ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್ಕುಮಟಾ : ತಾಲೂಕಿನ ಗೋಕರ್ಣ ಪ್ರತೀಕ್ಷಾ ಪೈ ಅವರಿಗೆ ರಾಷ್ಟçಮಟ್ಟದಲ್ಲಿ ಪ್ರಸಿದ್ಧ ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ನಡೆಯುವ ಐಎನ್ ಐಸಿಇಟಿ ಪರೀಕ್ಷೆಯಲ್ಲಿ 99.9% ದೊಂದಿಗೆ ನಾಲ್ಕನೇ ರ‍್ಯಾಂಕ್ ದೊರಕಿದೆ.ನ.13 ರಂದು ಈ ರಾಷ್ಟçಮಟ್ಟದ ಪರೀಕ್ಷೆಯನ್ನು ನವದೆಹಲಿಯ ಏಮ್ಸ್ ಆಯೋಜಿಸಿತ್ತು. ಪ್ರತೀಕ್ಷಾ ಪೈ ಕಳೆದ ವರ್ಷ ಎಂಬಿಬಿಎಸ್ ನಲ್ಲಿ ಬೆಂಗಳೂರು … [Read more...] about ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್
Kumta News
ಇನ್ಸ್ಟಾಗ್ರಾಮ್ ಲವ್ : ಹಾರಿಸಿಕೊಂಡು ಹೋಗಲು ಬಂದವಗೆ ಧರ್ಮದೇಟು 2022
ಇನ್ಸ್ಟಾಗ್ರಾಮ್ ಲವ್ : ಹಾರಿಸಿಕೊಂಡು ಹೋಗಲು ಬಂದವಗೆ ಧರ್ಮದೇಟು;ಕುಮಟಾ : ಉತ್ತರಪ್ರದೇಶ ಮೂಲದ ಇಬ್ಬರು ಯುವಕರು ಸಾಮಾಜಿಕ ಜಾಲತಾಣದ ಮೂಲಕ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಕೆಲವು ಆಮಿಷಗಳನ್ನು ತೋರಿಸಿ, ಪ್ರೀತಿಸುವ ನಾಟಕವಾಡಿ, ಕಿಡ್ನಾಪ್ ಗೆ ಯತ್ನಿಸಿ ಸ್ಥಳೀಯರಿಂದ ಧರ್ಮದೇಟು ತಿಂದ ಪ್ರಸಂಗ ನಡೆದಿದೆ.ಈ ಇಬ್ಬರು ಯುವತಿಯ ಅಪಹರಣಕ್ಕೆ ಯತ್ನಿಸುತ್ತಿದ್ದಾಗ ಬಗ್ಗೋಣದ ನಾಗರಿಕರು ಅನುಮಾನಗೊಂಡು ಅವರನ್ನು ಹಿಡಿದು ಥಳಿಸಿ, ಪೊಲೀಸರಿಗೆ … [Read more...] about ಇನ್ಸ್ಟಾಗ್ರಾಮ್ ಲವ್ : ಹಾರಿಸಿಕೊಂಡು ಹೋಗಲು ಬಂದವಗೆ ಧರ್ಮದೇಟು 2022
ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ
ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟಗೋಕರ್ಣ: ತದಡಿಯಲ್ಲಿ ಓರಿಸ್ಸಾ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.ಶುಕ್ರವಾರ ಸಂಜೆ ತದಡಿ ಬಂದರನಲ್ಲಿ ಓರಿಸ್ಸಾ ಮೂಲದ ಓರ್ವ ವ್ಯಕ್ತಿ ಹಾಗೂ ಸ್ಥಳೀಯ ವ್ಯಕ್ತಿ ಜೊತೆ ಮಾತಿನ ಚಕಮಕಿ ನಡೆದಿದ್ದು ಈ ವೇಳೆ ಸುಮ್ಮನೆ ಇರುವಂತೆ ಹೇಳಿದ ಮೂರನೇ ವ್ಯಕ್ತಿಗೆ ಓರಿಸ್ಸಾ ಮೂಲದವನು ಚಾಕುವಿನಿಂದ ಹಲ್ಲೆ … [Read more...] about ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ
ಬಲೆಗೆ ಬಿದ್ದ ಹಕ್ಕಿ ಮೀನುಗಳು
ಗೋಕರ್ಣ:ಗಂಗಾವಳಿಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ ವೇಳೆ ಬಲೆಗೆ ದೊರೆತ್ತಿದ್ದು, ಅಲ್ಲಿನ ಮೀನು ಮಾರುಕಟ್ಟೆಗೆ ಮಾರಾಟಕ್ಕೆ ಬಂದಿತ್ತು.ಹಕ್ಕಿಯಂತೆ ರೆಕ್ಕೆ ಇರುವ ಈ ಮೀನು ಜನರನ್ನು ಆಕರ್ಷಿಸುತ್ತಿದೆ.ಬಹಳಷ್ಟು ಜನರಿಗೆ ಪರಿಚಯವಿರದ ಸಮುದ್ರದಲ್ಲಿ ಹೇರಳವಾಗಿ ಸಿಗುವ ಹಕ್ಕಿ ಮೀನಿನ ಪರಿಚಯವನ್ನು ಇಲ್ಲಿನ ನಿವೃತ್ತ ಸೈನಿಕ ಗಜಾನನ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.ಗಜಾನನ ಪೈ ಮಾತನಾಡಿ ತಾನು ನಮ್ಮ … [Read more...] about ಬಲೆಗೆ ಬಿದ್ದ ಹಕ್ಕಿ ಮೀನುಗಳು
ಜೂಜಾಟ: 32 ಜನರ ಮೇಲೆ ಪ್ರಕರಣ ದಾಖಲು
ಕುಮಟಾ: ತಾಲೂಕಿನ ವಿವಿಧೆಡೆ ನಡೆದ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಕುಮಟಾ ಠಾಣೆ ಪೊಲೀಸರು ಐದು ಪ್ರತ್ಯೇಕ ಪ್ರಕರಣ ದಾಖಲಿಸಿ, 32 ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೂಟಾಟ ಜೋರಾಗಿದ್ದು, ಇದನ್ನು ನಿಯಂತ್ರಿಸಲು ಕುಮಟಾ ಠಾಣೆ ಪಿಎಸ್ಐ ರವಿ ಗುಡ್ಡಿ ನೇತೃತ್ವದ ತಂಡ ತಾಲೂಕಿನಾದ್ಯಂತ ವಿವಿಧ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿತ್ತು.ಕುಮಟಾ ತಾಲೂಕಿನ ಹೆಗಡೆಯ ಜೋಡಕೆರೆಯಲ್ಲಿ ದಾಳಿ ನಡೆಸಿ ಐದು ಮಂದಿ ವಿರುದ್ಧ … [Read more...] about ಜೂಜಾಟ: 32 ಜನರ ಮೇಲೆ ಪ್ರಕರಣ ದಾಖಲು