ಕಾರವಾರ : ತಾಲೂಕಿನ ಕದ್ರಾದ ಶಿಂಗೇವಾಡಿಯ ಮಹಾಮ್ಮಾಯ ದೇವಸ್ಥಾನದಲ್ಲಿ ಕಿಟಕಿ ಮುರಿದು ಕಾಣಿಕೆ ಹುಂಡಿ ಹಗೂ ದೇವಿಯ ಆಭರಣಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ.ಕಿಟಕಿ ಹಾಗೂ ಕಬ್ಬಿಣದ ಬಾಗಿಲು ಮುರಿದು ದೇವಸ್ಥನದ ಒಳ ಹೊಕ್ಕಿರುವ ಕಳ್ಳರು, ಎರೆಡು ಕಾಣಿಕೆ ಹುಂಡಿಗಳಿAದ ಒಟ್ಟೂ ೨೧ ಸಾವಿರ ರೂ. ಹಾಗೂ ೪೦ ಸಾವಿರ ಮೌಲ್ಯದ ದೇವಿಯ ತಾಳಿಯೊಂದಿಗೆ ಒಂದು ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ, ತೊಟ್ಟಲಿಗೆ ಕಟ್ಟಿದ್ದ ೫೦೦ ರೂ. ಗಳನ್ನು … [Read more...] about ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು
Karwar News
ಅಪ್ರೆಂಟಿಸ್ ಮೇಳ ಸೆ. 26 ರಂದು
ಕಾರವಾರ: ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ, ಕಾರವಾರ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಧಾರವಾಡ ಇವರ ಸಹಯೋಗದೊಂದಿಗೆ ಸೆ. 26 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ಗಂಟೆಗಳ ವರೆಗೆ ಬೆಂಗಳೂರು ಟೊಯೋಟ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್, ಇವರು ಐಟಿಐ ಟ್ರೇಡ್‌ಗಳಾದ ಫಿಟ್ಟರ್, ಎಲೆಕ್ನಿಶಿಯನ್, ಟರ್ನರ್, ಮೋಟರ್ ಮೆಕ್ಯಾನಿಕ್ ವೆಹಿಕಲ್, ಡಿಸೈಲ್ ಮೆಕ್ಯಾನಿಕ್, ವೆಲ್ಡರ್, ಮೆಕ್ಯಾನಿಸ್ಟ ಎಲೆಕ್ಟ್ರಾನಿಕ್ ಮ್ಯಾಕೆನಿಕಲ್ ಟ್ರೇಡ್‌ಗಳಲ್ಲಿ ತೇರ್ಗಡೆಯಾದ … [Read more...] about ಅಪ್ರೆಂಟಿಸ್ ಮೇಳ ಸೆ. 26 ರಂದು
ಲೋಕಾಯುಕ್ತ ಅಧಿಕಾರಿಗಳಿಂದ ದೂರರ್ಜಿ ಸ್ವೀಕಾರ
ಕಾರವಾರ : ಜಿಲ್ಲೆಯ ಕಾರವಾರ ಲೋಕಾಯುಕ್ತ ಕಛೇರಿಯ ಅಧಿಕಾರಿಗಳು ಕುಮಟಾ ತಾಲೂಕು ಕೇಂದ್ರಕ್ಕೆ ಭೆಟಿ ನೀಡಲಿದ್ದು, ಸಾರ್ವಜನಿಕರಿಂದ ಕರ್ನಟಕ ಲೋಕಾಯುಕ್ತ ಕಾಯ್ದೆಯಡಿ ಭರ್ತಿಮಾಡಿದ ದೂರು ಅರ್ಜಿಗಳನ್ನು ಸ್ವೀಕಾರ ಹಾಗೂ ವಿಚಾರಣೆ ಮಾಡುವರು ಸೆ. 26 ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕುಮಟಾ (ಐಬಿ) ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲನ್ನು ಮತ್ತು ಅರ್ಜಿಗಳನ್ನು ಸ್ವೀಕರಿಸುತ್ತಾರೆ.ಈ ಸಂಬAಧ ತಾಲೂಕಿನ ಯಾವುದೇ ಸರ್ಕಾರಿ … [Read more...] about ಲೋಕಾಯುಕ್ತ ಅಧಿಕಾರಿಗಳಿಂದ ದೂರರ್ಜಿ ಸ್ವೀಕಾರ
ಯುವ ಉತ್ಸವಕ್ಕೆ ನೋಂದಣಿಗೆ ಅರ್ಜಿ ಆಹ್ವಾನ
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವ-2022ನ್ನು ಅರ್ಥಪೂರ್ಣವಾಗಿ ಆಚರಿಸುವ ನಿಮಿತ್ತ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಕಳುಹಿಸುವ ಉದ್ದೇಶದಿಂದ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ನೋಂದಣಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಉತ್ತರ ಕನ್ನಡ ಜಿಲ್ಲೆಯ 15 ರಿಂದ 29 ವರ್ಷ ವಯೋಮಿತಿಯ … [Read more...] about ಯುವ ಉತ್ಸವಕ್ಕೆ ನೋಂದಣಿಗೆ ಅರ್ಜಿ ಆಹ್ವಾನ
ಅಗ್ನಿವೀರರ ನೇಮಕಾತಿ ರ‍್ಯಾಲಿಗೆ ಬಸ್ ಸೌಲಭ್ಯ
ಕಾರವಾರ: ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಸೆ.1 ರಿಂದ ಸೆ.17 ರವರೆಗೆ ದಿನಾಂಕವಾರು ಅಗ್ನಿವೀರ ನೇಮಕಾತಿ ರ‍್ಯಾಲಿ ಜರುಗಲಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲ ಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವಿಭಾಗಗಳಿಂದ ರ‍್ಯಾಲಿ ಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳಿಗಾಗಿ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ.ಹೆಚ್ಚುವರಿ ಸಾರಿಗೆ … [Read more...] about ಅಗ್ನಿವೀರರ ನೇಮಕಾತಿ ರ‍್ಯಾಲಿಗೆ ಬಸ್ ಸೌಲಭ್ಯ