ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಅಡುಗೆ ಎಣ್ಣೆಗಳ ದರದಲ್ಲಿ ಪ್ರತಿ ಲೀಟರ್ ಗೆ 15 ರೂಪಾಯಿ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಾದ ತೈಲಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ 15 ರೂಪಾಯಿಗಳ ಕಡಿತವನ್ನುಖಚಿತಪಡಿಸಿಕೊಳ್ಳಲು ಪ್ರಮುಖ ತೈಲ ಸಂಘಗಳಿಗೆ ನಿರ್ದೇಶನ ನೀಡಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಈ ಆದೇಶ ತಕ್ಷಣ … [Read more...] about ಅಡುಗೆ ಎಣ್ಣೆ ದರದಲ್ಲಿ 15 ರೂ. ಕಡಿತಕ್ಕೆ ಕೇಂದ್ರ ಆದೇಶ
National News
ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್ ಚೇಂಜ್‌ಗಳು ; ಭಾರತೀಯ ಹೂಡಿಕೆದಾರರಿಗೆ 1000 ಕೋಟಿ ರೂ. ವಂಚನೆ !
ನವದೆಹಲಿ ;ಕ್ರಿಪ್ಟೋ ಕರೆನ್ಸಿ ( cryptocurrency) ವಂಚನೆ ಜಾಲಕ್ಕೆ ಭಾರತೀಯ ಹೂಡಿಕೆದಾರರು ಕೂಡ ಬಲಿಯಾಗಿದ್ದು, ಅಂದಾಜು 1,000 ಕೋಟಿ ರೂ. (128 ಮಿಲಿಯನ್ ಡಾಲರ್) ಕಳೆದುಕೊಂಡಿದ್ದಾರೆ ಎನ್ನಲಾಗಿದೆ.ಕ್ರಿಪ್ಟೋ ಕರೆನ್ಸಿ ( cryptocurrency) ಹೂಡಿಕೆದಾರರಿಗೆ (Investors) ಕಳೆದ ಕೆಲವು ದಿನಗಳಿಂದ ಒಂದರ ಮೇಲೊಂದು ಹೊಡೆತ ಬೀಳುತ್ತಿದೆ. ಈಗಾಗಲೇ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿನ ಕುಸಿತದಿಂದ ಹಣ ಕಳೆದುಕೊಂಡು ಕೈ … [Read more...] about ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್ ಚೇಂಜ್‌ಗಳು ; ಭಾರತೀಯ ಹೂಡಿಕೆದಾರರಿಗೆ 1000 ಕೋಟಿ ರೂ. ವಂಚನೆ !
ಅಗ್ನಿಪಥ್ : ಮೂರೇ ದಿನದಲ್ಲಿ 56 ಸಾವಿರ ಅರ್ಜಿ
ನವದೆಹಲಿ : ವಾಯುಪಡೆಗೆ ಯುವಕರಿಂದ ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಕೆಯಾಗುತ್ತಿದ್ದು, 3000 ಸ್ಕಾಟ್ ಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮೂರೇ ದಿನದಲ್ಲಿ 56,960 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.ಜುಲೈ 5 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆದರೆ ಪ್ರಸಕ್ತ ವರ್ಷದಲ್ಲಿ 3000 ಅಗ್ನೀವೀರರ ಆಯ್ಕೆಗೆ ಮಾತ್ರ ಅವಕಾಶವಿದ್ದು, ಒಂದು ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ಬಳಿಕ ಇದೇ ಡಿಸೆಂಬರ್ … [Read more...] about ಅಗ್ನಿಪಥ್ : ಮೂರೇ ದಿನದಲ್ಲಿ 56 ಸಾವಿರ ಅರ್ಜಿ
ಅಗ್ನಿಪಥ ನೇಮಕ ಪ್ರಕ್ರಿಯೆ ಶುರು
ನವದೆಹಲಿ : ದೇಶಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿರುವ ಸೇನಾ ನೇಮಕಾತಿ ಕುರಿತಾದ ಅಗ್ನಿಪಥ ಯೋಜನೆಗೆ ಕೇಂದ್ರ ಚಾಲನೆ ನೀಡಿದೆ. ಶುಕ್ರವಾರದಿಂದ ವಾಯುಪಡೆಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ.ವಾಯುಪಡೆಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ ವಾಯುಪಡೆಯ ಅಗ್ನೀವೀರ್ ವಾಯು ಹೆಸರಿನ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ನೇಮಕ ಗೊಳ್ಳವವರನ್ನು ಅಗ್ನಿವೀರರು ಎಂದು … [Read more...] about ಅಗ್ನಿಪಥ ನೇಮಕ ಪ್ರಕ್ರಿಯೆ ಶುರು
ಐಸಿಸ್ ಗೆ ಯುವತಿಯರ ಮಾರಾಟ ಕೇರಳದಿಂದ ಗಲ್ಫ್ ಮೂಲಕ ಸಿರಿಯಾಕ್ಕೆ ರವಾನೆ
ಕಾಸರಗೋಡು : ವಿದೇಶದಲ್ಲಿ ಮನೆ ಕೆಲಸಕ್ಕಾಗಿ ಕಾಸರಗೋಡು ಜಿಲ್ಲೆಯ ಯುವತಿಯರನ್ನು ಕರೆದೊಯ್ದು, ಬಳಿಕ ಅವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಹಸ್ತಾಂತರಿಸುತ್ತಿರುವ ಬಗ್ಗೆ ರಾಷ್ಟಿçÃಯ ತನಿಖಾ ದಳ (ಎನ್.ಐ.ಎ) ಕೈ ಮಾಹಿತಿ ಲಭಿಸಿದ್ದು, ತನಿಖೆ ಆರಂಭಿಸಿದೆ.ಗಲ್ಫ್ ರಾಷ್ಟç ಕೇಂದ್ರೀಕರಿಸಿ ಯುವತಿಯರನ್ನು ಮನೆಕೆಲಸಗಳಿಗೆ ರವಾನಿಸಲು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್ ಐವಿಗೆ ಮಾಹಿತಿ … [Read more...] about ಐಸಿಸ್ ಗೆ ಯುವತಿಯರ ಮಾರಾಟ ಕೇರಳದಿಂದ ಗಲ್ಫ್ ಮೂಲಕ ಸಿರಿಯಾಕ್ಕೆ ರವಾನೆ