ಕಾರವಾರ-ವಿಶ್ವ ದರ್ಶನ್ ಕನ್ನಡ ದಿನ ಪತ್ರಿಕೆ ಮತ್ತು ಕರ್ನಾಟಕ ಪ್ರಜಾ ದರ್ಶನ್ ಕನ್ನಡ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ದಿನಾಂಕ 31/10/21 ರಂದು ಕಾಸಿ ಶಾಖ ಮಠ ನವನಗರ ಹುಬ್ಬಳ್ಳಿಯಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ ತಾಲೂಕಿನ ಸಾಮಾಜಿಕ ಹೋರಾಟಗಾರ , ಪತ್ರಕರ್ತ , ಅಖಿಲಭಾರತ ಜರ್ನಲಿಸ್ಟ್ ಫೆಡರೇಷನ್ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಅವರಿಗೆ ಮಾಧ್ಯಮ ಚಕ್ರವರ್ತಿ … [Read more...] about ಅಖಿಲ ಭಾರತ ಜರ್ನಲಿಸ್ಟ್ ಫೆಡರೇಷನ್ ಉತ್ತರಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ , ಉಪಾಧ್ಯಕ್ಷ ಸೀತಾರಾಮ್ ಆಚಾರ್ಯ ಅವರಿಗೆ ಮಾಧ್ಯಮ ಚಕ್ರವರ್ತಿ ರಾಷ್ಟ್ರ ಪ್ರಶಸ್ತಿ
Karwar News
ಟಿಸಿಎಸ್‌ನ ಗ್ರಾಮೀಣ ಐಟಿ ಕ್ವಿಚ್ : ಜಯಂತ್ ಹೆಗಡೆಗೆ ಪ್ರಶಸ್ತಿ
ಕಾರವಾರ : ಗ್ರಾಮೀಣ ಐಟಿ ರಸಪ್ರಶ್ನೆ -2021ರ ಕರ್ನಾಟಕ ರಾಜ್ಯ ಫೈನಲ್ಸ್ನಲ್ಲಿ ಶಿರಸಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜಯಂತ್ ಹೆಗಡೆ ಪ್ರಶಸ್ತಿ ಗೆದ್ದಿದ್ದಾರೆ ಎಂದು ಸ್ವರ್ದಿ ಆಯೋಜಿಸಿದ್ದ ಟಾಟಾ ಕನ್ಸಲ್ಪೆನ್ಸಿ ಸರ್ವೀಸಸ್ (ಟಿಸಿಡಸ್) ಮತ್ತು ಕರ್ನಾಟಕ ಸರ್ಕಾರದ ಎಲೆಕ್ಟಾçನಿಕ್ಸ್, ಐಟಿ, ಬಿಟಿ ಹಾಗೂ ವಿಚ್ಞಾನ ಮತ್ತು ತಂತ್ರಚ್ಞಾನ ಇಲಾಖೆ ಪ್ರಕಟಿಸಿದೆ.ಆನ್ ಲೈನ್ ಪರೀಕ್ಷಗಳು ಮತ್ತು ವರ್ಚುವಲ್ … [Read more...] about ಟಿಸಿಎಸ್‌ನ ಗ್ರಾಮೀಣ ಐಟಿ ಕ್ವಿಚ್ : ಜಯಂತ್ ಹೆಗಡೆಗೆ ಪ್ರಶಸ್ತಿ
5 ರವರೆಗೆ ಭಾರೀ ಮಳೆ ಸಾಧ್ಯತೆ : ಐಎಂಡಿ
ಕಾರವಾರ : ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ನವೆಂಬರ್ 5ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷೀಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲೂ … [Read more...] about 5 ರವರೆಗೆ ಭಾರೀ ಮಳೆ ಸಾಧ್ಯತೆ : ಐಎಂಡಿ
ಕಣ್ಮರೆಯಾಗಿದ್ದ ಸಾಗರ ಹವಾಮಾನ ಸಂಶೋಧನಾಯಂತ್ರ ಪತ್ತೆ
ಕಾರವಾರ : ಹವಾಮಾನ ವೈಪರಿತ್ಯದಿಂದಾಗಿ ಕಣ್ಮರೆಯಾಗಿದ್ದ ಲಕ್ಷದ್ವೀಪದಲ್ಲಿ ಅಳವಡಿಸಿದ್ದ ಸಾಗರ ಹವಾಮಾನ ಸಂಶೋಧನಾ ಯಂತ್ರ ಸುಮಾರು ಎಳುನೂರು ಕಿ.ಮೀ ದೂರದಲ್ಲಿ ಕಾರವಾರದ ಮೀನುಗಾರರಿಗೆ ಪತ್ತೆಯಾಗಿದೆ.ಲಕ್ಷದೀಪದಲ್ಲಿ ಅಳವಡಿಸಲಾಗಿದ್ದ ಸಾಗರ ಹವಾಮಾನದ ಮನ್ಸೂಚನೆ ಸೇರಿದಂತೆ ಇತರೆ ವರದಿಗಳನ್ನು ನೀಡುವ ದೇಶದ ಆತ್ಯಾಧುನಿಕ ಈ ಯಂತ್ರ ಹವಾಮಾನ ವೈಪರಿತ್ಯದಿಂದಾಗಿ ಅಕ್ಟೋಬರ್ ೩ ರಂದು ಕಳಚಿಕೊಂಡು ಕಣ್ಮರೆಯಾಗಿತ್ತು. ಅದು ಕೇರಳದಲ್ಲಿ ಅ. ೫ ರಂದು … [Read more...] about ಕಣ್ಮರೆಯಾಗಿದ್ದ ಸಾಗರ ಹವಾಮಾನ ಸಂಶೋಧನಾಯಂತ್ರ ಪತ್ತೆ
ಆಧಾರ್ ನೋಂದಣಿ ಶುರು
ಕಾರವಾರ : ನಗರದ ಬಿಣಗಾ ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ ಕೌಂಟರ್ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಮಧ್ಯಾಹ್ನ 2 ರಿಂದ ಸಂಚೆ 5 ಗಂಟೆವರೆಗೆ ಇದರ ಸೇವೆ ಪಡೆಯಬಹುದಾಗಿದೆ ಎಂದು ಕಾರವಾರ ವಿಭಾಗದ ಅಂಚೆ ಆsಕ್ಷಕರು ತಿಳಿಸಿದ್ದಾರೆ.ಗ್ರಾಹಕರು ಆಧಾರ್ ಕಾರ್ಡ್ನಲ್ಲಿ ಕೇವಲ ಮೊಬೈಲ್ ನಂಬರ್ ಬದಲಾವಣೆ ಮಾಡಲು ಬಯಸಿದಲ್ಲಿ ಅವರು ಅಂಚೆ ಕಚೇರಿಗೆ ಬರುವ ಅವಶ್ಯಕತೆ ಇಲ್ಲ.ತಮ್ಮ ಮನೆ ಹಾಗೂ ಓಣಿಗೆ ಪತ್ರ ಬಟವಾಡೆಗೆ ಬರುವ ಅಂಚೆ ಅಣ್ಣನೇ ಈ … [Read more...] about ಆಧಾರ್ ನೋಂದಣಿ ಶುರು




