ಭಟ್ಕಳ : ಅಂದು ಸಾತ್ವಂತ್ರö್ಯಕ್ಕಾಗಿ ರಾಷ್ಟಿçÃಯ ಏಕತೆಯ ಉದ್ದೇಶದಿಂದ ಆಚರಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಹಿಂದೂ ಸಮಾಜವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದು ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು. ಅವರು ಪಟ್ಟಣದ ಮಣ್ಕುಳಿಯ ಮಿತ್ರಯುವಕ ಮಂಡಳಿ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಸಾಂಸ್ಕçತೀಕ ವೇದಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಇಂದು ಎಲ್ಲಾ ರಂಗದಲ್ಲೂ ವೇಗವಾಗಿ ಬೆಳೆಯುತ್ತಿದೆ. ನಾವು … [Read more...] about ಸಾರ್ವಜನಿಕ ಗಣೇಶೋತ್ಸವ ಹಿಂದೂ ಸಮಾಜವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ;ಗೋವಿಂದ ನಾಯ್ಕ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಐಟಾ ದಿಂದ ಸೆ.೫ ರಂದು ರಾಜ್ಯಮಟ್ಟದ ಆನ್ಲೈನ್ ಶಿಕ್ಷಕ ದಿನಾಚರಣೆ
ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಐಟಾ ಕರ್ನಾಟದ ವತಿಯಿಂದ ಸೆ.೫ ರಂದು ಸೋಮವಾರ ರಾತ್ರಿ ೯ಗಂಟೆಗೆ ರಾಜ್ಯಮಟ್ಟದ “ಆನ್ಲೈನ್ ಶಿಕ್ಷಕ ದಿನಾಚರಣೆ-೨೦೨೨” ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾಜಿ ಸಚಿವ ಹಾಗೂ ಪ್ರತಿಪಕ್ಷದ ಉಪನಾಯಕ ಯು.ಟಿ.ಕಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ ಮುಖ್ಯ ಅತಿಥಿಯಾಗಿ … [Read more...] about ಐಟಾ ದಿಂದ ಸೆ.೫ ರಂದು ರಾಜ್ಯಮಟ್ಟದ ಆನ್ಲೈನ್ ಶಿಕ್ಷಕ ದಿನಾಚರಣೆ
ವಿಷನ್ ಚಾರಿಟಬಲ್ ಟ್ರಸ್ಟ್ (ರಿ) ಭಟ್ಕಳ ವತಿಯಿಂದ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ
ಭಟ್ಕಳ- ವಿಷನ್ ಚಾರಿಟಬಲ್ ಟ್ರಸ್ಟ್ ರಿ ಭಟ್ಕಳ ಇದರ ಪ್ರಾರಂಭಿಕ ಹೆಜ್ಜೆಯಾಗಿ ರಕ್ತದಾನ ಶಿಬಿರ ಹಾಗೂ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಮತ್ತು ರಾಜ್ಯ ಜಾನಪದ ಪ್ರಶಸ್ತಿ ವಿಜೇತೆ ಶ್ರೀಮತಿ ಶಾರದ ಮೊಗೇರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀ ದುರ್ಗಾ ಪರಮೇಶ್ವರಿ ಸಭಾಭವನ ಅಳ್ವೇಕೊಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತುಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ತನಕ ವಿಷನ್ ಚಾರಿಟಬಲ್ ಟ್ರಸ್ಟ್ ರಿ ಭಟ್ಕಳ … [Read more...] about ವಿಷನ್ ಚಾರಿಟಬಲ್ ಟ್ರಸ್ಟ್ (ರಿ) ಭಟ್ಕಳ ವತಿಯಿಂದ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ
ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆ : ಇಬ್ಬರ ರಕ್ಷಣೆ, ಓರ್ವ ನಾಪತ್ತೆ
ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ನಡೆದಿದೆ.ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ದೋಣಿ ಮುಳುಗಡೆಯಾಗಿ ನಾಪತ್ತೆಯಾದ ಮೀನುಗಾರರನ್ನು ನಾಗರಾಜ ರಾಮಕೃಷ್ಣ ಮೊಗೇರ ಜಾಲಿ ನಿವಾಸಿ ಎಂದು ತಿಳಿದು ಬಂದಿದೆ.ರಕ್ಷಣೆಯಾದವರನ್ನು ವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ ಎಂದು ತಿಳಿದು ಬಂದಿದೆ. ಈ … [Read more...] about ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆ : ಇಬ್ಬರ ರಕ್ಷಣೆ, ಓರ್ವ ನಾಪತ್ತೆ
ಅಕ್ರಮ ಮಟ್ಕಾ ಕಚೇರಿ ವಿರುದ್ಧ ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಗುಡಗು
ಭಟ್ಕಳ-ಕೆ.ಆರ್.ಎಸ್ ಪಕ್ಷದ ಕರ್ನಾಟಕ ರಾಜ್ಯಾದ್ಯಂತ ಲಂಚಮುಕ್ತ ಅಭಿಯಾನದ ಕಾರ್ಯಕ್ರಮದ ಪ್ರಯುಕ್ತ ಭಟ್ಕಳಕ್ಕೆ ಆಗಮಿಸಿದ ಕೆ.ಆರ್.ಎಸ್ ಪಕ್ಷದ ರಾಜ್ಯ ಅಧ್ಯಕ್ಷ , ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣ ರೆಡ್ಡಿ ಅವರು ಭಟ್ಕಳದಲ್ಲಿ ಅಕ್ರಮವಾಗಿ ಯಾರ ಭಯವಿಲ್ಲದೆ ರಾಜಾರೋಷವಾಗಿ ತಾಲೂಕ ಪಂಚಾಯತ್ನ ವಾಣಿಜ್ಯ ಮಳಿಗೆಯ ಸರಕಾರಿ ಕಟ್ಟಡದಲ್ಲಿ ನಡೆಯುತಿರುವ ಮಟ್ಕಾ ಬುಕ್ಕಿಗಳ ಮಟ್ಕಾ ಕಚೇರಿ ವಿರುದ್ಧ ಗುಡುಗಿದರು .ಮತ್ತು ಸರಕಾರಿ ಕಟ್ಟಡವನ್ನು ಅಕ್ರಮ ದಂಧೆ … [Read more...] about ಅಕ್ರಮ ಮಟ್ಕಾ ಕಚೇರಿ ವಿರುದ್ಧ ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಗುಡಗು