ಬೆಂಗಳೂರು: ಪ್ರಾಣಿಗಳ ಮೇಲೆ ದೌರ್ಜನ್ಯ ವರದಿಯಾದರೆ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗವುದು ಎಂದು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯಗಳು ಹೆಚ್ಚಾಗುತ್ತಿದ್ದು, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ಬೀದಿ ನಾಯಿಗಳ ಆರೈಕೆದಾರರು ಹಾಗೂ ಫೀಡರ್ಸ್‌ಗಳಿಗೆ ವಿವಿಧ ದೂರುಗಳು ದಾಖ ಲಾಗುತ್ತಿದ್ದು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ರ … [Read more...] about ಪ್ರಾಣಿಗಳ ಮೇಲಿನ ದೌರ್ಜನ: ಜೈಲು ಶಿಕ್ಷೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಅದಾನಿ ಆದಾಯ ದಿನಕ್ಕೆ 1600 ಕೋಟಿ ರೂ.
ನವದೆಹಲಿ : ಉದ್ಯಮಿ ಗೌತಮ್ ಅದಾನಿ 10.94 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದು, ಕಳೆದ ವರ್ಷ ಸರಾಸರಿ ದನವೊಂದಕ್ಕೆ 1600 ಕೋಟಿ ರೂ. ಆದಾಯ ಗಳಿಸಿದ್ದಾರೆ ಎಂದು ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ವರದಿಯಲ್ಲಿ ಹೇಳಲಾಗಿದೆ.ಆದಾನಿ ಸಮೂಹದ ಮುಖ್ಯಸ್ಥರಾಗಿರುವ ಗೌತಮ್ ಅದಾನಿ, ಜೆಫ್‌ಬಿಜೋಸ್ ಅವರನ್ನು ದಾಟಿಕೊಂಡು ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಅವರ ಅಂಪತ್ತು ಶೇ. 116 ರಷ್ಟು … [Read more...] about ಅದಾನಿ ಆದಾಯ ದಿನಕ್ಕೆ 1600 ಕೋಟಿ ರೂ.
ಮತ್ತೆ ವಿದ್ಯತ್ ದರ ಏರಿಕೆ
ಬೆಂಗಳೂರು : ಇಂಧನ ಹೊಂದಾಣೆಕೆಯ ಶುಲ್ಕವನ್ನು ಅಕ್ಟೋಬರ್ 1 ರಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯಚ್ಛಕ್ಕಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಆದೇಶ ಹೊರಡಿಸಿದೆ.ಈ ಆದೇಶದಿಂದಾಗಿ ವಿದ್ಯತ್ ದರ ಏರಿಕೆಯಾಗಲಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಪ್ರತಿ ಯೂನಿಟ್ ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 43 ಪೈಸೆ, ಮೆಸ್ಕಾಂ 24 ಪೈಸೆ, ಸೆಸ್ಕ್ - 34 ಪೈಸ್, ಹೆಸ್ಕಾಂ 35 ಪೈಸೆ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ 35 … [Read more...] about ಮತ್ತೆ ವಿದ್ಯತ್ ದರ ಏರಿಕೆ
ಅಕ್ರಮ ಸಾಲದ ಆ್ಯಪ್ ಬ್ಯಾನ್: ಗೂಗಲ್‌ಗೆ ಸೂಚನೆ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ದೇಶದಲ್ಲಿ ಡಿಜಿಟಲ್ ಸಾಲದ ಆ್ಯಪ್ ಗಳನ್ನು ನಿಯಂತ್ರಿಸಲು ಗೂಗಲ್ ಕಂಪನಿ ತನ್ನ ಪರಿಶೀಲನಾ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣವಾಗಿ ಮಾಡಬೇಕೆಂದು ಸೂಚಿಸಿದೆ. ಕೇಂದ್ರ ಸರಕಾರ ಸಹ ಈ ಬಗ್ಗೆ ಗೂಗಲ್ ಮೇಲೆ ಒತ್ತಡ ಹೇರಿದೆ.ಗೂಗಲ್ ದೇಶದಲ್ಲಿ ರಿಸರ್ವ್ ಬ್ಯಾಂಕ್ ರೂಪಿಸಿರುವ ನಿಯಮಗಳ ಅನುಸಾರವಾಗಿ ವ್ಯವಹಾರ ನಡೆಸುತ್ತಿಲ್ಲ. ಹಣಕಾಸು ಸೇವೆ ನೀಡುವ ಆ್ಯಪ್‌ಗಳು ಸೇರಿ, ಪ್ಲೇಸ್ಟೋರ್‌ನ ನಿಯಮಗಳನ್ನು ಸೆಪ್ಟೆಂಬರ್ … [Read more...] about ಅಕ್ರಮ ಸಾಲದ ಆ್ಯಪ್ ಬ್ಯಾನ್: ಗೂಗಲ್‌ಗೆ ಸೂಚನೆ
ಅಶ್ಲೀಲ ವಿಡಿಯೋ ಹಂಚಿಕೊAಡ ಪ್ರೇಮಿಯ ಬರ್ಬರ ಕೊಲೆ
ಬೆಂಗಳೂರು: ತಾನು ಮದುವೆಯಾಗಬೇಕಿದ್ದ ಯುವತಿಯ ಅಶ್ಲೀಲ ಪೋಟೋಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ನಲ್ಲಿ ಹಾಕಿದ್ದ ವೈದ್ಯನನ್ನು ಆ ಯುವತಿಯೇ ಸ್ನೇಹಿತರ ಜತೆ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ದುರಂತ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ವೈದ್ಯ ವಿಕಾಸ್ (27) ಕೊಲೆಯಾದವರು. ಪ್ರಕರಣ ಸಂಬಂಧ ವಿಕಾಸ್ ಮದುವೆಯಾಗಬೇಕಿದ್ದ ಪ್ರತಿಭಾ ಹಾಗೂ ಆಕೆಯ ಸ್ನೇಹಿತರಾದ ಗೌತಮ್, ಸುಶೀಲ್ ಹಾಗೂ ಸೂರ್ಯ ಎಂಬುವರನ್ನು ಪೊಲೀಸರು … [Read more...] about ಅಶ್ಲೀಲ ವಿಡಿಯೋ ಹಂಚಿಕೊAಡ ಪ್ರೇಮಿಯ ಬರ್ಬರ ಕೊಲೆ