ಆನ್ ಲೈನ್ ಆಪ್ ಮೂಲಕ ಸುಮಾರು 86.99ಸಾವಿರ ರೂಪಾಯಿ ವಂಚನೆ ಮಾಡಿದ ಪ್ರಕರಣ ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶಿರಸಿ ಮೂಲದ ಕಮಲೇಶ್ ಲಕ್ಷಣ ರಾಮ ಪಟೇಲ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾನೆ.ಕೆಲಸಕ್ಕಾಗಿ ಹುಡುಕಾಟ ಮಾಡುವಾಗ ಆನ್ ಲೈನ್ ಆಪ್ ಸಿಕ್ಕಿದ್ದು ಅದರಲ್ಲಿ ಕಮಲೇಶ್ ತನ್ನ ಮೊಬೈಲ್ ನಂಬರ್ ಹಾಕಿದ್ದಾನೆ. ಇನ್ನು ಕಮಲೇಶ್ ಮೊಬೈಲ್ ನಂಬರ್ ಪಡೆದ ವಂಚಕರು ವಾಟ್ಸಪ್ ಮೂಲಕ ಆಪ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ … [Read more...] about ಆನ್ ಲೈನ್ ಆಪ್ ಮೂಲಕ ವಂಚನೆ
Karwar News
ಧಾರವಾಡದ ರಂಗಾಯಣದಲ್ಲಿ ಭಾವಕವಿ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ
ಕಾರವಾರ- ಧಾರವಾಡ ರಂಗಾಯಣ ಸಭಾಭವನದಲ್ಲಿ ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿಯವರಿಗೆ ಬುದವಾರ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹುಬ್ಬಳ್ಳಿಯಿಂದ ಪ್ರಕಟಗೊಳ್ಳುವ ಪ್ರತಿಷ್ಠಿತ ವಿಶ್ವ ದರ್ಶನ ಪತ್ರಿಕೆ ಸಾರತ್ಯದಲ್ಲಿ ಬುಧವಾರ ಧಾರವಾಡ ರಂಗಾಯಣ ಸಭಾಭವನದಲ್ಲಿ ಸಾಹಿತ್ಯ, ಸಂಗೀತ, ಕಲೆ, ಪತ್ರಿಕೋಧ್ಯಮ, ರಂಗಭೂಮಿ, ಜಾನಪದ ಹೀಗೆ ವಿವಿದ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ … [Read more...] about ಧಾರವಾಡದ ರಂಗಾಯಣದಲ್ಲಿ ಭಾವಕವಿ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ
ನೇರ ನೇಮಕಾತಿ ಲೋಡರಸ್ ಮತ್ತು ಕ್ಲೀನರ್ ಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರವಾರ : ಉತ್ತರಕನ್ನಡ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಗಳಲ್ಲಿ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನದಲ್ಲಿ ತಾತ್ಕಾಲಿಕವಾಗಿ ಖಾಲಿ ಇರುವ ಲೋಡರಸ್ ಮತ್ತು ಕ್ಲೀನರ್ ಗಳ ಹುದ್ದೆಗಳಿಗೆ ಕರ್ನಾಟಕ ಪುರಸಭೆಗಳ ನಿಯಮಗಳು 2021ರ ನಿಯಮಗಳಂತೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈಗಾಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು … [Read more...] about ನೇರ ನೇಮಕಾತಿ ಲೋಡರಸ್ ಮತ್ತು ಕ್ಲೀನರ್ ಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಕಾರವಾರ : ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಜು. 20 ರಂದು ಕುಮಟಾ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ, ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಅಂಕೋಲಾ ಪ್ರವಾಸಿ ಮಂದಿರ, ಮತ್ತು ಜು. 21 ರಂದು ಬೆಳ್ಳಿಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟರೆಯವರೆಗೆ ಸಿದ್ದಾಪುರ ಪ್ರವಾಸಿ, ಮಂದಿರ, ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಮುಂಡಗೋಡ ಪ್ರವಾಸಿ, ಮಂದಿರ ಹಾಗೂ ಜು. 22 ರಂದು ಬೆಳ್ಳಿಗೆ … [Read more...] about ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಸಾಹಿತ್ಯದೊಳಗೆ ಸಂಗೀತವನ್ನೂ ಮೇಳೈಸಿಕೊಂಡ ಅಪರೂಪದ ಲ್ಲೊಬ್ಬ ಭಾವಕವಿ ಉಮೇಶ್ ಮುಂಡಳ್ಳಿ
ಕಾರವಾರ- ಸಾಹಿತ್ಯ, ಸಂಗೀತ, ಸಂಘಟನೆ ಕ್ಷೇತ್ರದಲ್ಲಿನ ಉಮೇಶ ಮುಂಡಳ್ಳಿಯವರ ಸುದೀರ್ಘ ಸೇವೆ, ಸಾಧನೆಗಳನ್ನು ಗುರುತಿಸಿ ನಾಡಿನ ಹಲವು ಸಂಘ ಸಂಸ್ಥೆಗಳು ಗೌರವಿಸಿದೆ. ಸುವರ್ಣ ಕರ್ನಾಟಕ ಸೇವಾಪ್ರಶಸ್ತಿ ೨೦೦೭, ಭಾವಗೀತೆ ಗಾಯನಕ್ಕೆ ರಾಜ್ಯ ಪ್ರಶಸ್ತಿ ೨೦೦೮, ಭಟ್ಕಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ೨೦೧೧, ಕಲಾಶ್ರೀ ಪ್ರಶಸ್ತಿ ೨೦೧೩, ಬಸವಚೇತನ ಪ್ರಶಸ್ತಿ ೨೦೧೪ ,ಕರುನಾಡ ಸಾಧಕ ರತ್ನ ಪ್ರಶಸ್ತಿ ೨೦೨೧, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ೨೦೨೨,ಉತ್ತರಕನ್ನಡ … [Read more...] about ಸಾಹಿತ್ಯದೊಳಗೆ ಸಂಗೀತವನ್ನೂ ಮೇಳೈಸಿಕೊಂಡ ಅಪರೂಪದ ಲ್ಲೊಬ್ಬ ಭಾವಕವಿ ಉಮೇಶ್ ಮುಂಡಳ್ಳಿ

