ಹೊನ್ನಾವರ : ಇಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅತ್ಯಂತ ಮಾನವೀಯ ಹಾಗು ದಕ್ಷ ಪೊಲೀಸ್ ಅಧಿಕಾರಿ ಎಂದು ಈವರೆಗೂ ಪ್ರಶಂಸಿಸಲ್ಪಡುತ್ತಿದ್ದ ಆನಂದಮೂರ್ತಿಗೆ ಸಿಪಿಐ ಐಎಸ್‌ಡಿ ಬಡ್ತಿಯೊಂದಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ ( ಐಎಸ್‌ಡಿ ) ಕ್ಕೆ ವರ್ಗಾಯಿಸಲಾಗಿದೆ .ಆನಂದಮೂರ್ತಿ ಪಿಎಸ್‌ಐ ಆಗಿ ಕಾರವಾರ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು , ನಂತರ ಗೋಕರ್ಣ , ಹೊನ್ನಾವರ , ಹಳಿಯಾಳ ನಂತರ ಮತ್ತೆ ಹೊನ್ನಾವರಕ್ಕೆ ಪಿಎಸ್‌ಐ ಆಗಿ … [Read more...] about ಜನಸ್ನೇಹಿ ಪಿಎಸ್‌ಐ ಆನಂದಮೂರ್ತಿಗೆ ಬಡ್ತಿ ;ಬೆಂಗಳೂರು ಐಎಸ್‌ಡಿಗೆ ವರ್ಗಾವಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ; ದೂರು ದಾಖಲು
ಹೊನ್ನಾವರ : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಕುರಿತು ಸಂತ್ರಸ್ತ ಅಪ್ರಾಪ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.ಗೇರುಸೋಪ್ಪಾ ದೇವಿಗದ್ದೆ ನಿವಾಸಿಯ 21 ವರ್ಷದ ಯುವಕನ ಮೇಲೆ ದೂರು ದಾಖಲಾಗಿದೆ. ಅಪ್ರಾತ್ತೆಯನ್ನು ಪ್ರೀತಿಸಿ ಕಳೆದ ನಾಲ್ಕು ತಿಂಗಳಿAದ ಮನೆಯಲ್ಲೇ ಇರಿಸಿಕೊಂಡು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳಸಿದ್ದ ಎನ್ನಲಾಗಿದೆ.ಇದೀಗ ಮತ್ತೋಂದು … [Read more...] about ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ; ದೂರು ದಾಖಲು
ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿ; ಓರ್ವ ಸಾವು
ಹೊನ್ನಾವರ: ತಾಲೂಕಿನ ಹಳದೀಪುರದ ರಾಷ್ಟ್ರೀಯ ಹೆದ್ದಾರಿ 66ರ ಚಿಪ್ಪಿಹಕ್ಕಲ್ ತಿರುವಿನಲ್ಲಿ ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿಯಾಗಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ರಭಸಕ್ಕೆ ಅಕ್ಕಿ ತುಂಬಿದ ಲಾರಿ ಪಲ್ಟಿಯಾಗಿ, ಹೆದ್ದಾರಿಯಲ್ಲಿ ಅಕ್ಕಿಮೂಟೆ … [Read more...] about ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿ; ಓರ್ವ ಸಾವು
ಹಣಕ್ಕಾಗಿ ಹೊನ್ನಾವರದ ಉದ್ಯಮಿಗೆ ಬ್ಲ್ಯಾಕ್ ಮೇಲ್ : ಆರೋಪಿಗಳು ಪೊಲೀಸರ ವಶಕ್ಕೆ
ಹೊನ್ನಾವರ: ಪಟ್ಟಣದ ಉದ್ಯಮಿ ಪುರುಷೋತ್ತಮ ಪ್ರಭು ಎಂಬುವವರಿಗೆ ಹೆದರಿಸಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ತಮ್ಮ ಗುರುತನ್ನು ಮರೆಮಾಚಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಹೊನ್ನಾವರ ಪೊಲೀಸರು ಮಂಗಳವಾರ ಪತ್ತೆ ಹಚ್ಚಿ ದಸ್ತಗಿರಿ ಮಾಡಿಕೊಂಡಿದ್ದಾರೆ.ತಾಲೂಕಿನ ಕರ್ಕಿಕೋಡಿಯ ನಿವಾಸಿ ಪರಮೇಶ್ವರ ಮುಕುಂದ ಉಪ್ಪಾರ, ಹಾಗೂ ಪಟ್ಟಣದ ಉದ್ಯಮನಗರದಸುನೀಲ್ ಬಾಬು ಮೇಸ್ತಾ ಎಂದು ಗುರುತಿಸಲಾಗಿದೆ.ಇರ್ವರು … [Read more...] about ಹಣಕ್ಕಾಗಿ ಹೊನ್ನಾವರದ ಉದ್ಯಮಿಗೆ ಬ್ಲ್ಯಾಕ್ ಮೇಲ್ : ಆರೋಪಿಗಳು ಪೊಲೀಸರ ವಶಕ್ಕೆ
ಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ಪರಿಹಾರ : ದಿನಕರ ಶೆಟ್ಟಿ
ಹೊನ್ನಾವರ : ಶಿರೂರು ಟೋಲ್ ಗೇಟ್ ಬಳಿ ಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ನಾಲ್ವರಿಗೂ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ಬಿಡುಗಡೆಗೊಳಿಸಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಅವರು ಪಟ್ಟಣದ ಬಸ್ ನಿಲ್ದಾಣದ ಸ್ವಚ್ಛತೆ ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ನಿಲ್ದಾಣದ ಬಳಭಾಗದಲ್ಲಿ ಕಸದ ಬುಟ್ಟಿಯಲ್ಲಿ ತುಂಬಿರುವ ಕಸ ವಿಲೇವಾರಿ ಕೂಡಲೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಳಿಕ … [Read more...] about ಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ಪರಿಹಾರ : ದಿನಕರ ಶೆಟ್ಟಿ