ರಾಮ ಮಂದಿರ ಜನ್ಮಭೂಮಿ ಕುರಿತಂತೆ ಇದ್ದ ವಿವಾದಕ್ಕೆ ದೇಶದ ಪರಮೋಚ್ಚ ನ್ಯಾಯಾಲಯ ತೆರೆ ಎಳೆದಿದ್ದು ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ದೇಶದ ಐಕ್ಯತೆ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ. ಸಂವಿಧಾನದ ಆಶಯದಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬಂದಿರುವುದು ಸಂವಿಧಾನದ ಮೇಲಿನ ಗೌರವ ಹೆಚ್ಚು ಮಾಡಿದಂತಾಗಿದೆ. ಈ ತೀರ್ಪು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮೂಲಕ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ.ಸುಮಾರು 40 ದಿನಗಳ ಕಾಲ ಈ … [Read more...] about ರಾಮ ಮಂದೀರ ಜನ್ಮಭೂಮಿ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ – ಶಾಸಕ ಆರ್.ವಿ.ದೇಶಪಾಂಡೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಪ್ರತಿಭಾ ಕಾರಂಜಿ ಮಕ್ಕಳಿಗೆ ಆಶಾಕಿರಣವಾಗಿದೆ, – ಪಾಟೀಲ್
ಮಕ್ಕಳಲ್ಲಿರುವ ಪ್ರತಿಭೆ ಪ್ರಕಾಶಿಸಬೇಕು , ಆಟ ಪಾಠದ ಜೊತೆಗೆ ಮಕ್ಕಳು ಸಾಂಸ್ಕ್ರತಿಕ ಕಲೆಗಳನ್ನು ಅಭ್ಯಸಿಸಬೇಕು ಎಂದು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡು ಮಕ್ಕಳಿಗೆ ಆಶಾ ಕಿರಣವಾಗಿದೆ ಎಂದು ವಾ,ಕಾ,ರ,ಸಾ,ನಿಗಮದ ಅದ್ಯಕ್ಷ ವಿ,ಎಸ, ಪಾಟೀಲ್ ಹೇಳಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಕೆಯ ಜೋಯಿಡಾ ಶ್ರೀ ರಾಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಾಗೂ ಪ್ರಕೃತಿ ವಿಕ್ಷಣೆ … [Read more...] about ಪ್ರತಿಭಾ ಕಾರಂಜಿ ಮಕ್ಕಳಿಗೆ ಆಶಾಕಿರಣವಾಗಿದೆ, – ಪಾಟೀಲ್
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹಳಿಯಾಳದ ಕುಸ್ತಿ ಪಟುಗಳು
ಹಳಿಯಾಳ :- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಶಿವಾಜಿ ಸರ್ಕಾರಿ ಪದವಿ ಪೂರ್ವ ಹಾಗೂ ವಿ.ಡಿ.ಹೆಗಡೆ ಪಿಯು ಕಾಲೇಜಿನ ಕುಸ್ತಿ ಪಟುಗಳು ದಾವಣಗೇರಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪದವಿ ಪೂರ್ವ(ಪಿಯು) ಕಾಲೇಜು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಂಗಾರದ ಪದಕಗಳನ್ನು ಬೆಟೆಯಾಡಿದ್ದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿ ಹಳಿಯಾಳದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಪಟ್ಟಣದ ಶಿವಾಜಿ ಪಿಯು ಕಾಲೇಜಿನ ವಿದ್ಯಾರ್ಥಿ … [Read more...] about ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹಳಿಯಾಳದ ಕುಸ್ತಿ ಪಟುಗಳು
ರಾಜಕೀಯ ಚುನಾವಣೆಗೆ ಮಾತ್ರ ಸಿಮಿತವಾಗಿರಬೇಕು – ಶಾಸಕ ಆರ್.ವಿ.ದೇಶಪಾಂಡೆ.
ಹಳಿಯಾಳ:- ರಾಜಕೀಯ ಚುನಾವಣೆಗೆ ಸೀಮಿತವಾಗಿರಬೇಕು, ಅಭಿವೃದ್ದಿ ವಿಷಯ ಬಂದಾಗ ಎಲ್ಲರೂ ಕೂಡಿ ಪರಸ್ಪರರ ಸಹಕಾರದಲ್ಲಿ ಕೆಲಸಗಳು ಮಾಡಬೇಕು. ತಪ್ಪು ದಾರಿ ಹಿರಿದರೇ ಟಿಕೆ ಟಿಪ್ಪಣಿ ಮಾಡಲೇಬೇಕು ಆದರೇ ಅಭೀವೃದ್ದಿಯ ವಿಚಾರಧಾರೆ ಇಲ್ಲದೇ ಬೆಳಿಗ್ಗೆಯಿಂದ ರಾತ್ರಿವರೆಗೂ ಟಿಕೆ ಟಿಪ್ಪಣಿಯನ್ನೇ ಮಾಡುತ್ತಿದ್ದರೇ ಅದಕ್ಕೆ ಬೆಲೆ ಇರುವುದಿಲ್ಲ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ … [Read more...] about ರಾಜಕೀಯ ಚುನಾವಣೆಗೆ ಮಾತ್ರ ಸಿಮಿತವಾಗಿರಬೇಕು – ಶಾಸಕ ಆರ್.ವಿ.ದೇಶಪಾಂಡೆ.
ಗ್ರಾಮಾಂತರ ಭಾಗದಲ್ಲಿ ಅಕ್ರಮ ಮಧ್ಯ ಮಾರಾಟ ಹಾವಳಿ – ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ.
ಹಳಿಯಾಳ:- ಪಟ್ಟಣದಲ್ಲಿ ಪರವಾನಿಗೆ ಹೊಂದಿರುವ ಮಧ್ಯದಂಗಡಿಗಳನ್ನು ಹೊರತು ಪಡಿಸಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಸಾರ್ವಜನೀಕ ಸ್ಥಳಗಳಲ್ಲಿಯೂ ಎಗ್ಗಿಲ್ಲದೇ ಅಕ್ರಮ ಸರಾಯಿ ಮಾರಾಟ ಮೀತಿ ಮೀರಿ ನಡೆದಿದೆ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಪಟ್ಟಣದಲ್ಲಿ ಸತ್ಯನಾರಾಯಣ, ಶ್ರೀದೇವಿ, ಸುಚಿತ್ರಾ, ವೈಶಾಲಿ-ರಾಘವೇಂದ್ರ, ಶ್ರೀ ರೇಣುಕಾ, ಶ್ರೀ ಬಾಲಾಜಿ, ಮರ‍್ಯ, ಫ್ರೇಂಡ್ಸ್, ಬಾಬುರಾವ್, ಲಕ್ಷö್ಮಣ ಪ್ಯಾಲೇಸ್ ಬಾರ್ ಮತ್ತು ರೆಸ್ಟೋರೆಂಟಗಳು, ರಾಜಶೇಖರ … [Read more...] about ಗ್ರಾಮಾಂತರ ಭಾಗದಲ್ಲಿ ಅಕ್ರಮ ಮಧ್ಯ ಮಾರಾಟ ಹಾವಳಿ – ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ.



