ನಗರದೊಳಗೆ ಚಿರತೆಗಳು ಪತ್ತೆ ಬಡಾವಣೆ ನಿವಾಸಿಗಳಲ್ಲಿ ಆತಂಕಮೈಸೂರು : ಇದುವರೆಗೂ ನಗರ ಹೊರವಲಯ ಮತ್ತು ಗ್ರಾಮಾಂತರದಲ್ಲಿ ಕಾಣಿಸಿಜೊಳ್ಳುತ್ತಿದ್ದ ಚಿರತೆಗಳು ಈಗ ನಗರದ ಹೃದಯ ಭಾಗದಲ್ಲೂ ಗೋಚರಿಸಿವೆ.ಸಿಎಫ್‌ಟಿಆರ್‌ಐ ಕ್ಯಾಂಪಸ್ ನಲ್ಲಿ ರಾತ್ರಿ ಎರಡು ಚಿರತೆಗಳು ಕಾಣಸಿಕ್ಕಿದ್ದು ಇದರಿಂದ ಸಿಎಫ್‌ಟಿಆರ್‌ಗೆ ಹೊಂದಿಕೊAಡAತಿರುವ ಒಂಟಿಕೊಪ್ಪಲು, ಪಡುವಾರಹಳ್ಳಿ ಬಡಾವಣೆಗಳ ನಿವಾಸಿಗಳಲ್ಲಿ ಅತಂಕ ಮನೆಮಾಡಿದೆ.ಸದ್ಯ … [Read more...] about ನಗರದೊಳಗೆ ಚಿರತೆಗಳು ಪತ್ತೆ ಬಡಾವಣೆ ನಿವಾಸಿಗಳಲ್ಲಿ ಆತಂಕ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
Yadgir Zilla Panchayat Recruitment apply online 2023/ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ
Yadgir Zilla Panchayat Recruitment apply online 2023/ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿಯಾದಗರಿ ಜಿಲ್ಲಾ ಪಂಚಾಯತ್ ಯಲ್ಲಿ ತಾಂತ್ರಿಕ ಸಹಾಯಕ ಆಡಳಿತ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು : ಯಾದಗಿರಿ ಜಿಲ್ಲಾ ಪಂಚಾಯತ್ಸಂಖ್ಯೆ : 15ಉದ್ಯೋಗ ಸ್ಥಳ : ಯಾದಗಿರಿ - … [Read more...] about Yadgir Zilla Panchayat Recruitment apply online 2023/ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ
ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ
ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆಭಾರತೀಯ ಜೀವ ವಿಮಾ ನಿಗಮವು (ಎಲ್ ಐಸಿ) ತನ್ನ ನೋಂದಾಯಿತ ಎಲ್ ಐಸಿ ಪಾಲಿಸಿದಾರರಿಗೆ ಆಯ್ದ ಸೇವೆಗಳನ್ನು ವಾಟ್ಸ್ ಆ್ಯಪ್ ಮೂಲಕ ನೀಡಲು ಮುಂದಾಗಿದೆ.ಎಲ್ ಐಸಿ ಆಫ್ ಇಂಡಿಯಾದ ಅಧ್ಯಕ್ಷ ಎಂ ಆರ್. ಕುಮಾರ್ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲಿ ಪಾಲಿಸಿದಾರರು ತಮ್ಮ ಪಾಲಿಸಿ ಮತ್ತು ಇತರ ಮಾಹಿತಿಯನ್ನು ಸಂವಹನದ ಮೂಲಕ ಪಡೆಯಬಹುದಾಗಿದೆ ಎಂದು ಟ್ಚಿಟರ್ ನಲ್ಲಿ ಎಲ್ ಐಸಿ … [Read more...] about ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ
ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ
ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿನವದೆಹಲಿ: ಕೋಲ್ಕತ್ತಾದಲ್ಲಿ ನವೆಂಬರ್ 12 ರಂದು ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ 16ನೇ ಜಾಗತಿಕ ಸಂವಹನ ಸಮ್ಮೇಳನದಲ್ಲಿ ಕಾರ್ಪೊರೇಟ್ ಕೊಲ್ಯಾಟರಲ್‌ಗಳಿಗಾಗಿ ಭಾರತ್ ಪೆಟ್ರೋಲಿಯಂ ಒಟ್ಟು 9 ಶ್ರೇಷ್ಠ ಪ್ರಶಸ್ತಿಗಳನ್ನು ತನ್ನ ಮುಡಿಲಿಗೆರಿಸಿಕೊಂಡಿದೆ.ನಿಗಮದ ಅಧಿಕಾರಿಗಳಾದ ಅಬ್ಬಾಸ್ ಅಖರ್, ದೇಬಾಶಿ ಸ್ನಾಯಕ್, ಮತ್ತು ಚಾರುಯಾದವ್, ಪ್ರಶಸ್ತಿಗಳನ್ನು … [Read more...] about ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ
ಅಡಿಕೆ ಎಲೆಚುಕ್ಕಿರೋಗ 10 ಕೋಟಿ ಬಿಡುಗಡೆ
ಅಡಿಕೆ ಎಲೆಚುಕ್ಕಿರೋಗ 10 ಕೋಟಿ ಬಿಡುಗಡೆಕಡೂರು : ಮಲೆನಾಡು ಭಾಗದಲ್ಲಿ ಅಡಿಕೆ ಎಲೆ ಚುಕ್ಕಿರೋಗದಿಂದಾಗಿ ಬೆಳೆಗಾರರು ಕಂಗಟ್ಟಿದ್ದು, ರೋಗ ನಿಯಂತ್ರಣ ಔಷಧಕ್ಕಾಗಿ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.ಮಲೆನಾಡು ಭಾಗದಲ್ಲಿ ಅಡಿಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದೆ. ಈ ಸಂಬAಧ ರಾಜ್ಯ ಸರಕಾರಕ್ಕೆ ಮಾಹಿತಿ ಇದ್ದು, ರೋಗದ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಹಲವು ವಿವಿಗಳ ತಜ್ಞರು ಸಂಶೋಧನೆ … [Read more...] about ಅಡಿಕೆ ಎಲೆಚುಕ್ಕಿರೋಗ 10 ಕೋಟಿ ಬಿಡುಗಡೆ