ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೈಪರಚಿಕೊಂಡರೂ ಎಟಿಎಂನಿಂದ ಬಿಡಿಗಾಸು ಸಿಗದೆ ಕಳ್ಳರು ವಾಪಸ್ ತೆರಳಿದ ಪ್ರಸಂಗ ಭಾನುವಾರ ರಾತ್ರಿ ನಡೆದಿದೆ.ದಾವಣಗೆರೆ-ಚಳ್ಳಕೆರೆ ರಸ್ತೆಯಲ್ಲಿ ಖಲಂದರ್ ಕಿರಾಣಿ ಅಂಗಡಿ ಪಕ್ಕದಲ್ಲಿರುವ ಖಾಸಗಿ ಬ್ಯಾಂಕ್ ಎಟಿಎಂ ಒಡೆದು ಹಣ ದೋಚಲು ಪ್ರಯತ್ನಿಸಿದ್ದು, ಆದರೆ ಕಳ್ಳರಿಗೆ ನಯಾಪೈಸೆ ಸಿಗದೆ ಬೆಳಗಾಗುವುದರೊಳಗೆ ಅಲ್ಲಿಂದ ಪರಾರಿಯಾಗಿದ್ದಾರೆ.ಲಕ್ಷಗಟ್ಟಲೇ ಹಣ … [Read more...] about ಎಟಿಎಂ ಒಡೆದರೂ ಹಣ ಸಿಗದೆ ವಾಪಸ್ಸಾದ ಕಳ್ಳರು
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ರೈತ ಕುಟುಂಬದ ಮಕ್ಕಳು ವಿದ್ಯಾನಿಧಿಗೆ ಅರ್ಹರು
ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿ ವೇತನ ಪಡೆ ಯುತ್ತಿದ್ದರೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಪಡೆಯಲು ಅರ್ಹರಾಗಿ ರುತ್ತಾರೆಂದು ಬೆಂಗಳೂರು ನಗರ ಜಿಲ್ಲೆಯ ಉಪ ಕೃಷಿ ನಿರ್ದೇಶಕಿ ಬಿ.ಟಿ. ವಿನುತ ಹೇಳಿದರು.ಯಲಹಂಕ ತಾಲೂಕಿನ ಚಿಕ್ಕಜಾಲ ರೈತ ಸಂಪರ್ಕ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಯಲಹಂಕದ ಸಂಯುಕ್ತಾಶ್ರಯ ದಲ್ಲಿ ಸಿಂಗನಾಯಕನ ಹಳ್ಳಿಯ ಆರ್‌ಟಿ ನಗರ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ರೈತ ವಿದ್ಯಾನಿಧಿ ಹಾಗೂ ಮೊಬೈಲ್ … [Read more...] about ರೈತ ಕುಟುಂಬದ ಮಕ್ಕಳು ವಿದ್ಯಾನಿಧಿಗೆ ಅರ್ಹರು
ಬಾಣಂತಿ ಪತ್ನಿ ಹತ್ಯೆ ಪತಿಗೆ ಮರಣ ದಂಡನೆ
ಬಾಗಲಕೋಟೆ : ಬಾಣಂತಿ ಅವಧಿಯಲ್ಲಿ ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯನ್ನು ಕೊಂದ ಪತಿಗೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.ಇಳಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜೋಶಿ ಗಲ್ಲಿ ನಿವಾಸಿ ರಾಮಪ್ಪ ಹಣಮಪ್ಪ ವಡ್ಡರ ತನ್ನ ಪತ್ನಿ ಜೀಜಾಬಾಯಿ ಸಹಕರಿಸದ್ದಕ್ಕೆ 2013 ಜೂನ್ 13ರಂದು ಒದ್ದು ಹಲ್ಲೆ ಮಾಡಿದ್ದ. ಇದರಿಂದ ರಕ್ತಸ್ರಾವವಾಗಿ ಜೀಜಾಬಾಯಿ ಅಸುನೀಗಿದ್ದಳು.ಅವಳ ತಾಯಿ ನೀಡಿದ ದೂರಿನನ್ವಯ … [Read more...] about ಬಾಣಂತಿ ಪತ್ನಿ ಹತ್ಯೆ ಪತಿಗೆ ಮರಣ ದಂಡನೆ
ಕಾಂಗ್ರೆಸ್ ಕಾಲದ ಅಕ್ರಮ : ಮೊತ್ತೊಬ್ಬ ಶಿಕ್ಷಕನ ಬಂಧನ
ವಿಜಯಪುರ ಜಿಲ್ಲೆಯ ಸಿದ್ದರಾಮಪ್ಪ ಪೊಲೀಸ್ ಬಲೆಗೆ ಕೆಲಸಕ್ಕೆ ಅಕ್ರಮ ದಾಖಲೆ ! ಬಂಧಿತರ ಸಂಖ್ಯೆ 12 ಕ್ಕೆಬೆಂಗಳೂರು : ಕಳೆದ 2014-15 ನೇ ಸಾಲಿನ ಶಿಕ್ಷಕರ ನೇಮಕಾತಿ ಹಗರಣ ಸಂಬAಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ಮತ್ತೊಬ್ಬ ಶಿಕ್ಷಕ ಸಿಐಡಿ ಬಲೆಗೆ ಬಿದ್ದಿದ್ದಾನೆ. ಇವರೊಂದಿಗೆ ಬಂಧಿತ ಶಿಕ್ಷಕರ ಸಂಖ್ಯೆ 12 ಕ್ಕೇರಿದಂತಾಗಿದೆ.ವಿಜಯಪುರ … [Read more...] about ಕಾಂಗ್ರೆಸ್ ಕಾಲದ ಅಕ್ರಮ : ಮೊತ್ತೊಬ್ಬ ಶಿಕ್ಷಕನ ಬಂಧನ
ಕ್ರೆಡಿಟ್ ಮಿತಿ ಹೆಚ್ಚಿಸುವ ನೆಪದಲ್ಲಿ ವಂಚನೆ
ಹುಬ್ಬಳ್ಳಿ : ಕ್ರೆಡಿಟ್ ಕಾರ್ಡ್ ಅಪಡೇಟ್ ಮಾಡುವ ಜತೆಗೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ನಂಬಿಸಿ ಲಿಂಕ್ ಕಳುಹಿಸಿ ಹಂತ-ಹಂತವಾಗಿ 79 ಸಾವಿರ ವರ್ಗಾಯಿಸಿಕೊಂಡಿರುವ ಘಟನೆ ನಡೆದಿದೆ.ಕೇಶ್ವಾಪುರದ ವಿಜಯಕುಮಾರ ಬೌಚ ವಂಚನೆಗೊಳಗಾದವರು. ನಿಮ್ಮ ಕಾರ್ಡ್ ಅಪಡೇಟ್ ಮಾಡಬೇಕು. ಇಲ್ಲದಿದ್ದರೆ, ಬ್ಲಾಕ್ ಆಗಲಿದೆ ಎಂದಿದ್ದಾರೆ. ಅಲ್ಲದೇ, ಕ್ರೆಡಿಟ್ ಲಿಮಿಟ್ ಹೆಚ್ಚಿಗೆ ಮಾಡುತ್ತೇವೆ ಎಂದು ನಂಬಿಸಿದ್ದಾರೆ.ಬಳಿಕ … [Read more...] about ಕ್ರೆಡಿಟ್ ಮಿತಿ ಹೆಚ್ಚಿಸುವ ನೆಪದಲ್ಲಿ ವಂಚನೆ