ಮದುರೈ : ಕ್ರೆöÊಸ್ತ ಧಮಕ್ಕೆ ಮತಾಂತರವಾಗುವAತೆ ಒತ್ತಾಯಿಸಿ 17 ವರ್ಷದ ಬಾಲಕಿಯ ಅತ್ಮಹತ್ಯೆ ಗೆ ಕಾರಣವಾದ ಪ್ರಕರಣ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠ ಆದೇಸಿದೆ. ಅರ್ಜಿದಾರರು ಹಾಗೂ ಬಾಲಕಿ ತಂದೆಯ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂಬ ಅನಿಸಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗುತ್ತಿದೆ ಎಂದಿತು.ಏನಿದು ಘಟನೆ : ತಾಂಜಾವೂರಿನ ಕ್ರೆöÊಸ ಮಿಷನರಿ … [Read more...] about ಮದುರೈ ಬಾಲಕಿ ಮತಾಂತರ, ಆತ್ಮಹತ್ಯೆ : ಸಿಬಿಐ ತನಿಖೆಗೆ ಆದೇಶ
National News
ಡಬ್ಲ್ಯೂ ಎಚ್‌ಒ ನಕ್ಷೆಯಲ್ಲಿ ಕಾಶ್ಮೀರ ಪಾಕ್ ಭಾಗ : ಟಿಎಂಸಿ ಸಂಸದ ದೂರು
ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆಯ - ಕೋವಿಡ್ ಡ್ಯಾಶ್ ಬೋರ್ಡ್ ನಕ್ಷೆಯಲ್ಲಿ ಜಮ್ಮು - ಕಾಶ್ಮೀರವನ್ನು ಪಕಿಸ್ತಾನ ಮತ್ತು ಚೀನಾ ಭಾಗವೆಂದು ಬಿಂಬಿಸಲಾಗಿದೆ.ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಆಗ್ರಹಿಸಿ ಟಿಎಂಸಿ ಸಂಸದ ಎಂ.ಪಿ ಸಂತನು ಸೇನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂತನು, ಡಬ್ಲ್ಯೂ ಎಚ್ ಒ ಕೋವಿಡ್ ವೆಬ್ ಸೈಟಿನಲ್ಲಿ ಜಮ್ಮು - ಕಾಶ್ಮೀರವನ್ನು ಪ್ರತ್ಯೇಕ ಬಣ್ಣದಲ್ಲಿ … [Read more...] about ಡಬ್ಲ್ಯೂ ಎಚ್‌ಒ ನಕ್ಷೆಯಲ್ಲಿ ಕಾಶ್ಮೀರ ಪಾಕ್ ಭಾಗ : ಟಿಎಂಸಿ ಸಂಸದ ದೂರು
ಅವಳಿ ಬಾಂಬ್ ಸ್ಫೋಟ ಲಷ್ಕರ್ ಉಗ್ರರ ದೋಷಮುಕ್ತಿ
ಕೊಚ್ಚಿ : ಕೊಯಿಕ್ಕೋಡ್‌ನಲ್ಲಿ 2006 ರಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬAಧಿಸಿದAತೆ ಲಷ್ಕರ್ ಇ ತೊಯಿಬಾದ ಉಗ್ರಗಾಮಿಗಳಾದ ತಡಿವಂತೆ ವಿಡಾ ನಜೀರ್ ಹಾಗೂ ಶಫಾಸ್ ಅವರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದೆ.ಈ ಇಬ್ಬರು ಆರೋಪಿಗಳು 2008 ರಲ್ಲಿ ನಡೆದಿದ್ದ ಬೆಂಗಳೂರು ಸರಣಿ ಸ್ಫೋಟದ ಪ್ರಕರಣದಲ್ಲೂ ಆರೋಪಿಗಳಾಗಿದ್ದು, ಅವರ ಮೇಲೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ನಜೀರ್‌ನನ್ನು ಬಾಂಗ್ಲಾದೇಶದಿAದ ಬಂಧಿಸಿ … [Read more...] about ಅವಳಿ ಬಾಂಬ್ ಸ್ಫೋಟ ಲಷ್ಕರ್ ಉಗ್ರರ ದೋಷಮುಕ್ತಿ
ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ
ಏರ್ ಇಂಡಿಯಾವನ್ನು ಈ ವಾರಾಂತ್ಯಕ್ಕೆ ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.ಸರ್ಕಾರ ಹರಾಜು ಪ್ರಕ್ರಿಯೆ ಬಳಿಕ ಕಳೆದ ವರ್ಷ ಆಕ್ಟೋಬರ್ 8 ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗ ಸಂಸ್ಥೆಯಾದ ಟ್ಯಾಲೇಸ್ ಪ್ರೆöÊವೇಟ್ ಲಿಮೀಟೆಡ್ ಗೆ 18 ಸಾವಿರ ಕೋಟಿಗೆ ಮಾರಾಟ ಮಾಡಿತ್ತು. ಅ. 25 ರಂದು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದಕ್ಕೆ ಸಂಬAಧಿಸಿ ಎಲ್ಲಾ … [Read more...] about ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ
7 ಕೋಟಿ ಮೌಲ್ಯದ ಹೆರಾಯಿನ್ ವಶ
ದೆಹಲಿ ಇಂಧಿರಾಗಾAಧಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಉಗಾಂಡ ಪ್ರಜೆಯಿಂದ 6,986 ಕೋಟಿ ಮೌಲ್ಯದ 998 ಗ್ರಾಂ ಹೆರಾಯಿನ್ ಹೊಂದಿರುವ 91 ಕ್ಯಾಪ್ಸುಲ್ಸ್ ವಶಪಡಿಸಿಕೊಂಡಿದ್ದಾರೆ.ಪ್ರಯಾಣಿಕ ಇಥಿಯೋಪಿಯಾಮೂಲಕ ದೆಹಲಿಗೆ ಬಂದಿದ್ದನು. ಪ್ರಯಾಣಿಕರ ತಪಾಸಣೆ ವೇಳೆ ಈತನ ಬ್ಯಾಗ್ ನಲ್ಲಿ 53 ಕ್ಯಾಪ್ಸುಲ್ಸ್ ಪತ್ತೆಯಾಗಿವೆ. ಹೆಚ್ಚಿನ ತನಿಖೆಯಲ್ಲಿ ಆತ 38 ಕ್ಯಾಪ್ಸುಲ್ಗ ಳನ್ನು ನುಂಗಿರುವುದು … [Read more...] about 7 ಕೋಟಿ ಮೌಲ್ಯದ ಹೆರಾಯಿನ್ ವಶ