Byndoor : On 27th March there was a terrible road accident between bus & tanker which resulted in death of driver , and more than 20 people injured , 3 people were heavily injured & were given medicine in kundapur hospital but now are rushed to manipal hospital. Reports says that bus was moving to bhatkal from kundapur , oil tank was moving oppositely. Both were at … [Read more...] about Tanker bus collide near byndoor – 20 injured , 1 dead.
National News
1 injured, in danger
Kumta :Disasters incident happened at ,National highway kumta at mirzan when truck driver hit electric poll across road , in which 1 person got poured all dambar ( material used for road making ) & waa was admitted in mirzan hospital on Sunday. Truck which was carrying dambar was travelling from karwar to hasan . The one who got injured badly is recognised as … [Read more...] about 1 injured, in danger
ಹೊನ್ನಾವರ ಸಿವಿಲ್ ಜಜ್ಜ ನ್ಯಾಯಾಧೀಶ ಯಶವಂತ ಕುಮಾರ್ ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು
ಹೊನ್ನಾವರ:ಗ್ರಾಹಕನ ನಿತ್ಯದ ಬದುಕಿನಲ್ಲಿ ಶೋಷಣೆ ಆಗಬಾರದೆಂಬ ಆಶಯದಲ್ಲಿ ಗ್ರಾಹಕ ಕಾಯಿದೆ ಜಾರಿಗೆ ತರಲಾಗಿದ್ದು ಪ್ರತಿಯೊಬ್ಬ ನಾಗರಿಕನು ಈ ಕಾಯಿದೆಯ ಅರಿವು ಹೊಂದಿರಬೇಕು ಎಂದು ಹೊನ್ನಾವರ ಸಿವಿಲ್ ಜಜ್ಜ ನ್ಯಾಯಾಧೀಶ ಯಶವಂತ ಕುಮಾರ್ ಅಭಿಪ್ರಾಯಪಟ್ಟರು. ಅವರು ತಾಲೂಕಾ ಕಾನೂನು ಸಮಿತಿ, ವಕೀಲರ ಸಂಘ ಹೊನ್ನಾವರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ವಿಭಾಗ ಸಂಯುಕ್ತವಾಗಿ ಏರ್ಪಡಿಸಿದ ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ … [Read more...] about ಹೊನ್ನಾವರ ಸಿವಿಲ್ ಜಜ್ಜ ನ್ಯಾಯಾಧೀಶ ಯಶವಂತ ಕುಮಾರ್ ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು
ಸುರೇಶ್ ತಾಂಡೇಲರಿಗೆ ಪಿ.ಎಚ್.ಡಿ ಪ್ರಧಾನ
ಹೊನ್ನಾವರ :ಸುರೇಶ ಎಂ. ತಾಂಡೇಲ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿಯನ್ನು ಘೋಷಿಸಿದೆ. ಕರ್ನಾಟಕ ಬಂದರುಗಳ ಸಾಂಸ್ಕøತಿಕ ಮತ್ತು ಆರ್ಥಿಕ ಇತಿಹಾಸ ಪ್ರಾರಂಭ ಕಾಲದಿಂದ ಕ್ರಿ.ಶ 1400 ರವರೆಗೆ ಎಂಬ ಮಹಾಪ್ರಬಂಧವನ್ನು ಹಂಪಿ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಕೆ. ಮೋಹನ್‍ಕೃಷ್ಣ ರೈ ರವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದರು. ಇವರು ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ಸಂಶೋಧನಾ ವಿದ್ಯಾರ್ಥಿ.-gaju … [Read more...] about ಸುರೇಶ್ ತಾಂಡೇಲರಿಗೆ ಪಿ.ಎಚ್.ಡಿ ಪ್ರಧಾನ
ಯುಗಾದಿ ಉತ್ಸವ ನಿಮಿತ್ತ ಬೈಕ್ ರ‌್ಯಾಲಿ
ಯಲ್ಲಾಪುರ: ಮಾರ್ಚ 28 ರಂದು ನಡೆಯುವ ಯುಗಾದಿ ಉತ್ಸವ ಶೋಭಾಯಾತ್ರೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುಗಾದಿ ಉತ್ಸವ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರವಿವಾರ ಮಧ್ಯಾಹ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಬೈಕ್ ರ‌್ಯಾಲಿ ನಡೆಯಿತು. ಮಧ್ಯಾಹ್ನ ಕಾಳಮ್ಮನಗರ ಕಾಳಮ್ಮ ದೇವಸ್ಥಾನದಿಂದ ಪ್ರಾರಂಭವಾದ ಬೈಕ್ ರ‌್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ಬೈಕ್ ಸವಾರರು ಪಾಲ್ಗೊಂಡಿದ್ದರು. ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎನ್.ಗಾಂವ್ಕರ, ಮಾಜಿ ಅಧ್ಯಕ್ಷ … [Read more...] about ಯುಗಾದಿ ಉತ್ಸವ ನಿಮಿತ್ತ ಬೈಕ್ ರ‌್ಯಾಲಿ




