ಭಟ್ಕಳ: ಭಟ್ಕಳ ಸ್ಪೋಟ್ರ್ಸ ಆಶ್ರಯದಲ್ಲಿ ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾದ 14, 16, 19 ವರ್ಷ ವಯೋಮಿತಿಯೊಳಗಿನ 3 ವಿವಿಧ ವಿಭಾಗಗಳ ಜ್ಯೂನಿಯರ್ ಕ್ರಿಕೆಟ್ ಪಂದ್ಯಾವಳಿಗೆ ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಯಾವುದೇ ದೊಡ್ಡ ಆಟಗಾರನೇ ಆಗಿರಲಿ ಇಂತಹ ಗ್ರಾಮೀಣ ಮಟ್ಟದ ಕ್ರೀಡಾಂಗಣದಿಂದಲೇ ಬಂದವರಾಗಿರುತ್ತಾರೆ. ಸತತ ಪ್ರಯತ್ನ ಯಶಸ್ಸಿಗೆ ಮುಖ್ಯವಾಗಿದೆ ಎಂದರು.ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಜೀಜ್ … [Read more...] about ಜ್ಯೂನಿಯರ್ ಕ್ರಿಕೆಟ್ ಪಂದ್ಯಾವಳಿಗೆ ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್ ಚಾಲನೆ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಅಕ್ರಮವಾಗಿ ಮದ್ಯ ಮಾರಾಟ ; ಒಬ್ಬನ ಬಂಧನ
ಭಟ್ಕಳ: ತಾಲೂಕಿನ ತಲಾನ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ವರದಿಯಾಗಿದೆ,ಬಂಧಿತ ಆರೋಪಿಯನ್ನು ತಲಾಂದ ನಿವಾಸಿ ಮಂಜುನಾಥ ಪಾಂಡು ನಾಯ್ಕ(40) ಎಂದು ಗುರುತಿಸಲಾಗಿದೆ.ನಿರ್ಮಾಣ ಹಂತದ ಕಟ್ಟಡದ ಪಕ್ಕದ ಖುಲ್ಲಾ ಜಾಗದಲ್ಲಿ ಯಾವುದೇ ಪಾಸ್,ಪರ್ಮಿಟ್ ಇಲ್ಲದೆ ಸರಾಯಿ ಇಟ್ಟುಕೊಂಡು ಮಾರಟ ಮಾಡುತ್ತಿರುವಾಗ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರಿಗೆ ಕೈಗೆ ಸಿಕ್ಕಿ ಬಿದ್ದಿದಾನೆಅಂದಾಜು 2969 ಮೌಲ್ಯದ … [Read more...] about ಅಕ್ರಮವಾಗಿ ಮದ್ಯ ಮಾರಾಟ ; ಒಬ್ಬನ ಬಂಧನ
ಮುರಡೇಶ್ವರ ನಿರ್ಮಾಣ ಕರ್ತು ಉದ್ಯಮಿ ಆರ್.ಎನ್ ಶಟ್ಟಿ ನಿಧನ
ಭಟ್ಕಳ :- ಮುರಡೇಶ್ವರ ನಿರ್ಮಾಣ ಕರ್ತು ಉದ್ಯಮಿ ಆರ್. ಎನ್ ಶಟ್ಟಿ (93) ಬೆಂಗಳೂರಿನಲ್ಲಿ ಹೃದಯಾಘಾತ ದಿಂದ ಇಂದು ಬೆಳಗಿನ ಜಾವ 3-30 ಕ್ಕೆ ನಿಧನ ಹೊಂದಿದ್ದಾರೆ.1928 ಆಗಸ್ಟ್ 15 ರಂದು ಭಟ್ಕಳ ತಾಲೂಕಿನ ಮುರಡೇಶ್ವರದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ರಾಮ ನಾಗಪ್ಪ ಶಟ್ಟಿ ರವರು ಮರಡೇಶ್ವರ ದಲ್ಲಿ 123 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಮುರಡೇಶ್ವರದ ಅಭಿವೃದ್ಧಿಗೆ ಕಾರಣರಾಗಿದ್ದರು.ಮುರಡೇಶ್ವರ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು 1967 ರಲ್ಲಿ … [Read more...] about ಮುರಡೇಶ್ವರ ನಿರ್ಮಾಣ ಕರ್ತು ಉದ್ಯಮಿ ಆರ್.ಎನ್ ಶಟ್ಟಿ ನಿಧನ
ಭಟ್ಕಳ ಕಾಯ್ಕಿಣಿಯಲ್ಲಿ ಬಿಹಾರಿ ಮಾದರಿಯಲ್ಲಿ ರಾಜಕಾರಣ :ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಮಹಿಳೆಯ ಅಪಹರಣ
ಭಟ್ಕಳ: ಗ್ರಾಮ ಪಂಚಾಯತ ಚುನಾವಣೆ ಚುರುಕು ಪಡೆದುಕೊಂಡಂತೆ ಭಟ್ಕಳ ಕಾಯ್ಕಿಣಿಯಲ್ಲಿ ಕಂಡು ಕೇಳಿರಿಯದ ರೀತಿಯಲ್ಲಿ ಹೈಡ್ರಾಮಾವೊಂದು ನಡೆದುಹೋಗಿದೆ. ನಾಮಪತ್ರ ವಾಪಸ್ ಪಡೆಯಲು ಪಂಚಾಯತ ಕಚೇರಿಗೆ ಬಂದ ಪರಿಶಿಷ್ಟ ಪಂಗಡ ಮಹಿಳೆ ಯನ್ನು ಗುಂಪೊಂದು ಪೊಲೀಸ ಅಧಿಕಾರಿಗಳ ಸಮ್ಮುಖದಲ್ಲಿಯೇ ಅಪಹರಿಸಿ ಪರಾರಿಯಾಗಿದ್ದು ಜನಸಾಮಾನ್ಯರಲ್ಲಿ ತಲ್ಲಣ ಸೃಷ್ಟಿಸಿದೆ. ನಡೆದಿದ್ದೇನು : ತಾಲ್ಲೂಕಿನ ಕಾಯ್ಕಿಣಿ ಗ್ರಾಂಪಂ 26 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಕಾಯ್ಕಿಣಿ ಶಿರಾಣಿ … [Read more...] about ಭಟ್ಕಳ ಕಾಯ್ಕಿಣಿಯಲ್ಲಿ ಬಿಹಾರಿ ಮಾದರಿಯಲ್ಲಿ ರಾಜಕಾರಣ :ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಮಹಿಳೆಯ ಅಪಹರಣ
ಒಣ ಹುಲ್ಲಿಗೆ ಬೆಂಕಿ; ತಪ್ಪಿದ ಅನಾಹುತ
ಭಟ್ಕಳ: ಇಲ್ಲಿನ ಅಂಜುಮಾನ್ ಸಂಸ್ಥೆಯಿರುವ ಅಂಜುಮಾನಾಬಾದ್‍ನಲ್ಲಿನ ಖಾಲಿ ಜಾಗಾದಲ್ಲಿ ಬೆಳೆದಿದ್ದ ಹುಲ್ಲು ಒಣಗಿ ಅಕಸ್ಮಾತ್ ಬೆಂಕಿ ತಗುಲಿದ್ದು ಅಪಾರ ಪ್ರಮಾಣದಲ್ಲಿ ಹುಲ್ಲು ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಯಶಸ್ವೀಯಾಗಿದ್ದು ಯಾವುದೇ ಅನಾಹುತವಾಗದಂತೆ ತಡೆದಿದ್ದಾರೆ. ರವಿವಾರ ಬೆಳಿಗ್ಗೆಯಿಂದ ಸುಮಾರು ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದ್ದರೂ ಅಗ್ನಿಶಾಮಕ ದಳದ ಸೂಕ್ತ ಸ್ಪಂಧನೆಯಿಂದ … [Read more...] about ಒಣ ಹುಲ್ಲಿಗೆ ಬೆಂಕಿ; ತಪ್ಪಿದ ಅನಾಹುತ




