ಬಿಎನಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆಕಾರವಾರ : ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಎ. 6 ನೇ ಸಮಿಸ್ಟರ್ ನ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿಯ ಎಸ್.ಡಿಎಂ. ಪದವಿ ಮಹಾವಿದ್ಯಾಲಯದ ಬಿ.ಎ. 6ನೇ ಸೆಮಿಸ್ಟರ್ ನ 18 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 1 ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ. 86.96 ಫಲಿತಾಂಶ ದಾಖಲಾಗಿದೆ.ಶಿವರಾಜ ಶಿಳ್ಳಿಕ್ಯಾತರ್ … [Read more...] about ಬಿಎನಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆ 2022
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮರದ ತುಂಡು ಸಾಗಾಟ ; ಏಳು ಮಂದಿಯ ಬಂಧನ
ಮರದ ತುಂಡು ಸಾಗಾಟ ; ಏಳು ಮಂದಿಯ ಬಂಧನಹೊನ್ನಾವರ : ತಾಲೂಕಿನ ಮಂಕಿ ಅರಣ್ಯ ವಲಯ ವ್ಯಾಪ್ತಿಯ ಹಡಿಕಲ್ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನು ತಯಾರಿಸಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.ಹೊನ್ನಾವರ ವಿಭಾಗ, ಭಟ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ಅಕ್ರಮ ನಾಟಾ ಸಾಗಾಟ ನಡೆದಿದ್ದು, ಆರೋಪಿಗಳಾದ ಹಡಿಕಲ್ … [Read more...] about ಮರದ ತುಂಡು ಸಾಗಾಟ ; ಏಳು ಮಂದಿಯ ಬಂಧನ
ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿಗಳು!
ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿಗಳುಹೊನ್ನಾವರ: ತಾಲೂಕಿನ ಅರೇಅಂಗಡಿಯ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಷಯಕ್ಕೆ ನಡೆದ ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ನ್ಯಾಯಲಯದ ಮುಂದೆ ಶರಣಾಗಿದ್ದಾರೆ.ನ.5 ರಂದು ಆಸ್ತಿ ವಿಷಯಕ್ಕೆ ಸಹೋದರರ ನಡುವೆ ನಡೆದ ಕಲಹದಲ್ಲಿ ಹನುಮಂತ ನಾಯ್ಕ ಮೃತಪಟ್ಟು, ಮಾರುತಿ ನಾಯ್ಕ ತೀವ್ರ ಗಾಯಗೊಂಡು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರ … [Read more...] about ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿಗಳು!
ಬಿಎಸ್ ಸಿಯಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ 2022
ಬಿಎಸ್ ಸಿಯಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆಹೊನ್ನಾವರ: ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಎಸ್ಸಿ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ. ಪಿ. ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಬಿ.ಎಸ್ಸಿ. 6 ನೇ ಸಮಿಸ್ಟರ್‌ನ 74 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ. 94.12 ಫಲಿತಾಂಶ ದಾಖಲಾಗಿದೆ.ಆಶ್ರಿತಾ ಹೆಗಡೆ ಶೇ.93.89, ಓಫಿಯಾ ಸಾಬ್ … [Read more...] about ಬಿಎಸ್ ಸಿಯಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ 2022
ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.
ಬಲೆಗೆ ಬಿತ್ತು ಸನ್‌ಫಿಶ್ 15 ಕೆ.ಜಿ ತೂಕದ ಮೀನು !ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.ಹೊನ್ನಾವರ: ಹೊನ್ನಾವರ ಕರಾವಳಿ ಭಾಗದಲ್ಲಿ ಅಪರೂಪ ಎನಿಸಿದ ಸನ್ ಫಿಶ್ ಜಾತಿಯ ಸರಿಸುಮಾರು 15 ಕೆಜಿ ತೂಕವುಳ್ಳ ವಿಶಿಷ್ಟ ಆಕೃತಿಯ ಬಾಲ ಇಲ್ಲದ ಮೀನೊಂದು ಸ್ಥಳೀಯ ಮೀನುಗಾರರಿಗೆ ಸಿಕ್ಕಿದೆ.ಜಗದೀಶ್ ತಾಂಡೇಲ್ ಮಾಲೀಕತ್ವದ ಪಿ ಪೇಶಾ ದೋಣಿಯ ಮೀನುಗಾರರಿಗೆ ಈ ಮೀನು ಲಭಿಸಿದೆ. ಈ ಮೀನು ದೇಶಿಯವಾಗಿ ಅಪರೂಪವಾದರೂ … [Read more...] about ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.