ಕುಮಟಾ -ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಕುಮಟಾ ತಾಲೂಕ ಘಟಕದಿಂದ ಇಂದು ಕುಮಟಾದಲ್ಲಿ ಸಮಾಜ ಸೇವಕರು ,ರಕ್ತದಾನಿಗಳು ಆದ ಶ್ರೀಧರ್ ಕುಮಟಾಕರ ಅವರನ್ನು ಸನ್ಮಾನಿಸುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.ಈ ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಕುಮಾರ ನಾಯ್ಕ ಅವರು ಮಾತನಾಡಿ ಶ್ರೀಧರ್ ಕುಮಾಟಕರ ಅವರು ಸಮಾಜ ಸೇವಕರಾಗಿ , ಮಹಾ ರಕ್ತದಾನಿಗಳಾಗಿ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ … [Read more...] about ಕರ್ನಾಟಕ ಪ್ರೆಸ್ ಕ್ಲಬ್ ಕುಮಟಾ ತಾಲೂಕ ಘಟಕದಿಂದ ರಕ್ತದಾನಿ ಶ್ರೀಧರ ಕುಮಟಾಕರ ಅವರಿಗೆ ಸನ್ಮಾನ ಮಾಡುವುದರ ಪತ್ರಿಕಾ ದಿನಾಚರಣೆ ಆಚರಣೆ
Kumta News
ಪತ್ನಿಯನ್ನೂ ಹತ್ಯೆಗೈದು, ಬೆನ್ನಟ್ಟಿ ಮಗನನ್ನೂ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಕಟುಕ ತಂದೆ !!
ಕುಮಟಾ : ತಾಲೂಕಿನ ಬಂಗಣೆಯ ರಾಮಾ ಮರಾಠಿ ತನ್ನ ಪತ್ನಿ ತಾಕಿ ರಾಮ ಮರಾಠಿ (35) ಹಾಗೂ ಪುತ್ರ ಲಕ್ಷö್ಮಣ ರಾಮಾ ಮರಾಠಿ (12) ಇವರನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುಡಿತ ಮತ್ತಿನಲ್ಲಿ ತನ್ನ ಪತ್ನಿ ಹಾಗೂ ಓರ್ವ ಪುತ್ರನನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಮಟಾ ತಾಲೂಕಿನ ಬಂಗಣೆಯಲ್ಲಿ ನಡೆದಿದೆ.ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತನಿಗೆ … [Read more...] about ಪತ್ನಿಯನ್ನೂ ಹತ್ಯೆಗೈದು, ಬೆನ್ನಟ್ಟಿ ಮಗನನ್ನೂ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಕಟುಕ ತಂದೆ !!
ಮಹಿಳೆ ಬ್ಯಾಗ್ ನಿಂದ ನಗ, ನಗದು ಕಳವು : ಮೂವರ ಬಂಧನ
ಕುಮಟಾ : ಪಟ್ಟಣದ ಕೆ.ಎಸ್, ಆರ್,ಟಿ,ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ತೆರೆದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಕಳ್ಳತನ ನಡೆಸಿದ ಮೂವರನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.ಬೆAಗಳೂರಿನ ಅತ್ತಿಬೆಲೆ ಆನೆಕಲ್ ರೋಡ್ ನ ಮಾರಿಯಮ್ಮ ದೇವಸ್ಥಾನದ ಸಮೀಪದ ನಿವಾಸಿಗಳಾದ ಆದಿಯಮ ತಿರುಪತಿ(42), ವೆಂಕಮ್ಮ ತಿರುಪತಿ, ಲಲಿತಾ ನಾಗರಾಜ (32) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಸೇರಿ ಕುಮಟಾ ಪಟ್ಟಣದಲ್ಲಿ ಮಹಿಳೆಯೋರ್ವಳು ಬಸ್ ಹತ್ತುವಾಗ … [Read more...] about ಮಹಿಳೆ ಬ್ಯಾಗ್ ನಿಂದ ನಗ, ನಗದು ಕಳವು : ಮೂವರ ಬಂಧನ
ಬಾಣಂತಿ ಸಾವು : ಮಾತೆ ಮಡಿಲು ವಂಚಿತ ಮಗು
ಆಸ್ಪತ್ರೆ ಬಳಿ ಮುಗಿಲು ಮುಚ್ಚಿದ ಸಂಬAಧಿಕರ ಆಕ್ರಂದನಕುಮಟಾ : ಹೆರಿಗೆಗೆ ಹೋದ ಗರ್ಭೀಣಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಹಸುಗೂಸು ಅನಾಥವಾಗಿದೆ. ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಅಕೋಶ ವ್ಯಕ್ರಪಡಿಸಿದ್ದಾರೆ.ಜಯಮಾಲ ಮಿರ್ಜಾನಕರ ಎನ್ನುವವರ ಹೆರಿಗೆಗೆ ಪಟ್ಟಣದ ಜಾನು ಮಣಿಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನವೇ ಗಂಡು ಮಗುವಿಗೆ ಜನ್ಮ ಗರ್ಭಿಣಿಗೆ ಕಳೆದ 2-3 ದಿನಗಳಿಂದ ಎದೆ ನೋವು … [Read more...] about ಬಾಣಂತಿ ಸಾವು : ಮಾತೆ ಮಡಿಲು ವಂಚಿತ ಮಗು
ಸಮುದ್ರ ಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ
ಕುಮಟಾ : ತಾಲೂಕಿನ ಬಾಡದಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಇನ್ನಿಬ್ಬರು ಪ್ರವಾಸಿಗರ ಶವ ಮೂರನೇ ದಿನವಾದ ಸೋಮವಾರ ಪತ್ತೆಯಾಗಿದೆ.ಪ್ರವಾಸಕ್ಕೆಂದು ತಾಲೂಕಿನ ಬಾಡದ ಕಡಲತೀರಕ್ಕೆ ಶನಿವಾರ ಆಗಮಿಸಿ ಸಮುದ್ರಕ್ಕಿಳಿದವರಲ್ಲಿ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಅದರಲ್ಲಿ ಇಬ್ಬರ ಶವ ಪತ್ತೆಯಾಗಿತ್ತು. ರಾಜಾಜಿನಗರ ಹಾಲಿ ಜೆಪಿ ನಗರದ ಸಿಎ ವಿದ್ಯಾರ್ಥಿ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ ರಸ್ತೆಯ ಸಿಎ ಫಾರ್ಮ್ ನೌಕರ ಕಿರಣಕುಮಾರ್ … [Read more...] about ಸಮುದ್ರ ಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ