ ; ಕಾಲೇಜು ವಿದ್ಯಾರ್ಥಿನಿ ಸಾವು
ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀಲಕ್ಷ್ಮಿ (19) ಮೃತ ಯುವತಿ ಎಂದು ತಿಳಿದುಬಂದಿದೆ.ಮೇ 30ರಂದು ಪಕ್ಕದ ಮನೆಯ ನಾಯಿ ಕಚ್ಚಿತ್ತು.ಬಳಿಕ ವೈದ್ಯರ ಸಲಹೆಯಂತೆ ಅಗತ್ಯಲಸಿಕೆಗಳನ್ನು ವಿದ್ಯಾರ್ಥಿನಿ ತೆಗೆದುಕೊಂಡಿದ್ದರು.ಆರಂಭಿಕ ದಿನಗಳಲ್ಲಿ ಯುವತಿಗೆ ಯಾವುದೇ ರೋಗಲಕ್ಷಣಗಳು ಕಂಡುಬAದಿರಲಿಲ್ಲ.ಕೆಲವು ದಿನಗಳ ಹಿಂದೆ ರೇಬೀಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ನಂತರ ಹೆಚ್ಚಿನ … [Read more...] about ನಾಯಿ ಕಚ್ಚಿ ರೇಬೀಸ್ ; ಕಾಲೇಜು ವಿದ್ಯಾರ್ಥಿನಿ ಸಾವು
ಉತ್ತರ ಕನ್ನಡದಲ್ಲಿ ಸ್ಯಾಟಲೈಟ್ ಬಂದರು
ಮAಗಳೂರು: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯಲ್ಲಿ ಅಥವಾ ಜಿಲ್ಲೆಯ ಇತರ ಯಾವುದಾದರೂ ತೀರ ಪ್ರದೇಶದಲ್ಲಿ ಸ್ಯಾಟಲೈಟ್ ಬಂದರು ನಿರ್ಮಿಸುವ ಕುರಿತು, ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಸೂಕ್ತ ಸ್ಥಳ ಅಂತಿಮಗೊಳಿಸುAತೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್,ಸೂಚಿಸಿದ್ದಾರೆ.ಜೂನ್ 26ರಿಂದ 28ರವರೆಗೆ ಮಡಿಕೇರಿಯಲ್ಲಿ ಜರುಗಿದೆ. ಚಿಂತನ ಬೈಠಕ್‌ನಲ್ಲಿ ಅವರು ಕರ್ನಾಟಕ ಕಾರ್ಯನಿರ್ವಹಣಾಧಿಕಾರಿ, ರಾಜ್ಯ … [Read more...] about ಉತ್ತರ ಕನ್ನಡದಲ್ಲಿ ಸ್ಯಾಟಲೈಟ್ ಬಂದರು
2000 ಅಗ್ನಿಶಾಮಕ ಹುದ್ದೆ ಭರ್ತಿ
ಬೆಂಗಳೂರು:ರಾಜ್ಯದಲ್ಲಿ ಈ ವರ್ಷ 2,000 ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.ಬೆಂಗಳೂರು ಮೆಟ್ರೋ ರೈಲು ನಿಗಮ ವತಿಯಿಂದ ನಿರ್ಮಿಸಿರುವ ಜಯನಗರ ಅಗ್ನಿಶಾಮಕ ಠಾಣೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಜನರ ರಕ್ಷಣೆ ಮಾಡಲು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಈ ಹಿನ್ನೆಲೆಯಲ್ಲಿ ಆದ್ಯತೆಯ … [Read more...] about 2000 ಅಗ್ನಿಶಾಮಕ ಹುದ್ದೆ ಭರ್ತಿ
ಮುಂಗಾರು ಶೇ.24ರಷ್ಟು ಕೊರತೆ
ಬೆಂಗಳೂರು: ಮುಂಗಾರು ರಾಜ್ಯಕ್ಕೆ ಆಗಮಿಸಿ ಒಂದು ತಿಂಗಳುಕಳೆಯುತ್ತ ಬಂದಿದ್ದು, ರಾಜ್ಯಾದ್ಯಂತವಾಡಿಕೆಯಂತೆ 190 ಮಿಮೀ ಮಳೆಯಾಗಬೇಕಿತ್ತು. ಆದರೆ, 145 ಮಿಮೀ ಮಳೆಯಾಗಿದ್ದು, ಶೇ. 24 ಮಳೆ ಕುಂಠಿತವಾಗಿದೆ.ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ 64 ಮಿಮೀ ಮಳೆ ಬದಲು 118 ಮಿಮೀ ಮಳೆಯಾಗಿದ್ದು, ಶೇ. 84 ಹೆಚ್ಚು ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ 100 ಮಿಮೀ ಮಳೆ ಬದಲಾಗಿ 86 ಮಿಮೀ ಮಳೆಯಾಗಿದ್ದು, ಶೇ.14 ಕೊರತೆ ಎದುರಾಗಿದೆ.ಮಲೆನಾಡು … [Read more...] about ಮುಂಗಾರು ಶೇ.24ರಷ್ಟು ಕೊರತೆ