ಕುಮಟಾ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೋಳಿ ಸಾಕಾಣಿಕ ಉಚಿತ ತರಬೇತಿ ನ.29 ರಿಂದ ಡಿ.8ರವರೆಗೆ ನಡೆಯಲಿದೆ.ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ. ಅಭ್ಯರ್ಥಿಯು ನರುದ್ಯೋಗಿಯಾಗಿದ್ದು, ಸ್ವ-ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. 18 ರಿಂದ 45 ವರ್ಷ ವಯೋಮಿತಿಯವರು, ಕನ್ನಡ ಓದಲು. ಬರೆಯಲು ಬರುವ ಮತ್ತು ತರಬೇತಿಗೆ ಅನುಗುಣವಾಗಿ ಕನಿಷ್ಠ ಜ್ಞಾನವಿರುವವರು ಅರ್ಜಿ … [Read more...] about ಕೋಳಿ ಸಾಕಾಣಿಕ ತರಬೇತಿಗೆ ಅರ್ಜಿ ಆಹ್ವಾನ
Kumta News
ಮಹಿಳೆ ಮೇಲೆ ಹಲ್ಲೆಗೆ ಯತ್ನ : ದೂರು
ಕುಮಟಾ : ತಾಲೂಕಿನ ಧಾರೇಶ್ವರ ನಾಗತೀರ್ಥದ ಮಹಿಳೆಯ ಮೇಲೆ ಕರ್ಕಿಯ ಇಬ್ಬರು ಯುವಕರುಹಲ್ಲೆಗೆ ಮುಂದಾಗಿರುವುದಲ್ಲದೇ ಜೀವ ಬೆದರಿಕೆ ಹಾಕಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿಯ ನಿವಾಸಿ ಸದೀಪ ಮುಕ್ರಿ ಹಾಗೂ ಸುನೀಲ ಮುಕ್ರಿ ವಿರುದ್ಧ ದೂರು ದಾಖಲಾಗಿದೆ. ಇವರಿಬ್ಬರು ಕ್ಷÄಲ್ಲಕ ಕಾರಣಕ್ಕೆ ಧಾರೇಶ್ವರ ನಾಗತೀಥದ ಇಂದಿರಾ ಮುಕ್ರಿ ಅವರ ಮನೆ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಆಕೆಯ ಪತಿಯ … [Read more...] about ಮಹಿಳೆ ಮೇಲೆ ಹಲ್ಲೆಗೆ ಯತ್ನ : ದೂರು
ಗೋಕರ್ಣ : ಸಮುದ್ರದ ಸುಳಿಗೆ ಸಿಲುಕಿ ವೃದ್ಧೆ ಸಾವು
ಕುಮಟಾ : ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ವೃದ್ಧೆಯೋರ್ವಳ ಶವ ಪತ್ತೆಯಾಗಿದೆ. ಹುಬ್ಬಳಿಯ ಗೋಕುಲ ರಸ್ತೆಯ ರಾಜಧಾನಿ ಕಾಲೋನಿಯ ನಿವಾಸಿ ವಿನಿತಾ ವಿ ರಾನಡೆ (62) ಮೃತ ವೃದ್ಧೆ ಈಕೆ ಮನೆಯಲ್ಲಿ ನಡೆದ ಮನಸ್ತಾಪದಿಂದ ಬೇಸತ್ತು ಗೋಕರ್ಣದ ಮುಖ್ಯಕಡಲ ತೀರಕ್ಕೆ ಆಗಮಿಸಿ, ಸಮುದ್ರಕ್ಕೆ ಇಳಿದಿದ್ದಾಳೆ.ನೀರಿನ ಸುಳಿಕೆ ಸಿಕ್ಕಿ ಕೊಚ್ಚಿಹೋಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ … [Read more...] about ಗೋಕರ್ಣ : ಸಮುದ್ರದ ಸುಳಿಗೆ ಸಿಲುಕಿ ವೃದ್ಧೆ ಸಾವು
ಕತ್ತಿಯಿಂದ ಕತ್ತು ಸೀಳಿ ತಂದೆಯನ್ನೇ ಹತ್ಯೆಗೈದ ಪುತ್ರ!
ಕುಮಟಾ : ಕುಡಿತದ ಚಟ ಹೊಂದಿದ್ದ ಯುವಕ ಕ್ಷಲ್ಲಕ ಕಾರಣಕ್ಕೆ ತಂದೆಯೊAದಿಗೆ ಜಗಳ ತೆಗೆದು, ಕೊನೆಗೆ ಕತ್ತಿಯಿಂದ ಕಡಿದು ಮಾಡಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಸಂತೇಗುಳಿ ಗ್ರಾಮದಲ್ಲಿ ನಡೆದಿದೆ.ರಾಮಚಂದ್ರ ಗೌಡ (55) ಕೊಲೆಯಾದ ದುರ್ದೈವಿಯಾಗಿದ್ದಾನೆ. ಆರೋಪಿ ಶ್ರೀಕಾಂತ ಗೌಡ ಪ್ರತಿನಿತ್ಯ ಕುಡಿದು ಒಂದು ಸಣ್ಣ ಸಣ್ಣ ವಿಷಯಕ್ಕೆ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.ನಿನ್ನೆ (ಅ.25) ದಿನ … [Read more...] about ಕತ್ತಿಯಿಂದ ಕತ್ತು ಸೀಳಿ ತಂದೆಯನ್ನೇ ಹತ್ಯೆಗೈದ ಪುತ್ರ!
ನಾವಿಲ್ಲಿ ದನ ಕಾಯಲು ಬಂದಿದ್ದೇವಾ ಸಾರ್ವಜನಿಕರ ಕೆಲಸ ಆಗುವವರೆಗೂ ಕಚೇರಿಯಲ್ಲೇ ಇರ‍್ತೇನೆ : ಶಾಸಕ ದಿನಕರ ಶೆಟ್ಟಿ
ಕುಮಟಾ : ನಾವಿಲ್ಲಿ ದನ ಕಾಯಲು ಬಂದಿದ್ದೇವಾ ಸಾರ್ವಜನಿಕರ ಕೆಲಸ ಆಗುವವರೆಗೂ ಕಚೇರಿಯಲ್ಲಿಯೇ ಕುಳಿತುಕೊಳ್ಳುತ್ತೆನೆ ಎಂದು ಹೆಗಡೆ ಪಿಡಿಒ ಅವರನ್ನು ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡರು.ಅವರು ಗುರುವಾರ ಕುಮಟಾ ಪಟ್ಟಣದ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರದ ಸಮಯದಲ್ಲಿ ಗ್ರಾಪಂ ಅಭಿವೃಧ್ಧಿ ಅಧಿಕಾರಿ ಶಿವಾನಂದ ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡು, ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿ 15 ಕ್ಕೂ ಅಧಿಕ ಇಸ್ವತ್ತು ಪ್ರಕರಣಗಳನ್ನು ವಿಲೇಮಾರಿ … [Read more...] about ನಾವಿಲ್ಲಿ ದನ ಕಾಯಲು ಬಂದಿದ್ದೇವಾ ಸಾರ್ವಜನಿಕರ ಕೆಲಸ ಆಗುವವರೆಗೂ ಕಚೇರಿಯಲ್ಲೇ ಇರ‍್ತೇನೆ : ಶಾಸಕ ದಿನಕರ ಶೆಟ್ಟಿ