ಅಂಕೋಲಾ: ಯವತಿಯೊಬ್ಬಳು ಭಾನುವಾರ ರಾತ್ರಿ ನಾಪತ್ತೆಯಾದ ಕುರಿತು ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.ತಾಲೂಕಿನ ಅಚವೆ ಅಂಗಡಿಬೈಲ್‌ನ ದಿವ್ಯಾ ಶ್ರೀಧರ ನಾಯ್ಕ (22) ನಾಪತ್ತೆಯಾದ ಯುವತಿ ರಾತ್ರಿ ಮಲಗುವ ಪೂರ್ವದಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದಾಳೆ.ಎಂದು ಆಕೆಯ ತಂದೆ ಶ್ರೀಧರ ಮಾದೇವ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಇವಳ ಪತ್ತೆಗಾಗಿ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ. … [Read more...] about ಯುವತಿ ನಾಪತ್ತೆ: ದೂರು
Ankola
ಸಾಗವಾನಿ ಕಟ್ಟಿಗೆ ಅಕ್ರಮ ಸಂಗ್ರಹ; ವುಡ್ ಮಿಲ್ ಜಪ್ತು
ಅಂಕೋಲಾ: ಅಕ್ರಮವಾಗಿ ಸಂಗ್ರಹಿಸಿಟ್ಟ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಂಡು, ವುಡ್ ಮಿಲ್ ಜಪ್ತು ಮಾಡಿದ ಘಟನೆ ತಾಲೂಕಿನ ಅಗ್ರಗೊಣದಲ್ಲಿ ನಡೆದಿದೆ.ಸುಮಾರು ಅಂದಾಜು 1 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ರಗೊಣದ ಜಾನಕಿ ವುಡ್ ಇಂಡಸ್ಟ್ರೀಸ್ ಜಪ್ತು ಮಾಡಿ ವುಡ್ ಮೀಲ್ ಮಾಲೀಕರಾದ ಶಂಕರ್ ಶೇಟ್ ವೆರ್ಣೇಕರ್ ಹಾಗೂ ರಾಮಾರಾಜ್ … [Read more...] about ಸಾಗವಾನಿ ಕಟ್ಟಿಗೆ ಅಕ್ರಮ ಸಂಗ್ರಹ; ವುಡ್ ಮಿಲ್ ಜಪ್ತು
ಮಹಿಳೆಯ ಸ್ನಾನದ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಅಂಕೋಲಾ : ಗ್ರಾಮೀಣ ಭಾಗದ ಯುವತಿ ಯೋರ್ವಳು ತನ್ನ ಮನೆಯ ಹೊರ ಭಾಗದಲ್ಲಿರುವ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ, ಇಣುಕಿ ನೋಡಿದ್ದಲ್ಲದೇ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಮುಂದಾದ ಓರ್ವ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆಸಿದೆ.ಮಾರುತಿ ಬಿ ನಾಯ್ಕ (34) ಎಂಬಾತನೇ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ ವ್ಯಕ್ತಿ. ಈ ಕುರಿತು ನೊಂದ ಯುವತಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು … [Read more...] about ಮಹಿಳೆಯ ಸ್ನಾನದ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಯುವತಿ ಬಾವಿಗೆ ಹಾರಿ ಆತ್ಮಹತ್ಯೆ
ಅಂಕೋಲಾ : ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅವರ್ಸಾದಲ್ಲಿ ನಡೆದಿದೆ.ಶುಕ್ರವಾರ ಬೆಳ್ಳಿಗೆ ಏಕಾಏಕಿ ಬಾವಿಗೆ ಧಮುಕಿದ್ದು, ಆತ್ಯಹತ್ಯಗೆ ನಿಖರವಾದ ಕಾರಣ ತಿಳಿದು ಬರಲಿಲ್ಲ.ಶೋಭಾ ಆಗೇರ (36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ಪದವಿ ಕಾಲೇಜು ಶಿಕ್ಷಣ ಮುಗಿಸಿ ಮನೆಯಲ್ಲಿ ಇರುತ್ತಿದ್ದ ಈಕೆ, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಬಾವಿಯಿಂದ … [Read more...] about ಯುವತಿ ಬಾವಿಗೆ ಹಾರಿ ಆತ್ಮಹತ್ಯೆ
ಜಿಂಕೆ ಕೋಡು ಮಾರಾಟ ಯತ್ನ ನಾಲ್ವರ ಬಂಧನ ; ಕಾರು ವಶಕ್ಕೆ
ಅಂಕೋಲಾ : ತಾಲೂಕಿನ ಡೋಗ್ರಿ ಗ್ರಾಪಂ ವ್ಯಾಪ್ರಿಯ ಕಲ್ಲೇಶ್ವರ ವಂಡರಮನೆಯ ಸೂರಜ್ ಶ್ರೀಧರ ಭಂಡಾರಿ (32), ಸಂದೀಪ ದಯಾನಂದ ಭಂಡಾರಿ (25), ಕನಕಹಳ್ಳಿಯ ಪ್ರಸಾದ ರಾಮಾ ದೇಸಾಯಿ (23) ಮತ್ತು ಹಳಿಯಾಳ ತಾಲೂಕ ಜನಗಾದ ನಿವಾಸಿ ಶೌಕತ್ ಸಾಬ್ ಹುಸೇನ್ ಸಾಬ್ ಮುಜಾವರ್ (27) ಬಂಧಿತ ಆರೋಪಿಗಳಾಗಿದ್ದಾರೆ.ತಾಲೂಕಿನ ರಾ.ಹೆ 63ರ ಮಾಸ್ತಿಕಟ್ಟಾ ಸಮೀಪ ಶನಿವಾರ ಸಂಜೆ ಜಿಂಕೆಯ ಕೋಡುಗಳನ್ನು ಮಾರುತಿ ಎರ್ಟಿಗಾ ಕಾರ್ ನಲ್ಲಿ ಇಟ್ಟುಕೊಂಡು ಮಾರಾಟ ಮಾಡಲು … [Read more...] about ಜಿಂಕೆ ಕೋಡು ಮಾರಾಟ ಯತ್ನ ನಾಲ್ವರ ಬಂಧನ ; ಕಾರು ವಶಕ್ಕೆ