ಕುಮಟಾ : ತಾಲೂಕಿನ ಮೂರೂರು ಗ್ರಾಪಂ ವ್ಯಾಪ್ತಿಯ ಹಟ್ಟೀಕೇರಿಯಿಂದ ಹಟ್ಟಿಕೇರಿ ಕ್ರಾಸ್ ವರೆಗಿನ ರಸ್ತೆಗೆ ಮಾಡಿದ ಮರುಡಾಂಬರೀಕರಣ ಕಾಮಗಾರಿ ಕಳಪೆ ಗುಣಪಟ್ಟದಿಂದ ಕೂಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.ಹಟ್ಟಿಕೇರಿಯಿಂದ ಹಟ್ಟಿಕೇರಿ ಕ್ರಾಸ್ ವರೆಗೆ ಸುಮಾರು 1. ಕಿ.ಮೀ ರಸ್ತೆಯನ್ನು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮರುಡಾಂಬರೀಕರಣ ಮಾಡಲಾಗಿದೆ. ಒಂದೇ ದಿನದಲ್ಲಿ ಹಾಕಲಾದ ಡಾಂಬರ್ ಕಿತ್ತು … [Read more...] about ರಸ್ತೆ ಕಾಮಗಾರಿ ಕಳಪೆ ಒಂದೇ ದಿನದಲ್ಲಿ ಕಿತ್ತು ಬರುತ್ತಿದೆ ಡಾಂಬರ್
Kumta News
ಮಹಾಸಂತ, ಚಿಂತಕ ಶ್ರೀ ಸೇವಾಲಾಲರ 283 ನೇ ಜಯಂತಿ
ಕುಮಟಾ: ಸಂತ ಸೇವಾಲಾಲ್ ಅವರ ವಿಚಾರಧಾರೆಗಳು ಹಾಗೂ ಹಿತವಾಣಿಗಳನ್ನು ಸಮಾಜಕ್ಕೆ ತಿಳಿಸುವುದರೊಂದಿಗೆ ಅವರ ಮಾರ್ಗಗಳನ್ನು ಅನುಸರಿಸಬೇಕು ಎಂದು ಪ್ರಭಾರೆ ತಹಶೀಲ್ದಾರ ಸತೀಶ ಗೌಡ ತಿಳಿಸಿದರು.ಕುಮಟಾ ತಾಲೂಕಡಾಳಿ ವತಿಯಿಂದ ತಹಶಿಲ್ದಾಯವರ ಕಚೇರಿ ಸಭಾಂಗಣದಲ್ಲಿ ನಡೆದ ಸಂತ ಸೇವಾಲಾಲ್ ಅವರ 283 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಂಜಾರ ಸಮುದಾಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಸಂತ ಸೇವಾಲಾಲ್ … [Read more...] about ಮಹಾಸಂತ, ಚಿಂತಕ ಶ್ರೀ ಸೇವಾಲಾಲರ 283 ನೇ ಜಯಂತಿ
ಬಸ್ – ಲಾರಿ ಡಿಕ್ಕಿ : 9 ಜನರಿಗೆ ಪೆಟ್ಟು
ಕುಮಟಾ : ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಜನರು ಗಾಯಗೊಂಡ ಘಟನೆ ಕುಮಟಾ ತಾಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಸಂಭವಿಸಿದೆ.ಕಾರ್ಕಳದ ಕೆ.ಎಸ್.ಆರ್.ಪಿ ಸಿಬ್ಬಂದಿ ವಿಶಾಲ ಹೊಸಮನಿ (28), ಉಡಪಿಯ ನಿವಾಸಿಗಳಾದ ಚನ್ನಪ್ಪ ಫಕೀರಪ್ಪ ಹಡಪದ (55), ರತ್ನಾ ಚನ್ನಪ್ಪ ಹಡಪದ (55) ಬೆಳಗಾವಿಯ ನಿವಾಸಿಗಳಾದ ಖೈರುನ್ಬಿ ಶೇಖ (44), ರಫೀಕ್ ಸಾಬ್ (46), ಬೆಳಗಾವಿಯ ರಾಮದುರ್ಗ ನಿವಾಸಿ ಮಂಜೆಗೌಡ ಪಾಟೀಲ (35), ಲಾರಿ … [Read more...] about ಬಸ್ – ಲಾರಿ ಡಿಕ್ಕಿ : 9 ಜನರಿಗೆ ಪೆಟ್ಟು
ಹಲ್ಲೇ : ಇಬ್ಬರ ಬಂಧನ
ಕುಮಟಾ : ಹೊಟೆಲ್ ಸಿಬ್ಬಂದಿಯಿಬ್ಬರು ಕ್ಷÄಲ್ಲಕ ಕಾರಣಕ್ಕಾಗಿ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನೆಹರುನಗರ ಗ್ಯಾಸ್ ಗೋಡನ್ ಬಳಿ ನಡೆದಿದ್ದು, ಹಲ್ಲೆ ನಡೆಸಿದ ಇಬ್ಬರುಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಉತ್ತರ ಪ್ರದೇಶದ ಮೂಲದ ಜಾನ್ಸಿ ನಿವಾಸಿಗಳಾದ ಮನೀಶಕುಮಾರ ದೇವೇಂದ್ರ ಸಿಂಗ್ ಮತ್ತು ಕಪಿಲ್ ದೇವೇಂದ್ರ ಸಿಂಗ್ ಬಂಧಿತ ಆರೋಪಿಗಳು. ಪಟ್ಟಣದ ಖಾಸಗಿ ಹೊಟೆಲ್ವೊಂದರ ಅಡುಗೆ ವಿಭಾಗದಲ್ಲಿ ಕಾರ್ಯ … [Read more...] about ಹಲ್ಲೇ : ಇಬ್ಬರ ಬಂಧನ
ಕೀಟನಾಶಕ ಸೇವಿಸಿ ಯುವತಿ ಆತ್ಮಹತ್ಯೆ
ಕುಮಟಾ : ಯುವತಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕರ್ಣದ ರುದ್ರಪಾದಲ್ಲಿ ನಡೆದಿದೆ.ಕುಮಟಾ ತಾಲೂಕಿನ ರುದ್ರಪಾದ ನಿವಾಸಿ ಕವಿತಾ ದೇವು ಗೌಡ (20) ಯಾವುದೋ ಕಾರಣಕ್ಕೆ ಮಾನಸಿಕವಾಗಿ ನೊಂದು ಕೀಟನಾಶಕ ಸೇವನೆ ಮಾಡಿ ಅಸ್ವಸ್ಥಳಾಗಿದ್ದಳು ಕೂಡಲೇ 108 ಅಂಬ್ಯಲೆನ್ಸ್ ಸ್ಥಳಕ್ಕೆ ತೆರಳಿ ಆಕೆಯನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದ ಸಿಬ್ಬಂದಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ … [Read more...] about ಕೀಟನಾಶಕ ಸೇವಿಸಿ ಯುವತಿ ಆತ್ಮಹತ್ಯೆ