ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸದೆ ಇದ್ದ ಕಾರಣಕ್ಕೆ ಕ್ರಿಪ್ಟೊ ಕರೆನ್ಸಿ ವಿನಿಮಯ ಸೇವೆ ಒದಗಿಸುವ 11 ಕಂಪನಿಗಳಿಂದ ಒಟ್ಟು 95.86 ಕೋಟಿ ವಸೂಲು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.ದಂಡ ಮತ್ತು ಅದಕ್ಕೆ ವಿಧಿಸಿದ ಬಡ್ಡಿಯ ಮೊತ್ತ ಇದರಲ್ಲಿ ಸೇರಿದೆ. ಜನ್ಮಾಯ್ ಲ್ಯಾಬ್ಸ್, ಕಾಯಿನ್ ಡಿಸಿಎಕ್ಸ್, ಕಾಯಿನ್ ಸ್ವೀಚ್ ಕುಬೇರ್, ಬೈಕಾಯಿನ್, ಯನೊಕಾಯಿನ್, ಫ್ಲಿಟ್ ಪೆ ವಿನಿಮಯ ಕೇಂದ್ರಗಳು … [Read more...] about ಕ್ರಿಪ್ಟೊ ವಿನಿಮಯ ಕಂಪನಿಗಳಿಂದ 95.86 ಕೋಟಿ ವಸೂಲಿ
National News
ವಾಹನಗಳಿಗೆ ಫಿಟ್ ನೆಸ್ ಸರ್ಟಿಫಿಕೆಟ್ ಕಡ್ಡಾಯ
ನವದೆಹಲಿ : ವಾಹನಗಳ ಫಿಟ್ ನೆಸ್ ಪ್ರಮಾಣಪತ್ರದ ವ್ಯಾಲಿಡಿಟಿ ಮತ್ತು ಮೋಟಾರು ವಾಹನದ ನೋಂದಣಿ ಚಿಹ್ನೆಯನ್ನು ಇನ್ನು ಮುಂದೆ ವಾಹನಗಳ ಮೇಲೆ ಪ್ರದರ್ಶಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ.ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಸುಮಾರು 17 ಲಕ್ಷ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು 15 ವರ್ಷಗಳಿಗಿಂತ ಹಳೆಯದಾಗಿದ್ದು, ಫಿಟ್ ನೆಸ್ ಪ್ರಮಾಣಪತ್ರವಿಲ್ಲದೆ … [Read more...] about ವಾಹನಗಳಿಗೆ ಫಿಟ್ ನೆಸ್ ಸರ್ಟಿಫಿಕೆಟ್ ಕಡ್ಡಾಯ
ಪ್ರಜ್ಞಾನಂದಗೆ ಅಭಿನಂದನೆ
ಚೆನ್ನೆöÊ : ಭಾರತದ ಕಿರಿಯ ಗ್ರಾö್ಯನ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ವಿಶ್ವದ ಸ್ಟಾರ್ ಆಟಗಾರ ಚೆಸ್ ಮಾಸ್ಟರ್ ಮ್ಯಾಗ್ನ ಸ್ ಕಾರ್ಲ್ಸೆನ್ ಗೆ ಸೋಲುಣಿಸಿದ್ದಾರೆ. ಇವರ ಈ ಸಾಧೆನೆಗೆ ಅಭಿನಂದೆನಯ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ನರೇದ್ರ ಮೋದಿ ಸಹ ಅಭಿನಂದಿಸಿದ್ದಾರೆ.ಕಿರಿಯ ಗ್ರಾö್ಯಂಡ್ ಮಾಸ್ಟರ್ ಆನ್ ಲೈನ್ ರ‍್ಯಾಪಿಡ್ ಚೆಸ್ ಸ್ಪರ್ಧೆಯಾದ ಏರ್‌ಥಿಂಗ್ಸ್ ಮಾಸ್ಟರ್ಸ್ ನ ಎಂಟನೇ ಸುತ್ತಿನಲ್ಲಿ ಕಾರ್ಲ್ಸೆನ್ ಅವರನ್ನು … [Read more...] about ಪ್ರಜ್ಞಾನಂದಗೆ ಅಭಿನಂದನೆ
ಮಗಳ ಮಾರಿದ ತಾಯಿ ಸೆರೆ
ಒಂದು ವರ್ಷದ ಹೆಣ್ಣು ಮಗಳನ್ನು ಮಾರಿದ್ದ ತಾಯಿ ಸೇರಿದಂತೆ 9 ಮಂದಿಯನ್ನು ತಮಿಳನಾಡಿನ ವಿರುದ್‌ನಗರ ಜಿಲ್ಲೆಯ ಸುಲಕ್ಕರೈ ಪೊಲೀಸರು ಬಂಧಿಸಿ, ರಕ್ಷಿಸಿದ್ದಾರೆ.ಸುಲಕ್ಕರೈ ಪ್ರದೇಶದ ಕಲೈಸೆಲ್ವಿ 2.50 ಲಕ್ಷ ರೂ.ಗಳಿಗೆ ಮದುರೈ ನಗರದ ದಂಪತಿಗೆ ಮಗಳನ್ನು ಮಾರಾಟ ಮಾಡಿದ್ದಳು. ವಿರುದ್ ನಗರದ ಗ್ರಾಮಾಧಿಕಾರಿ ಈ ಕುರಿತು ಸುಲಕ್ಕರೈ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಮೊದಲ ಪತಿಯನ್ನು … [Read more...] about ಮಗಳ ಮಾರಿದ ತಾಯಿ ಸೆರೆ
54 ಚೀನಾ ಆ್ಯಪ್‌ಗಳ ನಿಷೇಧ
ನವದೆಹಲಿ : ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಅನುಮಾನವಿರುವ 54 ಚೀನಾ ಆ್ಯಫ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.ಈ ಹಿಂದೆಯೂ ಇದೇ ಕಾರಣಕ್ಕೆ 2 ಬಾರಿ ಚೀನಾ ಆ್ಯಫ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಈ ಬಾರಿ 54 ಚೀನಿ ಆ್ಯಫ್‌ಗಳನ್ನು ನಿಷೇಧಿಸಿದೆ. ನಿಷೇಧಿತ ಆ್ಯಫ್‌ಗಳ ಪಟ್ಟಿಯಲ್ಲಿ ಸ್ವೀಟ್ ಸೆಲ್ಫಿ ಎಚ್ ಡಿ, ಬ್ಯೂಟಿ ಕ್ಯಮರಾ, - ಸೆಲ್ಫಿ ಕ್ಯಾಮರಾ ಈಕ್ವಲೈಕರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಪೋರ್ಸ್ … [Read more...] about 54 ಚೀನಾ ಆ್ಯಪ್‌ಗಳ ನಿಷೇಧ