ಹೊನ್ನಾವರ : ತಾಲೂಕಿನ ಕೆರೆಕೋಣ ಸಮೀಪ ಮನೆಯ ಬಾವಿಯಲ್ಲಿ ಬಿದ್ದಿದ್ದ ಚಿರತೆಯನ್ನ ಸಾರ್ವಜನಿಕರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.ಸಾಲ್ಕೋಡ್ ಗ್ರಾಮದ ಕೆರೆಕೋಣ ಸಮೀಪದಲ್ಲಿ ಅಂದಜು ಒಂದೂವರೆ ವರ್ಷ ವಯಸ್ಸಿನ ಚಿರತೆಯೊಂದು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿತ್ತು. ಚಿರತೆ ಬಾವಿಯಿಂದ ಮೇಲೆ ಬರಲು ಹರಸಹಸ ಪಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ … [Read more...] about ಬಾವಿಗೆ ಬಿದ್ದಿದ್ದ ಚಿರತೆಯ ರಕ್ಷಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸರಣಿ ಅಫಘಾತ:ಹದಿನೈದು ಮಂದಿಗೆ ಗಾಯ
ಹೊನ್ನಾವರ:ತಾಲೂಕಿನ ಬಸ್ ನಿಲ್ದಾಣದ ಸಮೀಪ ಇಳಿಜಾರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್ ಪೇಲ್ ಆಗಿದ್ದು, ಸರಣಿ ಅಫಘಾತ ಸಂಭವಿಸಿದ ಘಟನೆ ಇಂದು ಮಧ್ಯಾನ್ಹ ಸಂಭವಿಸಿದೆ.ಅಫಘಾತದಲ್ಲಿ ಕಾರು, ಬೈಕ್ ಮತ್ತು ಎರಡು ಬಸ್ ಸೇರಿ ನಾಲ್ಕು ವಾಹನಗಳು ಜಖಂ ಗೊಂಡಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗೇರಸೊಪ್ಪ ದಿಂದ ಬಸ್ ನಿಲ್ದಾಣಕ್ಕೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಬಸ್ ನಲ್ಲಿರುವ ತಾಂತ್ರಿಕ … [Read more...] about ಸರಣಿ ಅಫಘಾತ:ಹದಿನೈದು ಮಂದಿಗೆ ಗಾಯ
ಟೆಂಪೋ ಪಲ್ಟಿ; ಓರ್ವ ಸಾವು, 12 ಕ್ಕೂ ಅಧಿಕ ಮಂದಿಗೆ ಗಾಯ
ಹೊನ್ನಾವರ : ತಾಲೂಕಿನ ರಾಷ್ಟಿçÃಯ ಹೆದ್ದಾರಿ 69ರ ಖರ್ವಾ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊAದು ಪಲ್ಟಿಯಾಗಿದ್ದು, ಓರ್ವ ಮೃತಪಟ್ಟು 12 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.ಗೇರುಸೊಪ್ಪಾ ಕಡೆಯಿಂದ ಹೊನ್ನಾವರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಖರ್ವಾ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಜಲವಳ್ಳಕರ್ಕಿಯ ಹನುಂಮತ ಪೂಜಾರಿ ಎನ್ನುವರರನ್ನ … [Read more...] about ಟೆಂಪೋ ಪಲ್ಟಿ; ಓರ್ವ ಸಾವು, 12 ಕ್ಕೂ ಅಧಿಕ ಮಂದಿಗೆ ಗಾಯ
ಪೋಲಿಸರು ಮೇಲೆ ಹಲ್ಲೆ ಯತ್ನ ; ಪ್ರಕರಣ ದಾಖಲು
ಹೊನ್ನಾವರ : ಪಟ್ಟಣದ ಶರಾವತಿ ವೃತ್ತದ ಸಮೀಪ ಬೈಕ್ ನಿಯಂತ್ರಣ ತಪ್ಪಿ ಬಿದ್ದ ವ್ಯಕ್ತಿಯೊಬ್ಬರಿಗೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಸಾರ್ವಜಿನಿಕರು ಸಹಾಯ ಮಾಡಿ ಪಕ್ಕಕ್ಕೆ ಕರೆದೊಯ್ಯುತ್ತಿದ್ದಾಗ ವ್ಯಕ್ತಿಯೊಬ್ಬನು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಗೋವಾ ಮುಖ್ಯಮಂತ್ರಿಯವರು ಹೊನ್ನಾವರ ಮಾರ್ಗವಾಗಿ ಬೆಳ್ತಂಗಡಿ ಹೊಗುತ್ತಿದ್ದರಿಂದ ಶರಾವತಿ ವೃತ್ತದ ಸಮೀಪ ಗಸ್ತಿನಲ್ಲಿದ ಪೊಲೀಸ್ ಸಿಬ್ಬಂದಿಗಳು … [Read more...] about ಪೋಲಿಸರು ಮೇಲೆ ಹಲ್ಲೆ ಯತ್ನ ; ಪ್ರಕರಣ ದಾಖಲು
ಪರೇಶ ಮೇಸ್ತ ಪ್ರಕರಣ ದಿ.7ರಂದು ಹೊನ್ನಾವರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಜನ ಜಾಗೃತಿ
ಹೊನ್ನಾವರ : ಪರೇಶ ಮೇಸ್ತ ಸಾವಿನ ಕುರಿತಂತೆ ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಹೊರಿಸಿದ್ದ ಬಿ.ಜೆ.ಪಿ. ಪಕ್ಷ ಮತ್ತು ಅವರ ನಾಯಕರ ನಿಲುವಿನ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ನಾಯ್ಕ ನೇತ್ರತ್ವದಲ್ಲಿ ದಿ.7 ಶುಕ್ರವಾರ ಮುಂಜಾನೆ 10 ಗಂಟೆಗೆ ಹೊನ್ನಾವರ ಪಟ್ಟಣದ ಶರಾವತಿ ವೃತ್ತದ ಬಳಿ ಜನ ಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ತಿಳಿಸಿದ್ದಾರೆ.ಜನ ಜಾಗೃತಿ ಸಭೆಯಲ್ಲಿ … [Read more...] about ಪರೇಶ ಮೇಸ್ತ ಪ್ರಕರಣ ದಿ.7ರಂದು ಹೊನ್ನಾವರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಜನ ಜಾಗೃತಿ