ಕೆನರ ಬ್ಯಾಂಕ್‌ನಿಂದ ಆಕರ್ಷಕ ಬಡ್ಡಿದರಬೆಂಗಳೂರು : ಸಾರ್ವಜನಿಕ ವಲಯದ ಮುಂಚುಣಿಯ ಕೆನರಾ ಬ್ಯಾಂಕ್ (canara bank) ಅನಿವಾಸಿ ಭಾರತೀಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಥಿರ ಠೇವಣಿ ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳ ಮಾಡಿದೆ.ಅನಿವಾಸಿ ಭಾರತೀಯರ ಮತ್ತು ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳು ತಮ್ಮ ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿ ಇಟ್ಟರೆ ವಾರ್ಷಿಕ ಶೇ.7ರಷ್ಟು ಬಡ್ಡಿ ದರ ನೀಡಲು ಮುಂದಾಗಿದ್ದು,ಇದು … [Read more...] about ಕೆನರ ಬ್ಯಾಂಕ್‌ನಿಂದ ಆಕರ್ಷಕ ಬಡ್ಡಿದರ 2022
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
Bagalkote Basavasri Souharda Sahakari Limited Recruitment 2022/ಸೌಹಾರ್ದ ಸಹಕಾರಿ ಲಿಮಿಟೆಡ್ ನೇಮಕಾತಿ
Bagalkote Basavasri Souharda Sahakari Limited Recruitment 2022/ಸೌಹಾರ್ದ ಸಹಕಾರಿ ಲಿಮಿಟೆಡ್ ನೇಮಕಾತಿ ;ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಸಂಸ್ಥೆಯ ಹೆಸರು : ಬಾಗಲಕೋಟೆ ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ಲಿಮಿಟೆಡ್ಹುದ್ದೆಗಳ ಸಂಖ್ಯೆ: 03ಉದ್ಯೋಗ ಸ್ಥಳ: … [Read more...] about Bagalkote Basavasri Souharda Sahakari Limited Recruitment 2022/ಸೌಹಾರ್ದ ಸಹಕಾರಿ ಲಿಮಿಟೆಡ್ ನೇಮಕಾತಿ
ಗ್ಯಾಂಗ್ರೀನ್ ಕಾಯಿಲೆಗೆ (ಅಂಗಾಂಗ ಕತ್ತರಿಸದೇ) ಆಮ್ಲಜನಕ ಚಿಕಿತ್ಸೆ ಯಿಂದ (Hyperbaric Oxygen Therapy) ಸಂಪೂರ್ಣವಾಗಿ ಗುಣಪಡಿಸಬಹುದು/ Gangrene Best Treatment 2022
Gangrene Best Treatment 2022ಹೈಪರ್ಬೇರಿಕ್ ಆಕ್ಸಿಜನ್ ಥೆರಪಿಯಿಂದ (Hyperbaric Oxygen Therapy) ಅಂಗಾಂಗ ಕತ್ತರಿಸದೇ ಗ್ಯಾಂಗ್ರೀನ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಡಾ. ಸುಮಾ ಹೇಳುತ್ತಾರೆ. ಹೌದು ಇದು ನಿಜ, 1000 ಕ್ಕೂ ಹೆಚ್ಚು ಗ್ಯಾಂಗ್ರೀನ್ ರೋಗಿಗಳನ್ನು ಡಾ. ಸುಮಾ ಗುಣಪಡಿಸಿದ್ದಾರೆ. ಹಾಗಾದರೆ ಹೈಪರ್ಬೇರಿಕ್ ಆಮ್ಲಜನಕ ಚಿಕಿತ್ಸೆ ಎಂದರೇನು ?ಹೈಪರ್ಬೇರಿಕ್ ಆಮ್ಲಜನಕ ಚಿಕಿತ್ಸೆಯು ಒತ್ತಡದ ವಾತಾವರಣದಲ್ಲಿ ಶುದ್ಧ ಆಮ್ಲಜನಕವನ್ನು … [Read more...] about ಗ್ಯಾಂಗ್ರೀನ್ ಕಾಯಿಲೆಗೆ (ಅಂಗಾಂಗ ಕತ್ತರಿಸದೇ) ಆಮ್ಲಜನಕ ಚಿಕಿತ್ಸೆ ಯಿಂದ (Hyperbaric Oxygen Therapy) ಸಂಪೂರ್ಣವಾಗಿ ಗುಣಪಡಿಸಬಹುದು/ Gangrene Best Treatment 2022
ಕಾನ್ಸ್‌ಟೆಬಲ್ ಹುದ್ದೆ ವಯೋಮಿತಿ ಹೆಚ್ಚಳ
ಬೆಂಗಳೂರು: ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಎರಡು ವರ್ಷಗಳಿಗೆ ಹೆಚ್ಚಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.ಕೊವಿಡ್‌ನಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಆಕಾಂಕ್ಷಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ವಂಚಿತವಾಗಿರುವುದರಿಂದ ವಯೋಮಿತಿಯಲ್ಲಿ 2 ವರ್ಷಗಳ ವಿನಾಯಿತಿ ನೀಡುವಂತೆ ಹಲವಾರು ಮನವಿ ಸಲ್ಲಿಕೆಯಾಗಿತ್ತು.ಹೀಗಾಗಿ … [Read more...] about ಕಾನ್ಸ್‌ಟೆಬಲ್ ಹುದ್ದೆ ವಯೋಮಿತಿ ಹೆಚ್ಚಳ
21 ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು:ವ್ಯಾಪಕಭ್ರಷ್ಟಾಚಾರನಡೆಯುತ್ತಿದೆಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಬೆಂಗಳೂರು ಸೇರಿದಂತೆ 21 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಮಿತಿ ಮೀರಿದ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಸುಮಾರು 150 ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ವಿವಿಧೆಡೆ ದಾಳಿ … [Read more...] about 21 ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ