ಹೊನ್ನಾವರ : ತಾಲೂಕಿನ ಸಾಲ್ಕೋಡ್ ಗ್ರಾಮದ ಕೆರೆಕೋಣ ಬಳಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬೆಡ್ ರೂಮನಲ್ಲಿಯೇ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಗತ್ಯೆ ಮಾಡಿಕೊಂಡಿದ್ದಾರೆ.ಯಶೋಧಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವವರು, ಕೆಲ ವರ್ಷದಿಂದ ಮಾನಸಿಕವಾಗಿ ಮನನೊಂದಿರುವ ಇವರು ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬAಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ … [Read more...] about ವಿವಾಹಿತ ಮಹಿಳೆ ಆತ್ಮಹತ್ಯೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಜಾನುವಾರು ಸಾಗಾಟ ; ಈರ್ವರ ಬಂಧನ
ಹೊನ್ನಾವರ : ಅಧಿಕೃತ ಯಾವುದೇ ಪಾಸ್ ಪರ್ಮಿಟ್ ಹೊಂದದೇ ಲಾರಿಯಲ್ಲಿ ಜಾನುವಾರು ಸಾಗಾಟದ ವೇಳೆ ನಡೆಸಿ ಜಾನುವಾರು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿತರು ಗುಜರಾತ ರಾಜ್ಯದ ತಹಶಿಲ ಪಟಾನ ಜಿಲ್ಲೆಯ ಲಕ್ಷೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಮಂಗಳವಾರ ಲಾರಿಯಲ್ಲಿ ಐದು ಕೋಣಗಳು, ಮೂರು ಗೊಳಿ ಒಟ್ಟೂ 8 ಜಾನುವಾರ ಸಾಗಾಟ ಮಾಡುತ್ತಿದ್ದರು.ಜಾನುವಾರ ನ್ನು ಮಹಾರಾಷ್ಟç ರಾಜ್ಯದಿಂದ … [Read more...] about ಜಾನುವಾರು ಸಾಗಾಟ ; ಈರ್ವರ ಬಂಧನ
ಇಂದಿನಿಂದ ಮಹಾಕಾಳಿ ದೇವಾಲಯದಲ್ಲಿ ಶತಚಂಡಿಕಾಯಾಗ
ಹೊನ್ನಾವರ: ಪಟ್ಟಣದ ರಥಬೀದಿಯಲ್ಲಿರುವ ಪುರಾಣ ಪ್ರಸಿದ್ದ ಸ್ವರ್ಣಪುರಾಧೀಶ್ವರಿ ಶ್ರೀಮಹಾಕಾಳಿ ದೇವಿ ಸನ್ನಿಧಿಯಲ್ಲಿ ಮೇ 20ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.20ರಂದು ಶ್ರೀದೇವಿಗೆ ಸ್ವರ್ಣಮುಖ, ರಜತ ಪಲ್ಲಕ್ಕಿ, ರಜತ ಉತ್ಸವಮೂರ್ತಿ, ಕಂಚಿನ ದೀಪ ಸ್ಥಂಭ, ಪ್ರಜ್ವಾಲನಾ ಸ್ವರ್ಣ ಮಾಂಗಲ್ಯ ಸಮರ್ಪಣೆ ನಡೆಯಲಿದೆ. 22ರಂದು ಶತಚಂಡಿಕಾಯಾಗ, ಬ್ರಹ್ಮಕಲಾಭಿಷೇಕ, ಮಹಾಪೂಜೆ ನಡೆಯಲಿದೆ. … [Read more...] about ಇಂದಿನಿಂದ ಮಹಾಕಾಳಿ ದೇವಾಲಯದಲ್ಲಿ ಶತಚಂಡಿಕಾಯಾಗ
ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗುಂಡಿಗದ್ದೆಯಲ್ಲಿ ವ್ಯಕ್ತಿಯೊರ್ವ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.ತಿಪ್ಪಯ್ಯ ರಾಮಚಂದ್ರ ನಾಯ್ಕ (65) ಮೃತಪಟ್ಟ ವ್ಯಕ್ತಿ. ಚಿಕ್ಕನಕೋಡದ ಶೇಖರ ನಾರಾಯಣ ನಾಯ್ಕ ಎಂಬುವವರ ತೋಡದಲ್ಲಿ ಘಟನೆ ನಡೆದಿದೆ. ತೆಂಗಿನ ಮರದಿಂದ ಬಿದ್ದು ಅಸ್ವಸ್ಥಗೊಂಡವನಿಗೆ ಚಿಕಿತ್ಸೆಗೆಂದು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ … [Read more...] about ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ
ಹೊನ್ನಾವರ : ಪಟ್ಟಣದ ಮಹಾಲಕ್ಷೀ ಗ್ಯಾಸ್ ಗೋಡಾನ್ ಪಕ್ಕದ ಬಂದರ್ ರಸ್ತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ 66 ಗ್ರಾಂ ಗಾಂಜಾ ಇರುವ 7 ಪ್ಯಾಕೇಟ್ ಗಳನ್ನಿಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಗಾಂಜಾ ಸಮೇತ ವಶಪಡಿಸಿಕೊಂಡ ಘಟನೆ ನಡೆದಿದೆ.ಆರೋಪಿತರು ಪಟ್ಟಣದ ಬಿಇಓ ಆಫೀಸ್ ರಸ್ತೆಯನಿವಾಸಿ ಸುಹಾಸ ರೋಡ್ರಿಗಿಸ್, ರಾಯಲಕೇರಿಯ ಚಿನ್ನದ ಪಾಲೇಕರ, ಜಡ್ಡಿಕೇರಿಯ ಅಭಿಷೇಕ ನಾಯ್ಕೆ, ಗುಣವಂತೆಯ ಜಗದೀಶ ಗೌಡ ಎಂದು … [Read more...] about ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ