ಭಾರತೀಯ ಅಂಚೆ ಇಲಾಖೆಯ ಹೆಸರಲ್ಲಿ ಆನ್ ಲೈನ್ ವಂಚನೆ ನಡೆಯುತ್ತಿದೆ ಎಂಬುವುದನ್ನು ತೃಶೂರು ಸಿಟಿ ಪೊಲೀಸ್ ಸೈಬರ್ ಕ್ರೆöÊಂ ವಿಭಾಗ ಪತ್ತೆಹಚ್ಚಿದೆ.ಅಂಚೆ ಇಲಾಖೆಯ ಯಥಾರ್ಥ ಮಾಹಿತಿಗಳೆಂದು ತಿಳಿಸುವ ರೀತಿಯಲ್ಲಿ ವಂಚನೆಗಾರರು ಬಿಡುಗಡೆಗೊಳಿಸಿದ ವೆಬ್ ಸೈಟ್ ಲಿಂಕ್ ವಾಟ್ಸಪ್ ಸಹಿತ ಸಾಮಾಜಿಕ ತಾಣಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿ ವಂಚನೆ ನಡೆಸಲಾಗುತ್ತಿದೆ.ಸರಕಾರಿ ಸಬ್ಸಿಡಿಗಳನ್ನು ಅಂಚೆ ಇಲಾಖೆ … [Read more...] about ಭಾರತೀಯ ಅಂಚೆ ಇಲಾಖೆ ಹೆಸರಲ್ಲಿ ಆನ್ ಲೈನ್ ವಂಚನಾ ತಂಡ ಸಕ್ರಿಯ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
25 ರಿಂದ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ ;ನಿಮ್ಮ ಪೋಡಿ ನೀವೇ ಮಾಡಿ
ಬೆಂಗಳೂರು : ಕಂದಾಯ ಇಲಾಖೆ ಸ್ವಾವಲಂಬಿ ಹೆಸರಿನ ಆ್ಯಫ್ ಅಭಿವೃದ್ಧಿಪಡಿಸಿದೆ ಈ ಆ್ಯಫ್ ನಿರ್ವಹಣೆ ಗೊತ್ತಿದ್ದರೆ ಸ್ವತಃ ತಾವೇ ರೆವಿನ್ಯೂ ಸ್ಕೆಚ್ ತಯಾರಿಸಬಹುದು, ಇಲ್ಲವೇ ಬಲ್ಲವರಿಂದ ಸ್ಕೆಚ್ ಸಿದ್ಧಪಡಿಸಿಕೊಳ್ಳಲೂಬಹುದು ಎಂದು ಕಂದಾಯ ಸಚಿವ ಆರ್, ಅಶೋಕ ತಿಳಿಸಿದರು.ಭೂ ಒಡೆತನ ಹೊಂದಿರುವವರು ತಮ್ಮ ಸ್ವಂತ ಜಮೀನು 11 ಇ ಸ್ಕೆಚ್, ಪೋಡಿ, ಭೂಪರಿವರ್ತನಾ ಪೂರ್ವ ಸ್ಕಚ್‌ಗಳನ್ನು (ನಕ್ಷೆ) ತಾವೇ ತಯಾರಿಸಿಕೊಳ್ಳಬಹುದು ಸ್ವಯಂ ಸೇವೆಯ ಹೊಸ ವ್ಯವಸ್ಥೆಯೊಂದನ್ನು ಕಂದಾಯ … [Read more...] about 25 ರಿಂದ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ ;ನಿಮ್ಮ ಪೋಡಿ ನೀವೇ ಮಾಡಿ
ಪಾನ್ ಕಾರ್ಡ್ ಬ್ಲಾಕ್ ಹೆಸರಲ್ಲಿ 1.63 ಲಕ್ಷ ವಂಚನೆ
ಹುಬ್ಬಳ್ಳಿ : ಪಾನ್ ಕಾರ್ಡ್ ಬ್ಲಾಕ್ ಆಗಿದ್ದು, ಸರಿಪಡಿಸುವುದಾಗಿ ನಂಬಿಸಿರುವ ಅಪರಿಚಿತ ನಗರದ ವ್ಯಕ್ತಿಗೆ 1.63 ಲಕ್ಷ ವಂಚಿಸಿರುವ ಘಟನೆ ನಡೆದಿದೆ.ನಗರದ ನಾಹಲಿಂಗ ಅಷ್ಟೇಕರ್ ಎಂಬುವರಿಗೆ ವಂಚಿಸಲಾಗಿದೆ. ಪಾನ್ ಕಾರ್ಡ್ ಬ್ಲಾö್ಯಕ್ ಆಗುವುದಾಗಿ ಮೆಸೆಜ್ ಕಳುಹಿಸಿರುವ ಅಪರಿಚಿತ ವ್ಯಕ್ತಿ ಸರಿ ಮಾಡುವುದಾಗಿ ದೂರುದಾರರಿಂದ ಓಟಿಪಿ ಪಡೆದು ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ - ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ … [Read more...] about ಪಾನ್ ಕಾರ್ಡ್ ಬ್ಲಾಕ್ ಹೆಸರಲ್ಲಿ 1.63 ಲಕ್ಷ ವಂಚನೆ
ಧಾರವಾಡ ವಿಭಾಗ : ಭೋಧಕ ಹುದ್ದೆಗಳ ಭರ್ತಿಗೆ ಅನುಮತಿ
ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಅಪರ ಆಯುಕ್ತರ ವ್ಯಾಪ್ತಿಯಲ್ಲಿನ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿವೃತ್ತಿ, ನಿಧನ, ರಾಜಿನಾಮೆ ಮತ್ತಿತರ ಕಾರಣಗಳಿಂದ 2015ರ ಡಿಸೆಂಬರ್ ಅಂತ್ಯಕ್ಕೆ ಖಾಲಿಯಾಗಿರುವ 204 ಭೋಧಕ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಡಿ ಅವರು ಕಳೆದ ಡಿಸೆಂಬರ್ 21 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ … [Read more...] about ಧಾರವಾಡ ವಿಭಾಗ : ಭೋಧಕ ಹುದ್ದೆಗಳ ಭರ್ತಿಗೆ ಅನುಮತಿ
ಎರಡು ಸಾವಿರ ಪೊಲೀಸರ ನೇಮಕಕ್ಕೆ ಶೀಘ್ರ ಅಧಿಸೂಚನೆ
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಶೀಘ್ರವೇ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಾಗಿ ರಾಜ್ಯ ಪೊಲೀಸ್ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.ಕೋರಮಂಗಲದ ಕೆಎಸ್‌ಆರ್‌ಪಿ ಮೂರನೇ ಬೆಟಾಲಿಯನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆ ಕೆಲಸಗಳು ಶುರುವಾಗಿವೆ. ರಾಜಕೀಯ ಪಕ್ಷಗಳು … [Read more...] about ಎರಡು ಸಾವಿರ ಪೊಲೀಸರ ನೇಮಕಕ್ಕೆ ಶೀಘ್ರ ಅಧಿಸೂಚನೆ