ಕುಮಟಾ : ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಲಿಖಿತ ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.ರಮ್ಯಾ ಶ್ರೀಧರ ಭಟ್ಟ ಹಾಗೂ ಪಲ್ಲವಿ ರಮಾನಂದ ನಾಯ್ಕ ಇವರು ದಾವಣಗೆರೆಯಾ ಪ್ರೇಮಾ ಅರುಣಾಚಲ ರೇವಣಕರ್ ಪ್ರತಿಷ್ಠಾನದಿಂದ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ರಾಜ್ಯಮಟ್ಟದ ಲಿಖಿತ ಪ್ರಬಂಧ ಸ್ಪರ್ಧೆಯಲ್ಲಿ … [Read more...] about ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಾಧನೆ
Kumta News
ಕಡತೋಕಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ; ವಿ.ರಾಮಚಂದ್ರ ಭಟ್ಟಗೆ ಸಮ್ಮಾನ
ಕುಮಟಾ : ಕಡತೋಕಾದ ಸ್ವಯಂಭ ದೇವ ಸೇವಾ ಸಮಿತಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ಕೆಕ್ಕಾರ ಪಾಠಶಾಲೆಯ ನಿವೃತ್ತ ಶಿಕ್ಷಕ ವಿದ್ವಾನ್ ರಾಮಚಂದ್ರ ಭಟ್ಟ ಅವರಿಗೆ ಸಮ್ಮಾನ ಮತ್ತು ತಳಮದ್ದಳೆ ಕಾರ್ಯಕ್ರಮವೂ ನಡೆಯಿತು.ಸ್ವಯಂಭು ಯಕ್ಷಗಾನ ಮಂಡಳಿ ಹಾಗೂ ಕಲಿಕಾ ಕೇಂದ್ರ ಕಡತೋಕಾ ಆಶ್ರಯದಲ್ಲಿ, ದೇವಾಲಯ ಸೇವಾ ಸಮಿತಿ ಮಂಡಳಿಯ ಸಹಯೋಗದೊಂದಿಗೆ ಕೋವಿಟ್ ನಿಯಮಾವಳಿಯಂತೆ ಸೀಮಿತ ಜನರನ್ನೊಳಗೊಂಡ ಕಾರ್ಯಕ್ರಮ … [Read more...] about ಕಡತೋಕಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ; ವಿ.ರಾಮಚಂದ್ರ ಭಟ್ಟಗೆ ಸಮ್ಮಾನ
ರೆಸಾರ್ಟ್, ಲಾಡ್ಜ್ಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಕ್ಕೆ ಪಿಎಸ್‌ಐ ಆನಂದಮೂರ್ತಿ ಸೂಚನೆ
ಕುಮಟಾ : ತಾಲೂಕಿನಲ್ಲಿರುವ ರೆಸಾರ್ಟ್ ಲಾರ್ಡ್ಗಳಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮವಹಿಸಬೇಕು ಎಂದು ಪಿಎಸ್‌ಐ ಆನಂದಮೂರ್ತಿ ರೆಸಾರ್ಟ್ ಮಾಲಿಕರ ಸಭೆ ಕರೆದು ಸೂಚಿಸಿದರು.ಈವೇಳೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದ ಅವರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಡ್ಜ್, ಹೋಂ ಸ್ಟೇ, ರೆಸಾರ್ಟ್ ನಡೆಸುವವರು ಪ್ರವಾಸಿಗರು ಅಗತ್ಯ ಮಾಹಿತಿ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಯುವ ಮತ್ತು … [Read more...] about ರೆಸಾರ್ಟ್, ಲಾಡ್ಜ್ಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಕ್ಕೆ ಪಿಎಸ್‌ಐ ಆನಂದಮೂರ್ತಿ ಸೂಚನೆ
ಪ್ರವಾಸಿಗನ ರಕ್ಷಣೆ
ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಶುಕ್ರವಾರ ಈಜಾಡುತ್ತಿದ್ದ ವೇಳೆ ಸುಳಿಗೆ ಸಿಕ್ಕಿ ಅಸ್ವಸ್ಥನಾದ ಪ್ರವಾಸಿಗನೋರ್ವನ್ನು ಲೈಫ್ ಸೇಪ್ ಗಾರ್ಡ ಸಿಬ್ಬಂದಿಗಳು ರಕ್ಷಸಿ, ಪ್ರಾಣ ಉಳಿಸಿದ್ದಾರೆ.ಬೆಂಗಳೂರು ಮೂಲದ 24 ವರ್ಷದ ಶ್ರೇಯಸ್ ಅರಸ ಅಸ್ವಸ್ಥಗೊಂಡ ಪ್ರವಾಸಿಗನಾಗಿದ್ದಾನೆ. ಬೆಂಗಳೂರಿನಿAದ ನಾಲ್ವರು ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ ಕುಡ್ಲೆಬೀಚ್‌ನ ಸಮುದ್ರದಲ್ಲಿ ಈಜಾಡುತ್ತಿರುವಾಗ ಸುಳಿಯ ರಭಸಕ್ಕೆ ಸಿಕ್ಕಿ, ಶ್ರೇಯಸ್ … [Read more...] about ಪ್ರವಾಸಿಗನ ರಕ್ಷಣೆ
ವೃದ್ಧೆ ಮೇಲೆ ಹಲ್ಲೆ
ಕುಮಟಾ : ಕ್ಷÄಲ್ಲಕ ವಿಷಯಕ್ಕೆ ಸಂಬAಧಿಸಿ ಅಪರಿಚಿತ ವ್ಯಕ್ತಿಗಳ ಗುಂಪೊAದು ವೃದ್ಧೆಯ ಮೇಲೆ ಹಲ್ಲೆ ಮಾಡಿದ ಘಡನೆ ತಾಲೂಕಿನ ಗೋಕರ್ಣದ ಸಮೀಪದ ಭೀಮಕೊಂಡದಲ್ಲಿ ಸೋಮವಾರ ನಡೆದಿದೆ. 65 ವರ್ಷದ ಸುಬ್ಬಿ ಸೋಮ ಗೌಡ ಹಲ್ಲೆಗೊಳಗಾದ ವೃದ್ಧೆ. ಕ್ಷÄಲ್ಲಕ ವಿಷಯಕ್ಕೆ ಅಪರಚಿತ ವ್ಯಕ್ತಿಗಳು ಗುಂಪು ಕಟ್ಟಿಕೊಂಡು ಭೀಮಕೊಂಡದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಘಟನೆಯಲ್ಲಿ ವೃದ್ಧೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು. ಸ್ಥಳಕ್ಕೆ ಗೋಕರ್ಣ ಪೊಲೀಸರು … [Read more...] about ವೃದ್ಧೆ ಮೇಲೆ ಹಲ್ಲೆ