ಜೋಯಿಡಾ - ಹರಹರ ಮಹಾದೇವ,ಹರಹರ ಮಹಾದೇವ, ಉಳವಿ ಚೆನ್ನಬಸವೇಶ್ವರ ಮಹರಾಜ ಕೀ ಜೈ ಎನ್ನುತ್ತ ಲಕ್ಷಾಂತರ ಭಕ್ತರ ಜಯಘೋಷಗಳೊಂದಿಗೆ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ನಡೆಯಿತು. ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನವರ ಜಾತ್ರೆ ಪ್ರತಿ ವರ್ಷ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ನಡೆಯುತ್ತದೆ. ಇಂದೂ ಕೂಡಾ ಮಧ್ಯಾಹ್ನ 4 ಘಂಟೆಗೆ ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ತೇರು ಎಳೆದರು, ಲಕ್ಷಾಂತರ … [Read more...] about ಲಕ್ಷಾಂತರ ಭಕ್ತರ ಭಕ್ತಿಘೊಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರರ ಮಹಾರಥೋತ್ಸವ.
Joida
ಅನಂತ ಕುಮಾರ ಹೇಳಿಕೆ ಖಂಡಿಸಿ ತಹಶೀಲ್ದಾರಗೆ ಮನವಿ
ಜೋಯಿಡಾ - ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ವಿರುದ್ದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಭಾಷಣವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜೋಯಿಡಾ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜೋಯಿಡಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ ಮಹಾತ್ಮಾ ಗಾಂಧೀಜಿ ಅವರು ದೇಶದ ಸಲುವಾಗಿ ತಮ್ಮ ಜೀವನವನ್ನೆ ತ್ಯಾಗ ಮಾಡಿದ ಮಹಾನ ನಾಯಕರು, ಇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ … [Read more...] about ಅನಂತ ಕುಮಾರ ಹೇಳಿಕೆ ಖಂಡಿಸಿ ತಹಶೀಲ್ದಾರಗೆ ಮನವಿ
ಜೋಯಿಡಾ ನ್ಯಾಯಬೆಲೆ ಅಂಗಡಿಯ ಪಾಸ್ ವ್ಯವಸ್ಥೆಯನ್ನು ನಾನ್‍ಪಾಸ್ ಆಗಿ ಪರಿವರ್ತಿಸಿ ಪಡಿತರ ನೀಡಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಮನವಿ
ಜೋಯಿಡಾ ; ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಾಸ್ ವ್ಯವಸ್ಥೆಯಿಂದಾಗಿ ಸರಿಯಾದ ಸಮಯಕ್ಕೆ ಸರ್ವರ್ ಇಲ್ಲದೆ ಪಡಿತರದಾರರಿಗೆ ಪಡಿತರ ವಿತರಿಸಲು ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಪಾಸ್ ವ್ಯವಸ್ಥೆಯನ್ನು ತಾಲೂಕಿನ ಮಟ್ಟಿಗೆ ವಿನಾಯತಿ ನೀಡಿ, ನಾನ್ ಪಾಸ್ ವ್ಯವಸ್ಥೆಗೊಳಿಸುವ ಮೂಲಕ ಪಡಿತರ ವಿತರಣೆ ಸುಗಮಗೊಳಿಸಬೇÉಕೆಂದು ನ್ಯಾಯಬೆಲೆ ಅಂಗಡಿ ವರ್ತಕರು ತಹಶೀಲ್ದಾರ ಜೋಯಿಡಾ ರವರಿಗೆ ವಿನಂತಿಸಿದ್ದಾರೆ. ಜೋಯಿಡಾ ತಾಲೂಕಿನಲ್ಲಿ ಬಿ.ಎಸ್.ಎನ್.ಎಲ್. ಅಂತರಜಾಲದ … [Read more...] about ಜೋಯಿಡಾ ನ್ಯಾಯಬೆಲೆ ಅಂಗಡಿಯ ಪಾಸ್ ವ್ಯವಸ್ಥೆಯನ್ನು ನಾನ್‍ಪಾಸ್ ಆಗಿ ಪರಿವರ್ತಿಸಿ ಪಡಿತರ ನೀಡಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಮನವಿ