ಭಟ್ಕಳ:ಕಳೆದ ವರ್ಷ ಅಕ್ಟೋಬರನಲ್ಲಿ ರ ನಡೆದ ತಾಲ್ಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ .ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿ ಹೊಟ್ಟೆಪಾಡಿಗಾಗಿ ಗಿಣಿ ಶಾಸ್ತ್ರ ಜ್ಯೋತಿಷ್ಯ ಹೇಳಿಕೊಂಡಿದ್ದ ಕಾಳಪ್ಪ (55) ಹಾಗೂ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದ ಕಿರಣ 23) ಎಂದು ಗುರುತಿಸಲಾಗಿದೆ .ಇವರಿಬ್ಬರೂ ಪ್ರವಾಸಕ್ಕೆಂದು … [Read more...] about ಗ್ರಾಮ ಪಂಚಾಯತ ಕಳ್ಳತನ ಪ್ರಕರಣ: ಮುರುಡೇಶ್ವರ ಪೊಲೀಸರಿಂದ ಬೆಂಗಳೂರು ಮೂಲದ ಗಿಳಿ ಶಾಸ್ತ್ರ ಜ್ಯೋತಿಷಿ ಸೇರಿದಂತೆ ಇಬ್ಬರ ಬಂಧನ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಅಂಜುಮಾನ್ ಎಐಟಿಎಂ ವಿದ್ಯಾರ್ಥಿನಿ ಸ್ನೇಹ ನಾಯ್ಕ ವಿಟಿಯು ಎಂಜಿನಿಯರಿಂಗ್‌ನಲ್ಲಿ 3 ನೇ ರ‍್ಯಾಂಕ್
ಭಟ್ಕಳ : ಭಟ್ಕಳ ಅಂಜುಮಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ)ನ ಬಿಇ (ಸಿವಿಲ್) ವಿದ್ಯಾರ್ಥಿನಿ ಸ್ನೇಹ ಪಾಂಡು ನಾಯ್ಕ 9.32 ಸಿಜಿಪಿಎ ಅಂಕ ಗಳಿಸಿ ವಿಟಿಯುನಲ್ಲಿ ಮೂರನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ . … [Read more...] about ಅಂಜುಮಾನ್ ಎಐಟಿಎಂ ವಿದ್ಯಾರ್ಥಿನಿ ಸ್ನೇಹ ನಾಯ್ಕ ವಿಟಿಯು ಎಂಜಿನಿಯರಿಂಗ್‌ನಲ್ಲಿ 3 ನೇ ರ‍್ಯಾಂಕ್
ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ತಡೆ ಲಸಿಕೆ ವಿತರಣೆ
ತಾಲೂಕಿನಾದ್ಯಂತ ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ತಡೆ ಲಸಿಕೆ ವಿತರಣೆ ಕಾರ್ಯ ನಡೆಯಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿವಂತೆ ಸಹಾಯಕ ಆಯುಕ್ತೆ ಮಮತಾದೇವಿ, ಕೇಳಿಕೊಂಡರು.ಅವರು ತಾಲೂಕಿನ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳೊಂದಿಗ ಸಭೆ ನಡೆಸಿದ್ದು.. ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ ವಿವಿಧ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭಾ … [Read more...] about ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ತಡೆ ಲಸಿಕೆ ವಿತರಣೆ
ಭೈಪಾಸ್ ರಸ್ತೆಗೆ ಅಂಡರಪಾಸ್ ನಿಮಾ ೯ಣಕ್ಕೆ ಆಗ್ರಹಿಸಿ ಧರಣಿ
ಭಟ್ಕಳ: ಪಟ್ಟಣದ ಮೂಡಭಟ್ಕಳ ಭೈಪಾಸ್ ರಸ್ತೆಗೆ ಅಂಡರಪಾಸ್ ಒದಗಿಸಬೇಕು ಎಂದು ಮೂಡಭಟ್ಕಳ ಭೈಪಾಸ್ ರಸ್ತೆ ಅಂಡರಪಾಸ್ ಹೋರಾಟ ಸಮಿತಿ,ಹಾಗೂ ಮುಟ್ಟಳ್ಳಿ ಮತ್ತು ಮೂಡಭಟ್ಕಳ ಸಾರ್ವಜನಿಕರು ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿ,ಕೋಣಾರ, ಹದ್ಲೂರು, ಬೇಹಳ್ಳಿ ಸಬ್ಬತ್ತಿ ಸೇರಿ ವಿವಿಧ ಗ್ರಾಮಗಳಿಂದ ಮೂಡಭಟ್ಕಳ ಬೈಪಾಸ್ ಮೂಲಕ ಭಟ್ಕಳ ಶಹರಕ್ಕೆ ಪ್ರತಿ … [Read more...] about ಭೈಪಾಸ್ ರಸ್ತೆಗೆ ಅಂಡರಪಾಸ್ ನಿಮಾ ೯ಣಕ್ಕೆ ಆಗ್ರಹಿಸಿ ಧರಣಿ
ಏಪ್ರಿಲ್ 1ರಿಂದ ಸುಸಜ್ಜಿತ ಮೀನು ಮಾರುಕಟ್ಟೆ ಆರಂಭ – ಪುರಸಭೆ ಅಧ್ಯಕ್ಷ ಪರ್ವೇಜ ಕಾಶೀಂಜಿ’
ಭಟ್ಕಳ : ಹೊಸದಾಗಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಏಪ್ರಿಲ್ ರಿಂದ ಮೀನು ವ್ಯಾಪಾರ ಮಾಡಲು ಪ್ರಾರಂಭ ಮಾಡಲಾಗುತ್ತಿದೆ. ಹಾಲಿ ಇರುವ ಹಳೇ ಮೀನು ಮಾರುಕಟ್ಟೆಯನ್ನು ದಿನಾಂಕ: 31-03-2021 ರಿಂದ ಸ್ಥಗಿತಗೊಳಿಸಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ ತಿಳಿಸಿದರು. ಅವರು ಇಲ್ಲಿನ ಪುರಸಭೆ ಕಾರ್ಯಲಯದಲ್ಲಿ ಹಳೆ ಮೀನು ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ‘ಸಾರ್ವಜನಿಕರಲ್ಲಿ 25 … [Read more...] about ಏಪ್ರಿಲ್ 1ರಿಂದ ಸುಸಜ್ಜಿತ ಮೀನು ಮಾರುಕಟ್ಟೆ ಆರಂಭ – ಪುರಸಭೆ ಅಧ್ಯಕ್ಷ ಪರ್ವೇಜ ಕಾಶೀಂಜಿ’




