ಮುಖವನ್ನೇ ಆವರಿಸಿದ ಚಿಕ್ಕ ಗುಳ್ಳೆ ! 4 ವರ್ಷದ ಮಗುವಿಗೆ ಕಾಣಿಸಿಕೊಂಡಿದೆ ವಿಚಿತ್ರ ಖಾಯಿಲೆ..ಕಾರವಾರ: ನಗರದ ನಂದನಗದ್ದಾದ ಸುಮಾರು 1 ವರ್ಷದ ಮಗುವೊಂದು ಅಪರೂಪದ ಕಾಯಿಲೆಯೊಂದಕ್ಕೆ ತುತ್ತಾಗಿದ್ದು, ಪುಟ್ಟ ಕಂದಮ್ಮನ ಸ್ಥಿತಿ ಕಂಡರೆ ಎಂಥವರಿಗೂ ಕಣ್ಣಲ್ಲಿ ನೀರು ಬರದೇ ಇರದು. ಪ್ರೇಮಾನಂದ ಕಾಂಬ್ಳೆ ಹಾಗೂ ಪಜ್ಞಾ ಕಾಂಬ್ಳೆ ದಂಪತಿಯು ನಂದನಗದ್ದಾದ ನಾಗನಾಥ ದೇವಸ್ಥಾನದ ಹತ್ತಿರದ ಪುಟ್ಟ ಗುಡಿಸಿಲಿನಂಥ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಅವರ 4 ವರ್ಷದ ಮಗು ಮುದ್ದು … [Read more...] about ಮುಖವನ್ನೇ ಆವರಿಸಿದ ಚಿಕ್ಕ ಗುಳ್ಳೆ ! 4 ವರ್ಷದ ಮಗುವಿಗೆ ಕಾಣಿಸಿಕೊಂಡಿದೆ ವಿಚಿತ್ರ ಖಾಯಿಲೆ..
Karwar News
ಟೂಲ್ ಡಿಸೈನ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ-2022
ಟೂಲ್ ಡಿಸೈನ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಕಾರವಾರ : ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ದಾಂಡೇಲಿ 2022-23 ನೇ ಸಾಲಿನ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ತರಬೇತಿಯ ಪ್ರೆಸ್ ಟೂಲ್ಸ್ ಪ್ಲಾಸ್ಟಿಕ್ ಮೌಲ್ಡ್, ಪ್ರೆಶರ್ ಡೈ ಕ್ಯಾಸ್ಟಿಂಗ್ ಡೈಸ್, ಜಿಗ್ಸ್ ಮತ್ತು ಫಿಕ್ಷರ್ ವಿಷಯಗಳನ್ನೊಗೊಂಡ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ … [Read more...] about ಟೂಲ್ ಡಿಸೈನ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ-2022
ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನ
ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನಸಮಾಜ ಕಲ್ಯಾಣ ಇಲಾಖೆ ವತಿಯಿಂದ 2022-23 ನೇ ಸಾಲಿನ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಫ್ಯಾರಾಮೆಡಿಕಲ್ ಸ್ಕಿಲ್ ತರಬೇತಿ ಹಾಗೂ ನಾನ್ ಪ್ಯಾರಾಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೊರ್ಸ್ಗಳ ವಸತಿ ಸಹಿತ ತರಬೇತಿ ನೀಡಲು ಇಲಾಖೆಯ ವೆಬ್ ಸೈಟ್ವಿಳಾಸ : www.sw.kar.nic.in ನಲ್ಲಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು … [Read more...] about ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನ
ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ
ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿಕಾರವಾರ : ಕರ್ನಾಟಕ ಸರ್ಕಾರವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸಿಎಮ್‌ಕೆಕೆವೈ ಯೋಜನೆಯಡಿ ಕಾರವಾರ ತಾಲೂಕಿನ ತರಬೇತಿ ಕೇಂದ್ರವಾದ ಕರವಾಳಿ ಟ್ರೆöÊನಿಂಗ್ ಇನ್ಸಿ÷್ಟಟ್ಯೂಟ್ ನಲ್ಲಿ ಫ್ರಂಟ್ ಆಫೀಸ್ ಅಸೋಪಿಯೇಟ್ ಜಾಬ್ ರೋಲ್ ಗೆ ಸಂಬAಧಿಸಿದ ತರಬೇತಿ ನೀಡಲಾಗುವುದು.ಆಸಕ್ತ ದ್ವೀತಿಯ ಪಿಯುಸಿ ಪೂರೈಸಿದ ಅಭ್ಯರ್ಥಿಗಳು ನಂಬೆಬರ್ 30 ರೊಳಗಾಗಿ … [Read more...] about ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ
ಸ್ಕಿಲ್ ಕನೆಕ್ಟ್ನಲ್ಲಿ ನೋಂದಾವಣೆಗೆ ಅವಕಾಶ
ಸ್ಕಿಲ್ ಕನೆಕ್ಟ್ನಲ್ಲಿ ನೋಂದಾವಣೆಗೆ ಅವಕಾಶಕಾರವಾರ : ರಾಜ್ಯ ಸರ್ಕಾರವು ಕೌಶಲ್ಯಾಭಿವೃದ್ಧಿ, ಉದ್ಯಮಿಶೀಲತೆ ಮತ್ತು ಜೀವನೋಪಾಯ ಇಲಾಖೆಯು ಯುವಜನತೆಗೆ ಕೌಶಲ್ಯ ಉದ್ಯಮಶೀಲತೆ ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಕಿಲ್ ಕನೆಕ್ಟ್ ಎಂಬ ಹೊಸ ವೆಬ್ ಪೊರ್ಟ್ಲ್ ನ್ನು ಅನಾವರಣಗೊಳಿಸಿದೆ.ಈ ವೆಬ್ ಪೊರ್ಟಲ್‌ನಲ್ಲಿ ಈಗಾಗಲೇ 25000 ಕ್ಕೂ ಹೆಚ್ಚು ಉದ್ಯೋಗವಕಾಶಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಬಧಿಸಿದ … [Read more...] about ಸ್ಕಿಲ್ ಕನೆಕ್ಟ್ನಲ್ಲಿ ನೋಂದಾವಣೆಗೆ ಅವಕಾಶ