ನವದೆಹಲಿ : ವಿಲ್ ಮಾಡದೆ ಮೃತಪಟ್ಟ ಹಿಂದೂ ತಂದೆಯ ಹೆಣ್ಣುಮಕ್ಕಳು ಅವರ ಸ್ವಯಂ -ಸಂಪಾದನೆ ಮತ್ತು ಇತರ ಆಸ್ತಿಗಳನ್ನು ಉತ್ತರಾಧಿಕಾರಿಯಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ.ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್, ಅಬ್ದುಲ್ ನಜೀರ್ ಮತ್ತು ಕೃಷ್ಣ ಮರಾರಿ ಅವರಿದ್ದ ವಿಭಾಗೀಯ ಪೀಠ, ಹಿಂದೂ ಉತ್ತರಾದಿಕಾರ … [Read more...] about ವಿಲ್ ಮಾಡದೇ ಮೃತಪಟ್ಟ ತಂದೆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕಿದೆ;ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
National News
11 ವೈದ್ಯ ಕಾಲೇಜುಗಳಿಗೆ ಪ್ರಧಾನಿಯವರಿಂದ ನಾಳೆ ಚಾಲನೆ
ನವದೆಹಲಿ : ತಮಿಳನಾಡು ರಾಜ್ಯಾದ್ಯಂತದಲ್ಲಿರುವ ಹೊಸ 11 ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹಾಗೂ ಚೆನ್ನೆöÊಯಲ್ಲಿನ ಕೇಂದ್ರೀಯ ತಮಿಳು ಶಾಸ್ತಿçÃಯ ಭಾಷಾ ಕೇಂದ್ರದ ಕ್ಯಾಂಪಸ್ ಗೆ ಬರುವ ಬುಧುವಾರ ವಿಡಿಯೋ ಕಾನ್ಬರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.ಈ ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ 4000 ಕೋಟಿ ರೂ. ತಗಲಲಿದ್ದುಅದರಲ್ಲಿ ಕೇಂದ್ರ ಸರ್ಕಾರ 2,145 ಕೋಟಿ ರೂ. ಭರಿಸುತ್ತಿದೆ. ಉಳಿದ ಹಣವನ್ನು … [Read more...] about 11 ವೈದ್ಯ ಕಾಲೇಜುಗಳಿಗೆ ಪ್ರಧಾನಿಯವರಿಂದ ನಾಳೆ ಚಾಲನೆ
ಸಿಖ್ ಉಗ್ರರ ಬಂಧನ
ಚಂಡೀಗಢ : ಇತ್ತೀಚೆಗೆ ಪಠಾಣ ಕೋಟ್ ವಾಯುನೆಲೆ ಸಮೀಪ ನಡೆದಿದ್ದ ಗ್ರೆನೇಡ್ ಸ್ಫೋಟ ಪ್ರಕರಣವನ್ನು ಬಿಡಿಸಲು ಪೊಲೀಸರು ಯಶ್ವಸಿಯಾಗಿದ್ದಾರೆ.ಇದು ಅಂತಾರಾಷ್ಟಿçÃಯ ಸಿಖ್ ಯುವ ಇಕ್ಕೂಟ (ಐಎಸ್‌ವೈಎಫ್)ದ ಕೈವಾಡ ಎಂದು ಸ್ಪಷ್ಟಪಡಿಸಿದ್ದು, ಆರು ಜನ ಉಗ್ರರನ್ನು ಬಂಧಿಸಲಾಗಿದೆ. ಅವರಿಂದ ಆರು ಹ್ಯಾಂಡ್ ಗ್ರೇನೇಡ್‌ಗಳು ಒಂದು 9 ಎಂಎA ಪಿಸ್ತೂಲು ಒಂದು ಪಾಯಿಂಟ್ 30 ಬೋರ್ ರೈಫಲ್ ನ್ನು ವಶಪಡಿಸಿಕೊಳ್ಳಲಾಗಿದೆ. … [Read more...] about ಸಿಖ್ ಉಗ್ರರ ಬಂಧನ
ಪೆಟ್ರೋಲ್ – ಡೀಸೆಲ್ ವಾಹನಗಳಿಗೆ ಇನ್ನು ಉಳಿಗಾಲವಿಲ್ಲ.
ಬ್ಯಾಟರಿ ಚಾಲಿತ ಮೋಟಾರುಗಳು ಬಂದಿರುವುದರಿoದ ಪೇಟ್ರೋಲ್ - ಡೀಸೆಲ್ ವಾಹನಗಳಿಗೆ ಇನ್ನು ಉಳಿಗಾಲವಿಲ್ಲ. ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು ಮರು ನೋಂದಣೆ ಮಾಡುವಿದಿಲ್ಲ ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ.ಅದರಂತೆ 1 ಲಕ್ಷ ವಾಹನಗಳು ರಸ್ತೆಯ ಇಳಿಯುವಂತಿಲ್ಲ. ಇವುಗಳು ರಸ್ತೆಗೆ ಬರಬೇಕು ಎಂದರೆ 4-5 ಲಕ್ಷ ರೂ ಬೇಕು. ಅದೇರೀತಿ ದ್ವಿಚಕ್ರವಾಹನಗಳನ್ನು ಬದಲಿಸಬೇಕು ಎಂದರೆ 35 ಸಾವಿರ ರೂ. ಬೇಕು ಇಷ್ಟು ಹಣ … [Read more...] about ಪೆಟ್ರೋಲ್ – ಡೀಸೆಲ್ ವಾಹನಗಳಿಗೆ ಇನ್ನು ಉಳಿಗಾಲವಿಲ್ಲ.
ಹರಿಯಾಣದಲ್ಲಿ ಭೂಕುಸಿತ : 4 ಸಾವು
ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಅವಶೇಷಗಳಡಿ ಹಲವರು ಸಿಲುಕಿಕೊಂಡಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕವಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಸರ್ಕಾರ ತುರ್ತು ರಕ್ಷಣಾ ಕರ‍್ಯಾಚರಣೆಗಳನ್ನು ಕೈಗೊಂಡಿದೆ. … [Read more...] about ಹರಿಯಾಣದಲ್ಲಿ ಭೂಕುಸಿತ : 4 ಸಾವು