• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

”ಸ್ವಾಮಿತ್ವ” ಯೋಜನೆ ಅಡಿಯಲ್ಲಿ ಗ್ರಾಮಗಳ ವಸತಿ ಪ್ರದೇಶಗಳ ನಕ್ಷೆಗಾಗಿ ಡ್ರೋನ್ ಬಳಸಲು ಭಾರತೀಯ ಸರ್ವೇಕ್ಷಣಾ ವಿಭಾಗಕ್ಕೆ ಅವಕಾಶ

June 10, 2021 by Sachin Hegde Leave a Comment

Drone Based Survey

ನಾಗರಿಕ ವಿಮಾನ ಯಾನ ಸಚಿವಾಲಯ (ಎಂ.ಓ.ಸಿ.ಎ.) ಮತ್ತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಭಾರತೀಯ ಸರ್ವೇಕ್ಷಣಾ ವಿಭಾಗ (ಎಸ್.ಓ.ಐ.)ಕ್ಕೆ ಮಾನವ ರಹಿತ ವಿಮಾನ ವ್ಯವಸ್ಥೆ (ಯು.ಎಸ್.ಎ.) ನಿಯಮ 2021ರಿಂದ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆ ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ನಕ್ಷೆ ತಯಾರಿಕೆ (ಸ್ವಾಮಿತ್ವ)ಯಡಿ ದೊಡ್ಡ ಪ್ರಮಾಣದಲ್ಲಿ ಗ್ರಾಮಗಳ ಜನವಸತಿ ಪ್ರದೇಶಗಳ ನಕ್ಷೆ ಮಾಡಲು … [Read more...] about ”ಸ್ವಾಮಿತ್ವ” ಯೋಜನೆ ಅಡಿಯಲ್ಲಿ ಗ್ರಾಮಗಳ ವಸತಿ ಪ್ರದೇಶಗಳ ನಕ್ಷೆಗಾಗಿ ಡ್ರೋನ್ ಬಳಸಲು ಭಾರತೀಯ ಸರ್ವೇಕ್ಷಣಾ ವಿಭಾಗಕ್ಕೆ ಅವಕಾಶ

ಪಿಯುಸಿ ಪರೀಕ್ಷೆ ರದ್ದು – SSLC ಪರೀಕ್ಷೆ ಇರುತ್ತೆ

June 4, 2021 by Yogaraj SK Leave a Comment

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು*ಪಿಯುಸಿ ಪ್ರಥಮ ವರ್ಷದ ಆಧಾರದ ಮೇಲೆ A B C ಗ್ರೇಡ್ ನೀಡಲಾಗುವುದು*ವಿದ್ಯಾರ್ಥಿಗಳು ತಮಗೆ ದೊರೆತಿರುವ ಗ್ರೇಡ್ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನುಡೆಸಲಾಗುವುದುSSLC ಪರೀಕ್ಷೆ -* ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸುವ ಸಂಭವಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲಾಗುವದುಪತ್ರಿಕೆ 1 ಭಾಷೆ ( ಪ್ರಥಮ  , ದ್ವಿತೀಯ  ಮತ್ತು ತೃತೀಯ ಭಾಷೆಯನ್ನೊಳಗೊಂಡ ಮೊದಲ ಪತ್ರಿಕೆ … [Read more...] about ಪಿಯುಸಿ ಪರೀಕ್ಷೆ ರದ್ದು – SSLC ಪರೀಕ್ಷೆ ಇರುತ್ತೆ

ಸಚಿವರ ವಿಶೇಷ ಪ್ರಯತ್ನದ ಫಲವಾಗಿ ಜಿಲ್ಲೆಗೆ ಸುಮಾರು 38 ತಜ್ಞ ವೈದ್ಯರ ನೇಮಕ

May 29, 2021 by Yogaraj SK Leave a Comment

ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರ ಪ್ರಯತ್ನದ ಫಲವಾಗಿ ರಾಜ್ಯ ಸರಕಾರ ಉತ್ತರಕನ್ನಡ ಜಿಲ್ಲೆಗೆ ಸುಮಾರು 38 ತಜ್ಞ ಸ್ಪೇಷಲಿಸ್ಟ ವೈದ್ಯರನ್ನು ನೇಮಕ ಮಾಡಿದೆ‌.ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಅರೋಗ್ಯ ಕ್ಷೇತ್ರದಲ್ಲಿ ಇದ್ದ ಸಮಸ್ಯೆಗೆ  ನೂತನ ತಜ್ಞ ವೈದ್ಯರ ನೇಮಕಗೊಂಡಿರುವುದರ ಮೂಲಕವಾಗಿ ಪರಿಹಾರ ದೊರಕಿದಂತಾಗಿದೆ.ಸಕಾಲಕ್ಕೆ ಜಿಲ್ಲೆಯ ತಜ್ಞ ವೈದ್ಯರನ್ನು ತುರ್ತಾಗಿ ನೇಮಿಸಿದ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ … [Read more...] about ಸಚಿವರ ವಿಶೇಷ ಪ್ರಯತ್ನದ ಫಲವಾಗಿ ಜಿಲ್ಲೆಗೆ ಸುಮಾರು 38 ತಜ್ಞ ವೈದ್ಯರ ನೇಮಕ

ರಾಜ್ಯ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ಭೇಟಿ ನೀಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

May 26, 2021 by Yogaraj SK Leave a Comment

ಬೆಂಗಳೂರು : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ನಗರದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ಭೇಟಿ ನೀಡಿ, ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಕೈಗೊಂಡ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.ನಂತರ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳುವಂತೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.ಸಚಿವರ ಸೂಚನೆಯ ಮೇರೆಗೆ … [Read more...] about ರಾಜ್ಯ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ಭೇಟಿ ನೀಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಓರ್ವ ಸಾವು.!

May 26, 2021 by sarva multimedia Leave a Comment

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು ಜಗಳದಲ್ಲಿ ಓರ್ವ ಸಾವುಕಂಡಿರುವ ಘಟನೆ ಇಂದು ಸಂಜೆ ಭದ್ರಾವತಿಯಲ್ಲಿ ನಡೆದಿದೆ.ಇಂದು ಸಂಜೆ ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ ಸಾಬೀಬ್ ಪಕ್ಕದ ಏರಿಯಾದ ಜೈಭೀಮ್ ನಗರಕ್ಕೆ ಬಂದಿದ್ದಾನೆ. ಸ್ನೇಹಿತರೊಂದಿಗೆ ಬಂದಿದ್ದ ಸಾದಿಕ್ ಗೆ ಜೈಭೀಮ್ ನಗರದ ಸುನೀಲ್ ಲಾಕ್ ಡೌನ್ ಇದೆ ಬರಬೇಡಿ ಎಂದು ಹೇಳಿದ್ದಾಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು ಜಗಳದಲ್ಲಿ ಓರ್ವ ಸಾವುಕಂಡಿರುವ ಘಟನೆ ಇಂದು ಸಂಜೆ … [Read more...] about ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಓರ್ವ ಸಾವು.!

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar