ಭಟ್ಕಳ: ತಾಲ್ಲೂಕಿನ ಜೆ. ಎಂ. ಎಫ್. ಸಿ. ನ್ಯಾಯಾಲಯಕ್ಕೆ ಶುಕ್ರವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ದಾಖಲಾತಿ ಕಡತಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.ಭಟ್ಕಳ ನಗರದಲ್ಲಿ ರಾತ್ರಿ ಭಾರಿ ಮಳೆ ಸುರಿದಿದೆ. ಇದರ ನಡುವೆ ಬೆಂಕಿ ಕಾಣಿಸಿಕೊಂಡಿದೆ۔ ಬೆಳಿಗ್ಗೆ ಪ್ರಾರ್ಥನೆಗೆ ತೆರಳುತ್ತಿರುವವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.ಬೆಂಕಿಯ ಕೆನ್ನಾಲಗೆಗೆ ನ್ಯಾಯಾಲಯದ … [Read more...] about ಭಟ್ಕಳದ ನ್ಯಾಯಾಲಯ ಕಟ್ಟಡದಲ್ಲಿ ಬೆಂಕಿ ಅವಘಡ :ದಾಖಲೆಗಳು ಅಗ್ನಿಗಾಹುತಿ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ನೀರು ಸೇದಲು ಹೋಗಿ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದ ವೃದ್ಧೆಯ ರಕ್ಷಣೆ
ಭಟ್ಕಳ: ತೆರೆದ ಬಾವಿಯಲ್ಲಿ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಾಲೂಕಿನ ಸೋಡಿಗದ್ದೆಯಲ್ಲಿ ಗುರುವಾರ ಮುಂಜಾನೆ ಒಂದುಗಂಟೆ ಸುಮಾರಿಗೆ ನಡೆದಿದೆ.ಸೋಡಿಗದ್ದೆ ನಿವಾಸಿಯಾಗಿರುವ ನಾಗಮ್ಮ (60) ತನ್ನಮನೆಯ ತೆರೆದ ಬಾವಿಯಿಂದ ನೀರು ಸೇದವು ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದು. ತಕ್ಷಣ ವಿಷಯ ತಿಳಿದ ಮನೆಯವರು ಅಗ್ನಿ ಶಾಮಕ … [Read more...] about ನೀರು ಸೇದಲು ಹೋಗಿ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದ ವೃದ್ಧೆಯ ರಕ್ಷಣೆ
ಮೀನಿನ ಬಲೆಯನ್ನು ಬಿಡುವಾಗ ಕುಸಿದು ಬಿದ್ದು ಸಾವು
ಭಟ್ಕಳ:ತಾಲ್ಲೂಕಿನ ಸಮುದ್ರದ ದಡದಲ್ಲಿ ಮೀನುಗಾರ ಓರ್ವನು ಮೀನಿನ ಬಲೆಯನ್ನು ಬಿಡುವಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಮುರ್ಡೇಶ್ವರ ಮಾವಳ್ಳಿ ೧ರತೂದಳ್ಳಿ ಯಲ್ಲಿ ನಡೆದಿದೆ.ಮೃತ ವ್ಯಕ್ತಿ ಜಟ್ಟಿ ತಂದೆ ನಾರಾಯಣ ಮೊಗೇರ ಮುರ್ಡೇಶ್ವರ ಮಾವಳ್ಳಿ-01,ಕಿಸಗಾರಮಕ್ಕಿ ನಿವಾಸಿ ಯಾಗಿದ್ದು .join our groupಇವರು ತಮ್ಮ ಮನೆಯಿಂದ ಮೀನುಗಾರಿಕೆಗೆ ತೂದಳ್ಳಿ ಅರಬ್ಬೀ ಸಮುದ್ರದ ದಡಕ್ಕೆ ಹೋಗಿ ಸಮುದ್ರದ ದಡದಲ್ಲಿ ಮೀನು ಬಲೆಯನ್ನು ಬಿಡುವಾಗ ದೀಢರನೆ ಎದೆ ನೋವು … [Read more...] about ಮೀನಿನ ಬಲೆಯನ್ನು ಬಿಡುವಾಗ ಕುಸಿದು ಬಿದ್ದು ಸಾವು
ಅಕ್ರಮವಾಗಿ ಹೋರಿ ಸಾಗಾಟ,ಓರ್ವನ ಬಂಧನ
ಭಟ್ಕಳ: ಹೋರಿಯೊಂದನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಮುರುಡೇಶ್ವರಕ್ಕೆ ಬರುತ್ತಿದ್ದ ಮಾರುತಿ ಓಮಿನಿ ಕಾರನ್ನು ತಡೆದ ಪೊಲೀಸರು, ವಾಹನದ ಸಮೇತ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬೈಲೂರು ದೊಡ್ಡಬಲಸೆ ಸೇತುವೆ ಸಮೀಪ ನಡೆದಿದೆ.ಬಂಧಿತ ಆರೋಪಿಯನ್ನು ತಾಲೂಕಿನ ಮುರುಡೇಶ್ವರ ನ್ಯಾಶನಲ್ ಕಾಲೋನಿಯ ನಿವಾಸಿ ಮಹ್ಮದ್ ಫರ್ವೇಜ್ ಎಂದು ಗುರುತಿಸಲಾಗಿದೆ.ಈತ ತೂದಳ್ಳಿಯಿಂದ ಮುರುಡೇಶ್ವರಕ್ಕೆ ಹೋರಿಯನ್ನು ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. … [Read more...] about ಅಕ್ರಮವಾಗಿ ಹೋರಿ ಸಾಗಾಟ,ಓರ್ವನ ಬಂಧನ
ದಂಡಿನ ದುರ್ಗಾ ದೇವಸ್ಥಾನ ಕಳ್ಳತನಕ್ಕೆ ವಿಫಲ ಯತ್ನ:ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಭಟ್ಕಳ: ಇಲ್ಲಿನ ರಾ,ಹೆ.೬೬ ರ ಕೋಟೇಶ್ವರ ನಗರದಲ್ಲಿರುವ ತಾಲ್ಲೂಕಿನ ಶಕ್ತಿದೇವತೆ ಎಂದೇ ಹೆಸರಾಗಿರುವ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು,ದೇಗುಲದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಕಳ್ಳನ ದೃಶ್ಯಗಳನ್ನು ಸೆರೆ ಯಾಗಿದ ಘಟನೆನಡೆದಿದೆ. ಭಾನುವಾರ ಮಧ್ಯರಾತ್ರಿ ಕಳ್ಳನೋರ್ವ ದೇವಸ್ಥಾನದ ಹಿಂಬದಿಯ ಬಾಗಿಲನ್ನು ತೆರೆದು ಒಳಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿದ್ದು ನಂತರ ದೇವಸ್ಥಾನಕ್ಕೆ ಅಳವಡಿಸಿದ ಸಿ.ಸಿ ಕ್ಯಾಮರಾವನ್ನು … [Read more...] about ದಂಡಿನ ದುರ್ಗಾ ದೇವಸ್ಥಾನ ಕಳ್ಳತನಕ್ಕೆ ವಿಫಲ ಯತ್ನ:ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ




