ಬೆಂಗಳೂರು : ಬೆಂ. ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೆಂ.ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು ನಿರ್ವಹಣೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳಿAದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಏ.22ರ ಸಂಜೆ 5 ರೊಳಗೆ ಸಲ್ಲಿಸಲು … [Read more...] about ಅರ್ಜಿ ಆಹ್ವಾನ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಚಾಕು ತೋರಿಸಿ ಬೈಕ್ ಎಗರಿಸಿದ್ದ ಆರೋಪಿ ಬಂಧನ
ಹುಬ್ಬಳ್ಳಿ: ಜಿಮ್‌ಗೆ ಹೋಗಿ ಬರುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದು, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ನಗರದ ಶುಭಂ ಧಲಬಂಜನ ಎಂಬುವರ ಬೈಕ್, ಕಿತ್ತುಕೊಂಡು ಹೋಗಿದ್ದಾರೆ. ಮಹಿಳಾ ಕಾಲೇಜು ಹತ್ತಿರ ಇಬ್ಬರು ಅಪರಿಚಿತರು ಪೆಟ್ರೋಲ್ ಬೇಕು ಸಹಾಯ ಮಾಡಿ ಎಂದು ದೂರುದಾರರ ಗಾಡಿ ಹತ್ತಿ ಕುಳಿತಿದ್ದಾರೆ. ನಂತರ ಎರಡ್ಮೊರು ಪೆಟ್ರೋಲ್ … [Read more...] about ಚಾಕು ತೋರಿಸಿ ಬೈಕ್ ಎಗರಿಸಿದ್ದ ಆರೋಪಿ ಬಂಧನ
ಆನ್ ಲೈನ್ ವ್ಯವಹಾರ ; 1.90ಲಕ್ಷ ವಂಚನೆ
ಹುಬ್ಬಳ್ಳಿ : ಫ್ಲಿಪ್ ಕಾರ್ಟ್ ಪ್ರತಿನಿಧಿ ಎಂದು ನಂಬಿಸಿ, ಆರ್ಡ್ರ್ ಮಾಡಿದ ಮೆಟಿರಿಯಲ್ ಡೆಲಿವರಿ ಕೊಡಬೇಕು. ಆದರೆ, ವಿಳಾಸ ತಪ್ಪಾಗಿದೆ. ಸರಿ ಮಾಡಲು ಐದು ರೂ. ಆನ್ ಲೈನ್ ನಲ್ಲಿ ಫೆ ಮಾಡಿ ಎಂದು ವಿವಿಧ ಮಾಹಿತಿ ಪಡೆದು 89 ಸಾವಿರ ವಂಚಿಸಲಾಗಿದೆ.ನಗರದ ಐ.ಎಲ್. ಬಿಜಾಪೂರ ಎಂಬುವರಿಗೆ ವಂಚಿಸಲಾಗಿದೆ. ದೂರುದಾರರಿಂದ ವಿವಿಧ ಮಾಹಿತಿ ಪಡೆದು ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.ಬ್ಯಾಂಕ್ ಕೆವೈಸಿ … [Read more...] about ಆನ್ ಲೈನ್ ವ್ಯವಹಾರ ; 1.90ಲಕ್ಷ ವಂಚನೆ
ಇಬ್ಬರು ಯುವತಿಯರು ಸಮುದ್ರಪಾಲು
ಮಂಗಳೂರು: ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರ ಪಾಲಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಐಟಿಕೆ ಬೀಚ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.ಮೃತರನ್ನು ಮಂಗಳೂರು ಶಕ್ತಿ ನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಎಂದು ಗುರುತಿಸಲಾಗಿದೆ. ಮೃತ ವೈಷ್ಣವಿ ತಂದೆ ವೆಂಕಟೇಶ್ ಎಂಬವರನ್ನು ರಕ್ಷಣೆ ಸಿಕ್ಕಿ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳೆಂದು ತಿಳಿದು … [Read more...] about ಇಬ್ಬರು ಯುವತಿಯರು ಸಮುದ್ರಪಾಲು
ಮಾನವ ಕಳ್ಳಸಾಗಣೆ ಪತ್ತೆ: ಯುವತಿಯರನ್ನು ದುಬೈಗೆ ಕಳುಹಿಸುತ್ತಿದ್ದ ದಂಧೆ ಬಯಲು
ಬೆಂಗಳೂರು : ಜ್ಯೂನಿಯರ್ ಆರ್ಟಿಸ್ಟ್‌ಗಳಾಗಿ ನಟಿಸಲು ಸಿದ್ಧರಿರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಹಣದ ಆಮಿಷವೊಡ್ಡಿ ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದ ಮಾನವ ಕಳ್ಳಸಾಗಾಣಿಕೆ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ಜ್ಯೂನಿಯರ್ ಕಲಾವಿದರಾಗಿ ನಟಿಸುವ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಹಾಗೂ ಪಂಜಾಬ್ ಮೂಲದ ಯುವತಿಯರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು … [Read more...] about ಮಾನವ ಕಳ್ಳಸಾಗಣೆ ಪತ್ತೆ: ಯುವತಿಯರನ್ನು ದುಬೈಗೆ ಕಳುಹಿಸುತ್ತಿದ್ದ ದಂಧೆ ಬಯಲು