ಹಳಿಯಾಳ:- ಹಳಿಯಾಳ ಪಟ್ಟಣದಲ್ಲಿ ಸೋಮವಾರ ಹುಚ್ಚು ನಾಯಿಯೊಂದು ಸುಮಾರು 8 ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.ಸೋಮವಾರ ಬೆಳಿಗ್ಗೆ ಪಟ್ಟಣದ ಪೋಲಿಸ್ ಠಾಣೆ ಪಕ್ಕದ ರಸ್ತೆಯಿಂದ ಅಲ್ಲೊಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗುಡ್ನಾಪುರಗಲ್ಲಿ, ಇಂಡಸ್ಟ್ರೀಯಲ್ ಏರಿಯಾ, ದೇಶಪಾಂಡೆ ಆಶ್ರಯ ನಗರ, ದುರ್ಗಾನಗರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಚ್ಚಿ ಗಾಯಗೊಳಿಸಿದೆ.ನಾಯಿಯೊಂದು ಸಿಕ್ಕಸಿಕ್ಕವರಿಗೆ … [Read more...] about ಹುಚ್ಚು ನಾಯಿ ಕಡಿತ;8 ಕ್ಕೂ ಹೆಚ್ಚು ಜನರಿಗೆ ಗಾಯ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಪಿಶೆಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನ
ಹಳಿಯಾಳ:- ಕಳೆದ ಎರಡು ದಿನಗಳಿಂದ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದ ಪಿಶೆಲಿಂಗೇಶ್ವರ ಜಾತ್ರಾ ಮಹೋತ್ಸವು ಸಂಪನ್ನಗೊಂಡಿದೆ.ಅದ್ದೂರಿಯಾಗಿ ನಡೆಯುತ್ತಿದ್ದ ಈ ಜಾತ್ರಾ ಮಹೋತ್ಸವವವು ಈ ಬಾರಿ ಕೊರೊನಾ ಹಿನ್ನೆಲೆ ಅತ್ಯಂತ ಸರಳವಾಗಿ ನಡೆಸಲಾಯಿತು. ಇಂದು ಪಿಶೇಲಿಂಗೇಶ್ವರ ದೇವರು ಹಾಗೂ ಗ್ರಾಮದೇವತೆಯಾದ ಶ್ರೀಲಕ್ಷ್ಮೀ ದೇವಿಯ ಉಡಿತುಂಬುವ ಕಾರ್ಯಕ್ರಮ ನಡೆಯಿತು.ಸೋಮವಾರ ಶ್ರೀ ಪಿಶೆಲಿಂಗೇಶ್ವರ ಪ್ರಾಣ ಪ್ರತಿμÁ್ಠಪನೆ, ಹವನ ಹಾಗೂ ಪೂಜಾ ಕೈಂಕರ್ಯಗಳು ವಿಧಿ … [Read more...] about ಪಿಶೆಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನ
ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು- ಪಿಎಸ್‍ಐ ಯಲ್ಲಾಲಿಂಗ್ ಕುನ್ನೂರ
ಹಳಿಯಾಳ:- ಹಳಿಯಾಳದ ಮುಗ್ದ ಜನತೆಯ, ಸಂಘ-ಸಂಸ್ಥೆಗಳ ಸಹಾಯ ಸಹಕಾರದಿಂದ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ. ತಾವು ಎಲ್ಲೆ ಹೊದರು ಹಳಿಯಾಳಿಗರನ್ನು ಮರೆಯಲು ಸಾಧ್ಯವಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕರೆ ಹಳಿಯಾಳ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸುವೇ ಎಂದು ಪಿಎಸ್ ಐ ಯಲ್ಲಾಲಿಂಗ್ ಕುನ್ನೂರ ಅವರು ಹೇಳಿದರು.ಹಳಿಯಾಳ ಪೋಲಿಸ್ ಠಾಣೆಯಲ್ಲಿ ಒಂದು ವರ್ಷಗಳ ಕಾಲ ಅಲ್ಪ ಅವಧಿಯಲ್ಲಿ ತಮ್ಮ ಅಮೋಘ ಸೇವೆಯ ಮೂಲಕ ದಕ್ಷ ಮತ್ತು ಖಡಕ್ ಅಧಿಕಾರಿ ಎಂದು … [Read more...] about ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು- ಪಿಎಸ್‍ಐ ಯಲ್ಲಾಲಿಂಗ್ ಕುನ್ನೂರ
ಇಂಡೇನ್ ಸುರಕ್ಷಾ ಶಿಬಿರ ಯಶಸ್ವಿ
ಹಳಿಯಾಳ:- ಹಳಿಯಾಳದ ಅಂಗಡಿ ಗ್ಯಾಸ್ ಸರ್ವಿಸ್ ವತಿಯಿಂದ ಜವಳಿ ಗಲ್ಲಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಲ್ ಪಿ ಜಿ ಪಂಚಾಯತ್, ಇಂಡೇನ್ ಸುರಕ್ಷಾ ಶಿಬಿರ ಯಶಸ್ವಿಯಾಗಿ ನಡೆಯಿತು.ಶಿಬಿರದಲ್ಲಿ ಅಡಿಗೆ ಅನಿಲ ಸದ್ಬಳಕೆ, ಉಳಿತಾಯ, ಸುರಕ್ಷತೆ ಮಾಹಿತಿ ನೀಡುವ ಜೊತೆಗೆ ಕೊವಿಡ್ ರೋಗ ಬಾರದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳುವುದರ ಮಹತ್ವ ತಿಳಿಸಿ ವಿದ್ಯಾರ್ಥಿಗಳಿಗೆ ಎರಡು ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಇದೆ ಸಂದರ್ಭದಲ್ಲಿ … [Read more...] about ಇಂಡೇನ್ ಸುರಕ್ಷಾ ಶಿಬಿರ ಯಶಸ್ವಿ
ಜಯಾನಂದ ಡೆರೆಕರ್ ಅವರಿಗೆ ಚೇಂಜ್ ಮೇಕರ್ಸ್-21 ಪ್ರಶಸ್ತಿ-ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ.
ಹಳಿಯಾಳ:- ಕುಣಬಿ ಸಮಾಜದ ಭಿನ್ನ ಸಂಸ್ಕøತಿ, ಆಚರಣೆ, ಆಹಾರ ಉತ್ಪನ್ನಗಳನ್ನು ಪರಿಚಯಿಸುವುದರ ಮೂಲಕ ಸಮಾಜದ ಶ್ರೇಯೋಭಿವದ್ಧಿಗಾಗಿ ಶ್ರಮಿಸುತ್ತಿರುವ ಜೊಯಡಾ ತಾಲೂಕಿನ ಡೇರೆಯ ಜಯಾನಂದ್ ಡೇರೇಕರ್ ರವರು ಖ್ಯಾತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ "ಚೇಂಜ್ ಮೇಕರ್ಸ್-21" ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ಹಳಿಯಾಳ-ಜೋಯಿಡಾ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ.ಬುಡಕಟ್ಟು ಜನಾಂಗದ ಸಬಲೀಕರಣ ಹಾಗೂ ಉನ್ನತಿಗಾಗಿ ಅವರ ಪರಿಶ್ರಮ ಪ್ರಯತ್ನಗಳು ಹೀಗೆಯೇ … [Read more...] about ಜಯಾನಂದ ಡೆರೆಕರ್ ಅವರಿಗೆ ಚೇಂಜ್ ಮೇಕರ್ಸ್-21 ಪ್ರಶಸ್ತಿ-ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ.