ಅಂಕೋಲಾ : ತಾಲೂಕಿನ ಮಾಸ್ತಿಕಟ್ಟೆ ಸಮೀಪ ರಾಷ್ಟಿçÃಯ ಹೆದ್ದಾರಿ 63ರಲ್ಲಿ ನಡೆದ ವ್ಯಾಪಾರಿಗಳ ಹಣ ದರೋಡ ಪ್ರಕರಣಕ್ಕೆ ಮಹತ್ವದ ತಿರವು ಸಿಕ್ಕಿದ್ದು, ಈ ಕೃತ್ಯಕ್ಕೆ ಅವರ ಕಾರು ಚಾಲಕನಿಂದಲೇ ಮಾಹಿತಿ ರವಾನೆಯಾಗಿತ್ತು ಎಂಬ ಸುದ್ದಿ ತಿಳಿದು ಬಂದಿದೆ.ಅAಕೋಲಾ ಪೊಲೀಸರ ತಂಡ ಕಾರು ಚಾಲಕನನ್ನು ವಶಕ್ಕೆ ಪಡೆದು ಆತನಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ಯಲ್ಲಾಪುರ ಕಡೆ ಪೊಲೀಸರಿಂದ ವ್ಯಾಪಕ ತನಿಖೆ ಆರಂಭವಾಗಿದೆ. ಹುಬ್ಬಳ್ಳಿಯಿಂದ ಬಂದು … [Read more...] about ಹೆದ್ದಾರಿಯಲ್ಲಿ ದರೋಡೆ : ಕಾರು ಚಾಲಕನಿಂದಲೇ ಮಾಹಿತಿ
Ankola
ಹಾಲಕ್ಕಿ ಒಕ್ಕಲಿಗರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಅಂಕೋಲಾ : ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದಿAದ 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ಹಾಲಕ್ಕಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನಿಸಿದ್ದಾರೆ.ಎಸ್ ಎಸ್ ಎಲ್ ಸಿ. ದ್ವಿತೀಯ ಪಿಯುಸಿಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಪದವಿಯಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. 2021-22ನೇ ಸಾಲಿನಲ್ಲಿ ಕ್ರೀಡೆಯಲ್ಲಿ ಸಾಧನೆ … [Read more...] about ಹಾಲಕ್ಕಿ ಒಕ್ಕಲಿಗರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ :ದಾಳಿ
ಅಂಕೋಲಾ :ಪಟ್ಟಣದ ಗಂಗಾ ಕ್ಲಿನಿಕ್ ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ ನೀಡುತ್ತಿದ್ದು ಅಲ್ಲದೆ ರೋಗಿಗಳಿಗೆ ಸಲೈನ್ ನೀಡುತ್ತಿರುವ ಸಂರ‍್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ.ಅಂಕೋಲಾ ತಾಲೂಕಿನಲ್ಲಿನ ಖಾಸಗಿ ಆಸ್ಪತ್ರೆ ಗಂಗಾ ಕ್ಲಿನಿಕ್ ಮೇಲೆ ತಾಲೂಕಾ ವೈದ್ಯಾಧಿಕಾರಿ ನಿತಿನ್ ಹೊಸ್ಮಲಕರರವರು ಇಂದು ಹಠಾತ್ ದಾಳಿ ನಡೆಸಿದರು.ಈ … [Read more...] about ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ :ದಾಳಿ
ಅಡಿಕೆ ಕದ್ದ ಮೂವರು ಪೊಲೀಸರ ವಶಕ್ಕೆ
ಅಂಕೋಲಾ:ಅಡಿಕೆಯ ಬೆಲೆ ಹೆಚ್ಚಾಗಿದ್ದರಿಂದ ಅಂಕೋಲಾ ಅಡಿಕೆ ಕಳ್ಳತನ ಪ್ರಕರಣ ಹೆಚ್ಚಾಗಿಗುತ್ತಿದ್ದ ತಾಲೂಕಿನ ಸುಂಕಸಾಳ ವ್ಯಾಪ್ತಿಯಲ್ಲಿ ಕಡಿಕೆ ಕಳುವು ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.ತೋಟದಲ್ಲಿರುವ ಅಡಿಕೆ ಕಳ್ಳತನವಾಗಿರುವ ಕುರಿತು ಸುಂಕಸಾಳದ ಶಂಕರ ಗೌಡ ಪೊಲೀಸ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳೀಯರನ್ನು ವಶಕ್ಕೆ ಪಡೆದ ವಿಚಾರಣೆ ಕೈಗೊಂಡಿದ್ದಾರೆ. ಪಿಎಸ್ಐ ಪ್ರವೀಣ … [Read more...] about ಅಡಿಕೆ ಕದ್ದ ಮೂವರು ಪೊಲೀಸರ ವಶಕ್ಕೆ
ಗಾಂಜಾ ಸಾಗಾಟ : ಇಬ್ಬರ ಬಂಧನ
ಅಂಕೋಲಾ : ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಉಳವರೆಯಲ್ಲಿ ನಡೆದಿದೆ. ಉಳವರೆ ಬೋಳಕುಂಟೆ ನಿವಾಸಿ ಭೈರು ಪೊಕ್ಕಾ ಗೌಡ (50) ಹಾಗೂ ಅದೇ ಗ್ರಾಮದ ಹುರು ಕೆನ್ನೆ ಗೌಡ (29) ಇವರೇ ಬಂಧಿತ ಆರೋಪಿಗಳು. ಇವರಿಂದ 4500 ಮೌಲ್ಯದ 128 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಇವರು ಭೋಳಕುಂಟೆ ನಿವಾಸಿ ಸಾಕ್ರು ನಾಗು ಗೌಡ (52) ಈತನಿಂದ ಗಂಜಾವನ್ನು ಖರೀದಿಸಿ ತರುತ್ತಿದ್ದರು ಎನ್ನಲಾಗಿದೆ. … [Read more...] about ಗಾಂಜಾ ಸಾಗಾಟ : ಇಬ್ಬರ ಬಂಧನ