ಹೊನ್ನಾವರ : ಜಿಲ್ಲೆಯಲ್ಲಿ ತಿಂಗಳ ಅಂತ್ಯದೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಮುಖ್ಯಂಮAತ್ರಿಯೊAದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರು.ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿರುವುದು ದುರಂತ ಹಾಗೂ ನೋವಿಗೆ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, … [Read more...] about ಆಸ್ಪತ್ರೆಗಾಗಿ ಕುಮಟಾದಲ್ಲಿ 20ಎಕರೆ ಜಾಗ ಗುರುತು: ಪೂಜಾರಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಹಿಳೆ ಮೇಲೆ ಹಲ್ಲೆ : ಮೂವರ ವಿರುದ್ಧ ಪ್ರಕರಣ ದಾಖಲು
ಹೊನ್ನಾವರ : ಮಹಿಳೆಯೋರ್ವಳಿಗೆ ಮೂವರು ವ್ಯಕ್ತಿಗಳು ಅವಾಚ್ಯವಾಗಿನಿಂದಿಸಿ, ಹಲ್ಲೆ ನಡೆಸಿದ ಘಟನೆ ಪಟ್ಟಣದ ರಥಬೀದಿಯಲ್ಲಿ ನಡೆದಿದೆ.ರೂಪಾ ನಾಯ್ಕ ಹಲ್ಲೆಗೊಳಗಾದ ಮಹಿಳೆ. ಲೋಕೇಶ ಪೂಜಾರಿ, ಜಗದೀಶ ನಾಯ್ಕ ಹಾಗೂ ಇನ್ನೋರ್ವ ಅಪರಿಚಿತ ಹಲ್ಲೆನಡೆಸಿದ್ದಾರೆ. ಎಂದು ಆರೋಪಿಸಲಾಗಿದೆ. ಲೋಕೇಶ ಪೂಜಾರಿ ಹಾಗೂ ರೂಪಾ ನಾಯ್ಕ ಪರಸ್ಪರ ಚಿರಪರಿಚಿತರಾಗಿದ್ದರು. ಲೋಕೇಶ ಒಡೆತನದ ನರ್ಸರಿಯು ಕುಮಟಾ ತಾಲೂಕಿನ ಬಡಾಲ ಸಂತೆಗುಳಿಯ ದೋಣೆಹೊಳೆ ಗ್ರಾಮದಲ್ಲಿ 9 … [Read more...] about ಮಹಿಳೆ ಮೇಲೆ ಹಲ್ಲೆ : ಮೂವರ ವಿರುದ್ಧ ಪ್ರಕರಣ ದಾಖಲು
ಶಾರ್ಟ್ ಸರ್ಕೀಟ್ : ಗ್ರಂಥಾಲಯದೊಳಗೆ ಬೆಂಕಿ
ಹೊನ್ನಾವರ : ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯ ದಲ್ಲಿ ವಿದ್ಯತ್ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಕಾಣಿಸಿಕೊಂಡು ಕಂಪ್ಯೂಟರ್ ಸೇರಿದಂತೆ ವಿವಿಧ ಉಪಕರಣಗಳು ಸುಟ್ಟು ಕರಕಲಾಗಿದೆ.ಬುಧವಾರ ಮಧ್ಯಾಹ್ನದ ಸಮಯದಲ್ಲಿ ಏಕಾಏಕಿ ಗ್ರಂಥಲಾಯದ ಒಳಗಡೆ ದಟ್ಟ ಹೊಗೆ ಕಾಣಿಸಿಕೊಂಡಾಗ ಸಮೀಪದಲ್ಲೇ ಇರುವ ಪ.ಪಂ ಸಿಬ್ಬಂದಿ ಯೋಗೇಶ್ ಅವರು ಸ್ಥಳಕ್ಕೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ … [Read more...] about ಶಾರ್ಟ್ ಸರ್ಕೀಟ್ : ಗ್ರಂಥಾಲಯದೊಳಗೆ ಬೆಂಕಿ
ಟೋಲ್ ಗೇಟ್ ಬಳಿ ಅಂಬ್ಯುಲೆನ್ಸ್ ಭೀಕರ ಅಪಘಾತ : ಹೊನ್ನಾವರ ಮೂಲದ ನಾಲ್ವರ ಸಾವು
ಹೊನ್ನಾವರದಿಂದ ಉಡಪಿಗೆ ರೋಗಿಗಳನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಅಂಬ್ಯುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಪ್ಲಾಜಾ ಬಳಿ ಕಂಬಕ್ಕೆ ಡಿಕ್ಕಿಯಾಗಿ, ಅಂಬ್ಯುಲೆನ್ಸ್ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿ ಗಾಯಗೊAಡಿದ್ದಾರೆ.ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಲ್ಲಿ ಗಜಾನನ ನಾಯ್ಕ ಎನ್ನುವವರು ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೆöÊನ್ ಹ್ಯಾಮರೇಜ್ ಕೂಡ ಆಗುವ ಸಂಭವವಿದ್ದ … [Read more...] about ಟೋಲ್ ಗೇಟ್ ಬಳಿ ಅಂಬ್ಯುಲೆನ್ಸ್ ಭೀಕರ ಅಪಘಾತ : ಹೊನ್ನಾವರ ಮೂಲದ ನಾಲ್ವರ ಸಾವು
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಹೊನ್ನಾವರ : ತಾಲೂಕಿನ ನಾಮಧಾರಿ ನೌಕರ ಸಂಘದ ವತಿಯಿಂದ ಜುಲೈ 24 ರಂದು ಪಟ್ಟಣದ ನಾಮಧಾರಿ ಸಂಘದ ವಿದ್ಯಾರ್ಥಿನಿಲಯದಲ್ಲಿ 2021-2022 ನೇ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದ ನಾಮಧಾರಿ ಸಮಾಜದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತದೆ.ಇದೇ ವೇಳೆ ಆರ್ಥಿಕವಾಗಿ ಅತ್ಯಂತ ಬಡ ಕುಟುಂಬದ ಪ್ರತಿಭಾವಂತ 5 … [Read more...] about ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ