ಮುಂಬೈ (ಪಿಟಿಐ) : ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯ ಮಂಗಳವಾರದಿAದ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್, ಬಾಂಡ್ ವಹಿವಾಟುಗಳಲ್ಲಿ ಈ ವರ್ಚುವಲ್ ಕರೆನ್ಸಿ ಬಳಕೆ ಮಾಡಲು ಅವಕಾಶ ಇರಲಿದೆ.ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ರಿಟೇಲ್ ವಹಿವಾಟು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ ಕೆಲವು ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಆರ್‌ಬಿಐ ಹೇಳಿದೆ.ಎಸ್‌ಬಿಐ, … [Read more...] about ಡಿಜಿಟಲ್ ರೂಪಾಯಿ : ಪ್ರಾಯೋಗಿಕ ಬಳಕೆ ಆರಂಭ/Digital currency
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳ
ಬೆಂಗಳೂರು : ವಿವಿಧ ಪ್ರಕರಣಗಳಲ್ಲಿ ಬಂದಿಗಳಾಗಿ ಸಜಾ ಅನುಭವಿಸುತ್ತಿರುವ ಕೈದಿಗಳ ದಿನಗೂಲಿ ಭತ್ಯೆಯಲ್ಲಿ ಭಾರಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಈ ಹಿಂದೆ ನಾಲ್ಕು ಹಂತಗಳಲ್ಲಿ 175 ರೂಗಳಿಂದ 250ರೂಗಳವರೆಗೆ ಕೂಲಿ ನೀಡುತ್ತಿದ್ದ ಸರ್ಕಾರ, ಇನ್ನೂ ಮುಂದೆ 524/- ರೂಗಳಿಂದ 663/- ರೂಗಳವರೆಗೆ ಕೂಲಿದರ ನೀಡುವಂತೆ ಕಟ್ಟಪ್ಪಣೆ ಹೊರಡಿಸಿದೆ.ಕಾರ್ಮಿಕ ಇಲಾಖೆ, ಕಾರಾಗ್ರಹ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಮಿತಿ ಮಾಡಿರುವ ಶಿಫಾರಸ್ಸಿನ ಮೇರೆಗೆ … [Read more...] about ಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳ
ಕಡಿಮೆ ಹಣದಲ್ಲಿ 10ಲಕ್ಷ ರೂ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ
ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ.ಹತ್ತಾರು ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು … [Read more...] about ಕಡಿಮೆ ಹಣದಲ್ಲಿ 10ಲಕ್ಷ ರೂ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ
ಆನ್ ಲೈನ್ ಗೇಮ್ ಉದ್ಯಮ ಝಗಮಗ
ಭಾರತದಲ್ಲಿ ಆನ್ ಲೈನ್ ಆಟದ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದು, 2021 ರಲ್ಲಿ ಸುಮಾರು 433 ದಶಲಕ್ಷ ಜನ ಆನ್ಲೆöÊನ್ ಆಟದ ಚಟ ಬೆಳಸಿಕೊಂಡಿದ್ದಾರೆ ಇದು ಒಟ್ಟು ಇಂಟರ್ನೆಟ್ ಬಳಕೆದಾರರ ಸಂಖ್ಯೆಯ ಶೇ. 35 ರಷ್ಟಿದೆ. ಈ ಹಿನ್ನಲೆಯಲ್ಲಿ ದೇಶಿಯ ಆನ್ ಲೈನ್ ಗೇಮಿಂಗ್ ಉದ್ಯಮ ಉತ್ತಮ ಪ್ರಗತಿ ಸಾಧಿಸಿದೆ.ಈಂಕ್ 42 ಸಂಸ್ಥೆಯ ಪ್ರಕಾರ 2023 ರ ಹೊತ್ತಿಗೆ ದೇಶದ ಇಂಟರ್ನೆಟ್ ಬಳಕೆದಾರರಸಂಖ್ಯೆ ಈಗಿರುವ 846 … [Read more...] about ಆನ್ ಲೈನ್ ಗೇಮ್ ಉದ್ಯಮ ಝಗಮಗ
ಅಡಿಕೆ ಆಮದು ಆತಂಕ ಬೇಡ: ಸಚಿವ ಜ್ಞಾನೇಂದ್ರ
ಬೆಂಗಳೂರು: ನೆರೆಯ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.ಪ್ರಸ್ತುತ ನಮ್ಮ ದೇಶದಿಂದ ಭೂತಾನ್ ದೇಶಕ್ಕೆ ಸಂಸ್ಕರಿತ ಅಡಕೆ ಉತ್ಪನ್ನಗಳು ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು, … [Read more...] about ಅಡಿಕೆ ಆಮದು ಆತಂಕ ಬೇಡ: ಸಚಿವ ಜ್ಞಾನೇಂದ್ರ