ಕುಮಟಾ : ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೈದ್ಧಗೆ ಲಾರಿ ಡಿಕ್ಕಿಯಾದ ಪರಿಣಾಮ ಆಕೆ ಆಸ್ಪತ್ರೆಗೆ ದಾಖಲಾಗುವ ಮಾರ್ಗ ಮದ್ಯೆ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ಮಿರ್ಜಾನ ಬಳಿ ಚುತುಷ್ಟಥದಲ್ಲಿ ಸಂಭವಿಸಿದೆ.ಕುಮಟಾ ತಾಲೂಕಿನ ಮಿರ್ಜಾನ ಕೋಟೆ ರಸ್ತೆ ನಿವಾಸಿ ದುಮಗಿ ಲಾರೆನ್ಸ್ ಗೊನ್ಸಾಲ್ವಿಸ್ (70)ಮೃತ ಪಾದಚಾರಿ. ಈಕೆ ಮಿರ್ಜಾನನದಲ್ಲಿ ಚತುಷ್ಟಥದ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ … [Read more...] about ಲಾರಿ ಬಡಿದು ಮಹಿಳೆ ಸಾವು
Kumta News
ಗಾಂಜಾವಾಲನ ಬಂಧನ
ಕುಮಟಾ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಹುಬ್ಬಳ್ಳಿ ಮೂಲದ ವ್ಯಕ್ತಿಯೋರ್ವನನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.ಹಳೆ ಹುಬ್ಬಳ್ಳಿಯ ಪ್ರಶಾಂತನಗರದ ನಾಗರಾಜ ಮೋತಿಲಾಲ್ ಬದ್ದಿ (49) ಬಂಧಿತ ಆರೋಪಿ. ಈತ ಗೊಕರ್ಣ ಗ್ರಾಮ ಪಂಜಾಯತ ವ್ಯಾಪ್ತಿಯ ಸಾಣಿಕಟ್ಟಾ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಅಂದಾಜು 2 ಕೆಜಿ. 46 ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ … [Read more...] about ಗಾಂಜಾವಾಲನ ಬಂಧನ
ಸಾರಿಗೆ ನೌಕರನ ಮೇಲೆ ಹಲ್ಲೆ : ದೂರು
ಕುಮಟಾ : ಪತ್ನಿಯ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬAಧಸಿ ಕುಮಟಾ ಪೊಲೀಸರು ಬುಧವಾರ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಈ ಪ್ರಕರಣಕ್ಕೆ ಸಂಭಧಪಟ್ಟAತೆ ಇಬ್ಬರು ತಲೆಮರಿಸಿಕೊಂಡಿದ್ದು, ಒಬ್ಬನನ್ನು ಮಾಸೂರು ಕ್ರಾಸ್‌ನ ಶಶಿಧರ ಹರಿಕಂತ್ರ ಎಂದು ಗುರುತಿಸಲಾಗಿದೆ. ಪಿಎಸ್‌ಐ ರವಿ ಗುಡ್ಡಿ ಮಾಹಿತಿ … [Read more...] about ಸಾರಿಗೆ ನೌಕರನ ಮೇಲೆ ಹಲ್ಲೆ : ದೂರು
ಪ್ರಧಾನಿ ನರೇಂದ್ರ ಮೋದಿ ಯವರಿಗೆ ಪೊಸ್ಟ್ ಕಾರ್ಡಲ್ಲಿ ತಮ್ಮ ಮನಸ್ಸಿನ ಆಲೋಚನೆಗಳನ್ನು ಬರೆದ ಕುಮಟಾ ವಿದ್ಯಾರ್ಥಿಗಳು
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನಲ್ಲಿ14 ಸಾವಿರ ಹಾಗೂ ಜಿಲ್ಲೆಯಾದ್ಯಂತ 27000 ವಿದ್ಯಾರ್ಥಿಗಳಿಂದ ಆಗ್ರಹಗಳನ್ನು ಹೊತ್ತು ದೆಹಲಿಯತ್ತ ಮುಖ ಮಾಡಿದ ಪೊಸ್ಟ್ ಕಾರ್ಡಗಳು .ಅಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ಲಕ್ಷ ಪೊಸ್ಟ್ ಕಾರ್ಡ ಅಭಿಯಾನ ವನ್ನು ಅಂಚೆ ಇಲಾಖೆ , ಲಿಟ್ರಸಿ ಡಿಪಾರ್ಟ್ಮೆಂಟ್ ಹಾಗೂ ಶಿಕ್ಷಣ ಇಲಾಖೆ ಯೊಂದಿಗೆ ಜಂಟಿಯಾಗಿ ಹಮ್ಮಿಕೊಂಡಿದೆ. ಅದರ ಪ್ರಯುಕ್ತ ಅಂಚೆ ಇಲಾಖೆ ಕಾರವಾರ ವಿಭಾಗದ 4 ರಿಂದ 12 ನೇ ತರಗತಿವರೆಗಿನ … [Read more...] about ಪ್ರಧಾನಿ ನರೇಂದ್ರ ಮೋದಿ ಯವರಿಗೆ ಪೊಸ್ಟ್ ಕಾರ್ಡಲ್ಲಿ ತಮ್ಮ ಮನಸ್ಸಿನ ಆಲೋಚನೆಗಳನ್ನು ಬರೆದ ಕುಮಟಾ ವಿದ್ಯಾರ್ಥಿಗಳು
ಲೈಸೆನ್ಸ್ ನವೀಕರಣ : ಹೋಟೆಲ್ ಲಾಡ್ಜ್ ಗಳ ಪರಿಶೀಲನೆ
ಕುಮಟಾ : ಗೋಕರ್ಣದ ವಿವಿಧ ಹೋಟೆಲ್ ಮತ್ತು ಲಾಡ್ಜ್ಗಳ ಲೈಸನ್ಸ್ ನವೀಕರಣಕ್ಕೆ ಬಂದಿದ್ದು, ಆ ಹೊಟೆಲ್‌ಗಳ ಸ್ಥಿತಿಗತಿಯನ್ನು ತಹಶೀಲ್ದಾರ ವವೇಕ ಶೇಣ್ವಿ ಬೇಟಿ ನೀಡಿ ಪರಶೀಲನೆ ನಡೆಸಿದರು.ಈ ಬಾಗದ ಒಟ್ಟೂ 10ಕ್ಕೂ ಅಧಿಕ ಹೊಟೆಲ್‌ಗಳನ್ನು ವೀಕ್ಷಿಸಿದ ಅವರು, ತ್ಯಾಜ್ಯದ ನೀರು ಹೊರ ಹೋಗುವುದು ಮತ್ತು ಸುರಕ್ಷತೆ ಇನ್ನಿತರ ಕುರಿತು ಮಾಲಕರಿಂದ ಮಾಹಿತಿ ಪಡೆದರು .ನಂತರ ಮಾತನಾಡಿದ ಅವರು, ಈ ಭಾಗದಲ್ಲಿ … [Read more...] about ಲೈಸೆನ್ಸ್ ನವೀಕರಣ : ಹೋಟೆಲ್ ಲಾಡ್ಜ್ ಗಳ ಪರಿಶೀಲನೆ